ಅಡಿಲೇಡ್ : ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 244 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದ್ದು, ಇನ್ನಿಂಗ್ಸ್ ಆರಂಭಿಸಿದ ಕಾಂಗರೂಗಳಿಗೆ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದ್ದಾರೆ.
-
☝️ Matthew Wade lbw b Bumrah on eight
— ICC (@ICC) December 18, 2020 " class="align-text-top noRightClick twitterSection" data="
☝️ Joe Burns lbw b Bumrah on eight
Australia have lost their openers! #AUSvIND | #WTC21 pic.twitter.com/mmHRkp84bY
">☝️ Matthew Wade lbw b Bumrah on eight
— ICC (@ICC) December 18, 2020
☝️ Joe Burns lbw b Bumrah on eight
Australia have lost their openers! #AUSvIND | #WTC21 pic.twitter.com/mmHRkp84bY☝️ Matthew Wade lbw b Bumrah on eight
— ICC (@ICC) December 18, 2020
☝️ Joe Burns lbw b Bumrah on eight
Australia have lost their openers! #AUSvIND | #WTC21 pic.twitter.com/mmHRkp84bY
ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದ್ದ ಕೊಹ್ಲಿ ಪಡೆ ಇಂದು 11 ರನ್ ಗಳಿಸಲಷ್ಟೇ ಶಕ್ತವಾಗಿದೆ. 2 ನೇ ದಿನದಾಟದ ಮೂರನೇ ಎಸತದಲ್ಲೆ ಆರ್. ಅಶ್ವಿನ್ (15 ) ವಿಕೆಟ್ ಒಪ್ಪಿಸಿದ್ರು. ವೃದ್ಧಿಮಾನ್ ಸಹಾ (9), ಉಮೇಶ್ ಯಾದವ್ (6), ಮೊಹಮ್ಮದ್ ಶಮಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಭಾರತ 244 ರನ್ ಗಳಿಗೆ ಸರ್ವಪತನ ಕಂಡಿತು.
-
ALL OUT - India lost 4-11 to begin day two! #AUSvIDN
— cricket.com.au (@cricketcomau) December 18, 2020 " class="align-text-top noRightClick twitterSection" data="
SCORECARD: https://t.co/LGCJ7zSdrY pic.twitter.com/FzQyvA1fTC
">ALL OUT - India lost 4-11 to begin day two! #AUSvIDN
— cricket.com.au (@cricketcomau) December 18, 2020
SCORECARD: https://t.co/LGCJ7zSdrY pic.twitter.com/FzQyvA1fTCALL OUT - India lost 4-11 to begin day two! #AUSvIDN
— cricket.com.au (@cricketcomau) December 18, 2020
SCORECARD: https://t.co/LGCJ7zSdrY pic.twitter.com/FzQyvA1fTC
ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಶಾಕ್ ನೀಡಿದ್ದು, ಆರಂಭಿಕ ಆಟಗಾರರಾದ ಮ್ಯಾಥ್ಯೂ ವೇಡ್ (8) ಮತ್ತು ಜೋ ಬರ್ನ್ಸ್ (8) ಅವರನ್ನು ಪೆವಿಲಿಯನ್ ಸೇರಿಕೊಂಡಿದ್ದಾರೆ. ಭೋಜನ ವಿರಾಮದ ವೇಳೆಗೆ ಆಸೀಸ್ 2 ವಿಕೆಟ್ ಕಳೆದುಕೊಂದು 35 ರನ್ ಗಳಿಸಿದೆ.