ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅಂಬಾಟಿ ರಾಯುಡು ವಿದಾಯ! - ವಿದಾಯ

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಅಂಬಾಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ.

ಅಂಬಟಿ ರಾಯುಡು ವಿದಾಯ!
author img

By

Published : Jul 3, 2019, 1:40 PM IST

ಹೈದರಾಬಾದ್: ವಿಶ್ವಕಪ್​​ನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿರುವ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಅಂಬಾಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ

ಟೀಂ ಇಂಡಿಯಾ ಪರ 55 ಏಕದಿನ ಕ್ರಿಕೆಟ್ ಆಡಿರುವ ರಾಯುಡು 3 ಶತಕ ಮತ್ತು 10 ಅರ್ಧಶತಕ ಸೇರಿದಂತೆ 1,694 ರನ್ ಗಳಿಸಿದ್ದಾರೆ.

ಮಹತ್ವದ ಟೂರ್ನಿಯಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ರಾಯುಡು ವಿಫಲರಾಗಿದ್ದರು. ಟೀಂ ಇಂಡಿಯಾದಲ್ಲಿ ತಮ್ಮ ಹೆಸರು ಇಲ್ಲದ್ದರಿಂದ ಆಕ್ರೋಶಗೊಂಡಿದ್ದ ರಾಯುಡು, ವಿಶ್ವಕಪ್​ ವೀಕ್ಷಣೆ ಮಾಡಲು ಹೊಸ 3ಡಿ ಕನ್ನಡಕ ಆರ್ಡರ್​ ಮಾಡಿರುವೆ ಎಂದು ತಮ್ಮ ಟ್ವಿಟರ್​​ನಲ್ಲಿ ಈ ಹಿಂದೆ ಬರೆದುಕೊಂಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.