ನವದೆಹಲಿ: 1999 ಇದೇ ಫೆಬ್ರವರಿ 7 ರಂದು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಇನ್ನಿಂಗ್ಸ್ವೊಂದರಲ್ಲಿ ಎದುರಾಳಿ ತಂಡದ ಎಲ್ಲ 10 ವಿಕೆಟ್ಗಳನ್ನ ಕಬಳಿಸಿ ವಿಶೇಷ ಸಾಧನೆ ಮಾಡಿದ್ದರು.
Perfect Ten was destiny: @anilkumble1074
— BCCI (@BCCI) February 7, 2019 " class="align-text-top noRightClick twitterSection" data="
Former #TeamIndia Captain and spin legend reminisces his 10-wicket haul against Pakistan
READ: https://t.co/GszgfYqNiy #Legend #ThisDayThatYear pic.twitter.com/RLNr7TlGgO
">Perfect Ten was destiny: @anilkumble1074
— BCCI (@BCCI) February 7, 2019
Former #TeamIndia Captain and spin legend reminisces his 10-wicket haul against Pakistan
READ: https://t.co/GszgfYqNiy #Legend #ThisDayThatYear pic.twitter.com/RLNr7TlGgOPerfect Ten was destiny: @anilkumble1074
— BCCI (@BCCI) February 7, 2019
Former #TeamIndia Captain and spin legend reminisces his 10-wicket haul against Pakistan
READ: https://t.co/GszgfYqNiy #Legend #ThisDayThatYear pic.twitter.com/RLNr7TlGgO
ಭಾರತ ತಂಡ ನೀಡಿದ್ದ 420 ರನ್ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ತಂಡಕ್ಕೆ ಅನಿಲ್ ಕುಂಬ್ಳೆ ಬ್ರೇಕ್ ಹಾಕಿದ್ದರು. ಕೇವಲ 74 ರನ್ಗಳನ್ನ ನೀಡಿ 10 ವಿಕೆಟ್ ಪಡೆದಿದ್ದರು. ಅಂದಿನ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 212 ರನ್ಗಳ ಬೃಹತ್ ಗೆಲುವು ಸಾಧಿಸಿತ್ತು. ಈ ಮೂಲಕ ಇನ್ನಿಂಗ್ಸ್ ಒಂದರ 10 ವಿಕೆಟ್ ಪಡೆದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದರು. ಕುಂಬ್ಳೆಗೂ ಮೊದಲು ಇಂಗ್ಲೆಂಡ್ನ ಆಟಗಾರ ಜಿಮ್ ಲೇಕರ್ ಈ ಸಾಧನೆ ಮಾಡಿದ್ದರು.
- " class="align-text-top noRightClick twitterSection" data="
">
ಅನಿಲ್ ಕುಂಬ್ಳೆ ಅವರ ಈ ಸಾಧನೆಯನ್ನ ಮೆಲುಕು ಹಾಕಿರೋ ಬಿಸಿಸಿಐ ಕೂಡ ಟ್ವಿಟರ್ನಲ್ಲಿ ಕುಂಬ್ಳೆಗೆ ಶುಭಾಷಯ ತಿಳಿಸಿದೆ.