ETV Bharat / sports

6 ರನ್​ಗಳಿಂದ ರೋಚಕ ಜಯ ಸಾಧಿಸಿದ ಆಸೀಸ್​​ ಪಡೆ... ಕ್ಲೀನ್​ ಸ್ವೀಪ್​ನತ್ತ ಮುಖ ಮಾಡಿದ ಪಾಕ್​! - ದುಬೈ

ಮುಂಬೈನ ನಾಲ್ಕನೇ ಏಕದಿನ ಪಂದ್ಯದಲ್ಲಿ ಪಾಕ್ ವಿರುದ್ಧ ಆಸ್ಟ್ರೇಲಿಯಾ ಜಯ ಗಳಿಸಿದೆ

ಪಾಕ್ ವಿರುದ್ಧ ಆಸ್ಟ್ರೇಲಿಯಾ ಜಯ
author img

By

Published : Mar 30, 2019, 2:08 PM IST

ದುಬೈ: ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಾಕ್​ ಮತ್ತು ಆಸೀಸ್​ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ ರೋಚಕ ಜಯ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಸೀಸ್​ ಪಡೆ ನಿಗದಿತ 50 ಓವರ್​ಗಳಿಗೆ 7 ವಿಕೆಟ್​ಗಳನ್ನು ಕಳೆದುಕೊಂಡು 277 ರನ್​ಗಳನ್ನು ಕಲೆ ಹಾಕಿತ್ತು.

ಆಸೀಸ್​ ನೀಡಿದ ಗುರಿಯನ್ನು ಬೆನ್ನತ್ತಿದ್ದ ಪಾಕ್​ ನಿಗದಿತ 50 ಓವರ್​ಗಳಿಗೆ 8 ವಿಕೆಟ್​ಗಳನ್ನು ಕೆಳದುಕೊಂಡು 271 ರನ್​ಗಳನ್ನು ಕಲೆ ಹಾಕಿತು.

ಕೇವಲ ಆರು ರನ್​ಗಳಿಂದ ಪಾಕ್​ ವಿರುದ್ಧ ಆಸೀಸ್​ ಪಡೆ ರೋಚಕ ಜಯ ಸಾಧಿಸಿತು. ಈಗಾಗಲೇ ಸರಣಿ ತಮ್ಮದಾಗಿಸಿರುವ ಆಸೀಸ್​ ಪಡೆ ಪಾಕ್​ನ್ನು ಕ್ಲೀನ್​ ಸ್ವೀಪ್​ ಮಾಡುವ ಗುರಿ ಹೊಂದಿದೆ.

Intro:Body:

6 ರನ್​ಗಳಿಂದ ರೋಚಕ ಜಯ ಸಾಧಿಸಿದ ಆಸೀಸ್​​ ಪಡೆ... ಕ್ಲೀನ್​ ಸ್ವೀಪ್​ನತ್ತ ಮುಖ ಮಾಡಿದ ಪಾಕ್​!

ದುಬೈ: ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಾಕ್​ ಮತ್ತು ಆಸೀಸ್​ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ ರೋಚಕ ಜಯ ಸಾಧಿಸಿದೆ.

 ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಸೀಸ್​ ಪಡೆ ನಿಗದಿತ 50 ಓವರ್​ಗಳಿಗೆ 7 ವಿಕೆಟ್​ಗಳನ್ನು ಕಳೆದುಕೊಂಡು 277 ರನ್​ಗಳನ್ನು ಕಲೆ ಹಾಕಿತ್ತು. 

ಆಸೀಸ್​ ನೀಡಿದ ಗುರಿಯನ್ನು ಬೆನ್ನತ್ತಿದ್ದ ಪಾಕ್​ ನಿಗದಿತ 50 ಓವರ್​ಗಳಿಗೆ 8 ವಿಕೆಟ್​ಗಳನ್ನು ಕೆಳದುಕೊಂಡು 271 ರನ್​ಗಳನ್ನು ಕಲೆ ಹಾಕಿತು. 

ಕೇವಲ ಆರು ರನ್​ಗಳಿಂದ ಪಾಕ್​ ವಿರುದ್ಧ ಆಸೀಸ್​ ಪಡೆ ರೋಚಕ ಜಯ ಸಾಧಿಸಿತು. ಈಗಾಗಲೇ ಸರಣಿ ತಮ್ಮದಾಗಿಸಿರುವ ಆಸೀಸ್​ ಪಡೆ ಪಾಕ್​ನ್ನು ಕ್ಲೀನ್​ ಸ್ವೀಪ್​ ಮಾಡುವ ಗುರಿ ಹೊಂದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.