ETV Bharat / sports

ಟೆಸ್ಟ್​ ಕ್ರಿಕೆಟ್​ನಲ್ಲಿ 4,000 ರನ್​,150 ವಿಕೆಟ್: ದಾಖಲೆ ಬರೆದ ಬೆನ್​ಸ್ಟೋಕ್ಸ್​ - ವೆಸ್ಟ್​ ಇಂಡೀಸ್​-ಇಂಗ್ಲೆಂಡ್​ ಟೆಸ್ಟ್​

117 ದಿನಗಳ ಬಳಿಕ ಆರಂಭವಾಗಿರುವ ಮೊದಲ ಟೆಸ್ಟ್​ನಲ್ಲಿ ವಿಂಡೀಸ್​ನ ವಿಕೆಟ್​ ಕೀಪರ್​ ಡೋರಿಚ್​ ಅವರ ವಿಕೆಟ್​ ಪಡೆಯುವ ಮೂಲಕ ಈ ಸಾಧನೆ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್ ಪೂರ್ಣಗೊಳಿಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್​ ಹಾಗೂ 4,000 ರನ್​ಗಳಿಸಿದ ವಿಶ್ವದ 6ನೇ ಹಾಗೂ ಇಂಗ್ಲೆಂಡ್​ನ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

ಬೆನ್​ ಸ್ಟೋಕ್ಸ್​ 150 ವಿಕೆಟ್ಸ್​
ಬೆನ್​ ಸ್ಟೋಕ್ಸ್​ 150 ವಿಕೆಟ್ಸ್​
author img

By

Published : Jul 11, 2020, 5:48 PM IST

ಸೌತಾಂಪ್ಟನ್​: ವೆಸ್ಟ್​ ಇಂಡೀಸ್​ ವಿರುದ್ಧ ಇಂಗ್ಲೆಂಡ್​ ತಂಡದ ನಾಯಕನಾಗಿ ಕಣಕ್ಕಿಳಿದಿರುವ ಬೆನ್​ಸ್ಟೋಕ್ಸ್ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.

117 ದಿನಗಳ ಬಳಿಕ ಆರಂಭವಾಗಿರುವ ಮೊದಲ ಟೆಸ್ಟ್​ನಲ್ಲಿ ವಿಂಡೀಸ್​ನ ವಿಕೆಟ್​ ಕೀಪರ್​ ಡೋರಿಚ್​ ಅವರ ವಿಕೆಟ್​ ಪಡೆಯುವ ಮೂಲಕ ಈ ಸಾಧನೆ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್ ಪೂರ್ಣಗೊಳಿಸಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್​ ಹಾಗೂ 4,000 ರನ್​ಗಳಿಸಿದ ವಿಶ್ವದ 6ನೇ ಹಾಗೂ ಇಂಗ್ಲೆಂಡ್​ನ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು.

  • 🔸 Garry Sobers
    🔸 Ian Botham
    🔸 Kapil Dev
    🔸 Jacques Kallis
    🔸 Daniel Vettori
    🔸 Ben Stokes

    England's captain becomes just the sixth player to complete the double of 4000 runs and 150 wickets in Tests 👏 🔥 #ENGvWI pic.twitter.com/2cFTyOMbIi

    — ICC (@ICC) July 10, 2020 " class="align-text-top noRightClick twitterSection" data=" ">

‘ಬೆನ್​ಸ್ಟೋಕ್ಸ್​ಗೂ ಮೊದಲು ವೆಸ್ಟ್​ ಇಂಡೀಸ್​ನ ಗ್ಯಾರಿ ಸೋಬರ್ಸ್​, ಇಂಗ್ಲೆಂಡ್​ನ ಇಯಾನ್ ಬೋಥಮ್​, ಭಾರತದ ಕಪಿಲ್​ ದೇವ್​, ಕಿವೀಸ್​ ಡೇನಿಯಲ್​ ವಿಟೋರಿ ಹಾಗೂ ದಕ್ಷಿಣ ಆಫ್ರಿಕಾದ ಜಾಕ್​ ಕಾಲೀಸ್​ ಈ ಸಾಧನೆ ಮಾಡಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಸದ್ಯದ ಮಟ್ಟಿಗೆ ಇಂಗ್ಲೆಂಡ್​ 204 ರನ್​ಗಳಿಗೆ ಆಲೌಟ್​ ಆಗಿದೆ. ಇದಕ್ಕುತ್ತರವಾಗಿ ವೆಸ್ಟ್​ ಇಂಡೀಸ್ 318ರನ್​ಗಳಿಗೆ ಆಲೌಟ್​ ಆಗಿದೆ. ಇತ್ತ ಎರಡನೇ ಇನಿಂಗ್ಸ್​ ಆರಂಭಿಸಿರುವ ಇಂಗ್ಲೆಂಡ್​ ವಿಕೆಟ್​ ನಷ್ಟವಿಲ್ಲದೆ 62 ರನ್​ಗಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.