ETV Bharat / sports

ಏರ್​ಪೋರ್ಟ್​ನಲ್ಲಿ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್​... ನಿಮ್ಮ ಪ್ರೀತಿಗೆ ಆಭಾರಿ ಎಂದ ದಾದಾ - ಎನ್​ಸಿಎಗೆ ಗಂಗೂಲಿ ಭೇಟಿ

ಕನ್ನಡಿಗ ದ್ರಾವಿಡ್​ ಮುಖ್ಯಸ್ಥನಾಗಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿನ ಅಭಿವೃದ್ಧಿ, ಬದಲಾವಣೆಯ ಬಗ್ಗೆ ಚರ್ಚಿಸಿ ಹಿಂತಿರುಗುವಾಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಹಾಗೂ ಸೆಕ್ಯುರಿಟಿ ಸಿಬ್ಬಂದಿಗಳು ದಾದಾ ಸೆಲ್ಫಿಗಾಗಿ ಮುಗಿಬಿದ್ದರು.

BCCI President Sourav Ganguly
author img

By

Published : Oct 31, 2019, 11:01 AM IST

Updated : Oct 31, 2019, 11:14 AM IST

ಬೆಂಗಳೂರು: ಬಿಸಿಸಿಐ ಅಧ್ಯಕ್ಷನಾಗಿ ಆಯ್ಕೆಯಾಗುತ್ತಿದ್ದಂತೆ ಚಾಕಚಕ್ಯತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಸೌರವ್​ ಗಂಗೂಲಿ ಬೆಂಗಳೂರಿನಲ್ಲಿರುವ ಎನ್​ಸಿಎಗೆ ಭೇಟಿ ನೀಡಿದ್ದರು.

ಕನ್ನಡಿಗ ದ್ರಾವಿಡ್​ ಮುಖ್ಯಸ್ಥನಾಗಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿನ ಅಭಿವೃದ್ಧಿ, ಬದಲಾವಣೆಯ ಬಗ್ಗೆ ಚರ್ಚಿಸಿ ಹಿಂತಿರುಗುವಾಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಹಾಗೂ ಸೆಕ್ಯುರಿಟಿ ಸಿಬ್ಬಂದಿ ದಾದಾ ಜೊತೆಗಾಗಿ ಸೆಲ್ಫಿಗಾಗಿ ಮುಗಿಬಿದ್ದರು.

ಅಭಿಮಾನಿಗಳ ಪ್ರೀತಿಗೆ ಮನಸೋತಿರುವ ಸೌರವ್​ ಗಂಗೋಲಿ, ಜನರ ಪ್ರೀತಿ ನಿಮ್ಮನ್ನು ತಂಬಾ ಕೃತಜ್ಞನಾಗಿಸುತ್ತದೆ ಎಂದು ಬರೆದುಕೊಂಡು ವೋಟೋವೊಂದನ್ನು ದಾದಾ ಶೇರ್​ ಮಾಡಿದ್ದಾರೆ.

ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ. ಅದರಲ್ಲೂ ಕೆಲವು ಅಭಿಮಾನಿಗಳು, ಭಾರತದ ಕ್ರಿಕೆಟ್​ ಅಗತ್ಯವಾದ ಕೆಲಸಗಳನ್ನು ಹೇಗೆ ಮಾಡಬೇಕೆಂದು ನೀವು ತೋರಿಸಿಕೊಡಿ. ನಾವೆಲ್ಲರೂ ನಿಮ್ಮೊಂದಿಗಿರುತ್ತೇವೆ ಎಂದು ಕಾಮೆಂಟ್​ ಮಾಡಿದ್ದಾರೆ.

ರಾಹುಲ್​ ದ್ರಾವಿಡ್​ ಜೊತೆ ನಡೆದ ಚರ್ಚೆಯಲ್ಲಿ ಎನ್​ಸಿಎಗೆ ಹೊಸ ಕಟ್ಟಡ ಕಟ್ಟಲು ಕರ್ನಾಟಕ ಸರ್ಕಾರ ನೀಡಿರುವ ಜಾಗಕ್ಕೆ ಎನ್​ಸಿಎ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವರ್ಷದ ಮೇ ತಿಂಗಳಲ್ಲಿ ಕರ್ನಾಟಕ ಸರ್ಕಾರ 25 ಎಕರೆ ಜಾಗವನ್ನು ಎನ್​ಸಿಎಗೆ ಗುತ್ತಿಗೆ ಆದಾರದಲ್ಲಿ 99 ವರ್ಷಗಳಿಗೆ ಬಿಟ್ಟುಕೊಟ್ಟಿತ್ತು. ಇದೀಗ ಎನ್​ಸಿಎ ಒಟ್ಟು ವಿಸ್ತೀರ್ಣ 40 ಎಕರೆಯಾಗಿದ್ದು, ಬಿಸಿಸಿಐ ಈ ಸ್ಥಳದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಸಜ್ಜಿತವಾದ ಕಟ್ಟಡ, ಮೂರು ಕ್ರಿಕೆಟ್​ ಗ್ರೌಂಡ್, ಆಡಳಿತ ಕಟ್ಟಡಗಳು​, ಒಳಾಂಗಣ ಕ್ರೀಡಾಂಗಣ ಹಾಗೂ ಹೋಟೆಲ್​ಗಳನ್ನು​ ನಿರ್ಮಿಸಲು ತೀರ್ಮಾನಿಸಿದೆ.

  • Dada keep working for indian cricket and show everyone how to work and finish your responsibility when you hold a certain position. We all love you and are with you ♥️

    — shubham shrivastava (@imshubham76) October 30, 2019 " class="align-text-top noRightClick twitterSection" data=" ">
  • My BIL and Sis was so lucky today , they got fantastic selfies with you Dada 😍, thankyou on behalf of them 👍🙏 .. pic.twitter.com/i4TmZlRfQn

    — JP .. 🔫 (@jayaprakash_a) October 30, 2019 " class="align-text-top noRightClick twitterSection" data=" ">
  • Dada, you have no idea how much crazy fan following you have in Bangalore! :) ♥️

    — Arvind Kumar (@arvindrockz) October 30, 2019 " class="align-text-top noRightClick twitterSection" data=" ">

Intro:Body:Conclusion:
Last Updated : Oct 31, 2019, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.