ETV Bharat / sports

‘ಯೆ ಲಂಬು ಕೌನ್ ಹೈ?’ ‘ಫಾಸ್ಟ್ ಬೌಲರ್ ಹೈ ಕ್ಯಾ?’  ತಂಡ ಆಯ್ಕೆ ವೇಳೆ ಚರ್ಚೆಗೆ ಗ್ರಾಸವಾದ ಕ್ರಿಕೆಟರ್​!

ಬಾಂಗ್ಲಾ ವಿರುದ್ಧ ನಡೆಯಲಿರುವ ಟಿ-20 ಕ್ರಿಕೆಟ್​ ಸರಣಿಯಾಗಿ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಯಾರು ಊಹೆ ಮಾಡದ ರೀತಿಯಲ್ಲಿ ಯಂಗ್​ ಕ್ರಿಕೆಟಿಗನೊಬ್ಬ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಶಿವಂ ದುಬೆ
author img

By

Published : Oct 25, 2019, 4:06 PM IST

Updated : Oct 25, 2019, 4:15 PM IST

ಮುಂಬೈ: ಬಾಂಗ್ಲಾ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಹೊಸ ಹೊಸ ಪ್ರತಿಭೆಗಳಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ.

Shivam dube
ಆಲ್​ರೌಂಡರ್​ ಶಿವಂ ದುಬೆ

ಪ್ರಮುಖವಾಗಿ ಟೀಂ ಇಂಡಿಯಾ ತಂಡದಲ್ಲಿ ಸಂಜು ಸ್ಯಾಮ್ಸನ್​,ಶ್ರೇಯಸ್​ ಅಯ್ಯರ್​​, ಮನೀಷ್​ ಪಾಂಡೆ,ಕೃನಾಲ್​ ಪಾಂಡ್ಯ, ರಾಹುಲ್​ ಚಹರ್​, ದೀಪಕ್​ ಚಹರ್​​ ಜತೆ ಮತ್ತೋರ್ವ ಯಂಗ್​ ಪ್ಲೇಯರ್​ ಆಯ್ಕೆಯಾಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಇವರ ಜತೆಗೆ ಮತ್ತೊಬ್ಬ ಪ್ಲೇಯರ್​ ಆಯ್ಕೆಯಾಗಿದ್ದು, ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲೂ ಇವರ ಬಗ್ಗೆ ಹೆಚ್ಚು ಚರ್ಚೆಯಾಗಿರುವುದು ಮಾತ್ರ ಆಶ್ಚರ್ಯಕರ ವಿಚಾರ.

Shivam dube
ಆಲ್​ರೌಂಡರ್​ ಶಿವಂ ದುಬೆ

ಬಾಂಗ್ಲಾ ವಿರುದ್ಧದ ಟಿ-20 ಕ್ರಿಕೆಟ್​ಗಾಗಿ ನಿನ್ನೆ ರೋಹಿತ್​ ಶರ್ಮಾ ನೇತೃತ್ವದ 15 ಸದಸ್ಯರನ್ನೊಳಗೊಂಡ ತಂಡ ಆಯ್ಕೆ ಸಮಿತಿಯಿಂದ ಪ್ರಕಟಗೊಂಡಿದ್ದು ಆಲ್​ರೌಂಡರ್​ ವಿಭಾಗದಲ್ಲಿ ಶಿವಂ ದುಬೆ ಟೀಂ ಇಂಡಿಯಾ ತಂಡಕ್ಕೆ ಸೇರಿಕೊಂಡಿದ್ದಾರೆ. ನಿನ್ನೆ ಆಯ್ಕೆ ಸಮಿತಿ ತಂಡ ಪ್ರಕಟಿಸಲು ಸಭೆ ಸೇರಿದ್ದ ವೇಳೆ ಯೆ ಲಂಬು ಕೌನ್ ಹೈ?’ ‘ಫಾಸ್ಟ್ ಬೌಲರ್ ಹೈ ಕ್ಯಾ? ಎಂದು ಸಮಿತಿ ಸದಸ್ಯರು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ಗೆ ಪ್ರಶ್ನೆ ಮಾಡಿದ್ದಾರೆ.

Shivam dube
ಧೋನಿ ಭೇಟಿ ಮಾಡಿದ್ದ ಶಿವಂ

17 ಲಿಸ್ಟ್​ ಎ ಕ್ರಿಕೆಟ್​ ಪಂದ್ಯಗಳಿಂದ 73.2 ಸರಾಸರಿಯಲ್ಲಿ 366ರನ್​ಗಳಿಕೆ ಮಾಡಿರುವ ಈ ಪ್ಲೇಯರ್​​ ವಿಜಯ್​ ಹಜಾರೆ ಟ್ರೋಪಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 5 ಇನ್ನಿಂಗ್ಸ್​​ನಲ್ಲಿ ಬರೋಬ್ಬರಿ 15 ಸಿಕ್ಸರ್​ ಸಿಡಿಸಿರುವ ಈ ಪ್ಲೇಯರ್​​ ವಿಜಯ್​ ಹಜಾರೆ ಗ್ರೂಪ್ ವಿಭಾಗದಲ್ಲಿ ಕರ್ನಾಟಕದ ವಿರುದ್ಧವೇ 10 ಸಿಕ್ಸ್ ಸಿಡಿಸಿ ಗಮನ ಸೆಳೆದಿದ್ದರು. ಇನ್ನು ರಣಜಿ ಟೂರ್ನಿಯಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದ ಮುಂಬೈ ಆಲ್ ರೌಂಡರ್ ಶಿವಂ ದುಬೆ ಎಲ್ಲರ ಗಮನ ಸೆಳೆದಿದ್ದರು.

ಧೋನಿ ಭೇಟಿ ಮಾಡಿದ್ದ ಶಿವಂ
Shivam dube
ಕ್ಯಾಪ್ಟನ್​ ಕೊಹ್ಲಿ ಜತೆ ಶಿವಂ

ಜತೆಗೆ ಕರ್ನಾಟಕದ ವಿರುದ್ಧದ ಪಂದ್ಯದಲ್ಲಿ ಕೇವಲ 67 ಎಸೆತಗಳಲ್ಲಿ 118ರನ್​ಗಳಿಕೆ ಮಾಡಿದ್ದ ಈ ಪ್ಲೇಯರ್,​ ಎಂಎಸ್​ಕೆ ಗಮನ ಸೆಳೆದಿದ್ದರು. ಇದೇ ಪಂದ್ಯ ವೀಕ್ಷಣೆ ಮಾಡಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಇವರ ಬ್ಯಾಟಿಂಗ್​ ವೈಖರಿಗೆ ಫಿದಾ ಆಗಿದ್ದರು

Shivam dube
ಸ್ಟೇನ್​ ಜತೆ ಶಿವಂ

ಇನ್ನು ಆರ್ಥಿಕ ಸಂಕಷ್ಟದಿಂದ 14ನೇ ವಯಸ್ಸಿನಲ್ಲೇ ಕ್ರಿಕೆಟ್​ ಆಡುವುದನ್ನ ನಿಲ್ಲಿಸಿದ್ದ ಈ ಪ್ಲೇಯರ್​ ತದನಂತರ ತಮ್ಮ 19ನೇ ವಯಸ್ಸಿನಲ್ಲಿ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುತ್ತಾರೆ. ತದ ನಂತರ ಮುಂಬೈ ಅಂಡರ್​-23 ವಿಭಾಗ, ರಣಜಿ ಕ್ರಿಕೆಟ್​, ವಿಜಯ್​ ಹಜಾರೆ ಟ್ರೋಪಿಯಲ್ಲಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲೂ ಚಮತ್ಕಾರ ತೋರಿದ್ದಾರೆ. ಈಗಾಗಲೇ 2018ರಲ್ಲಿ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಬರೋಬ್ಬರಿ 5 ಕೋಟಿ ರೂಗೆ ಹರಾಜುಗೊಳ್ಳುತ್ತಾರೆ.

Shivam dube
ನೆಹ್ರಾ ಜತೆ ಶಿವಂ

ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಆಶಿಶ್​ ನೆಹ್ರಾ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ರಂತಹ ದಿಗ್ಗಜರೊಂದಿಗೆ ಸಮಯ ಕಳೆದಿರುವ ಇವರು ಸದ್ಯ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಯಾವ ರೀತಿಯಾಗಿ ಪ್ರದರ್ಶನ ನೀಡುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

Intro:Body:

‘ಯೆ ಲಂಬು ಕೌನ್ ಹೈ?’ ‘ಫಾಸ್ಟ್ ಬೌಲರ್ ಹೈ ಕ್ಯಾ?’ ತಂಡ ಆಯ್ಕೆ ವೇಳೆ ಚರ್ಚೆಗೆ ಗ್ರಾಸವಾದ ಕ್ರಿಕೆಟರ್​! 

ಮುಂಬೈ:  ಬಾಂಗ್ಲಾ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಹೊಸ ಹೊಸ ಪ್ರತಿಭೆಗಳಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ. 

ಪ್ರಮುಖವಾಗಿ ಟೀಂ ಇಂಡಿಯಾ ತಂಡದಲ್ಲಿ ಸಂಜು ಸ್ಯಾಮ್ಸನ್​,ಶ್ರೇಯಸ್​ ಅಯ್ಯರ್​​, ಮನೀಷ್​ ಪಾಂಡೆ,ಕೃನಾಲ್​ ಪಾಂಡ್ಯ, ರಾಹುಲ್​ ಚಹರ್​, ದೀಪಕ್​ ಚಹರ್​​ ಜತೆ ಮತ್ತೋರ್ವ ಯಂಗ್​ ಪ್ಲೇಯರ್​ ಆಯ್ಕೆಯಾಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಇವರ ಜತೆಗೆ ಮತ್ತೋರ್ವ ಪ್ಲೇಯರ್​ ಆಯ್ಕೆಯಾಗಿದ್ದು, ಟೀಂ ಇಂಡಿಯಾ ಆಯ್ಕೆ ಸಮಿತಿಯಲ್ಲೂ ಇವರ ಬಗ್ಗೆ ಹೆಚ್ಚು ಚರ್ಚೆಯಾಗಿರುವುದು ಮಾತ್ರ ಆಶ್ಚರ್ಯಕರ ವಿಚಾರ. 

ಬಾಂಗ್ಲಾ ವಿರುದ್ಧದ ಟಿ-20 ಕ್ರಿಕೆಟ್​ಗಾಗಿ ನಿನ್ನೆ ರೋಹಿತ್​ ಶರ್ಮಾ ನೇತೃತ್ವದ 15 ಸದಸ್ಯರನ್ನೊಳಗೊಂಡ ತಂಡ ಆಯ್ಕೆ ಸಮಿತಿಯಿಂದ ಪ್ರಕಟಗೊಂಡಿದ್ದು ಆಲ್​ರೌಂಡರ್​ ವಿಭಾಗದಲ್ಲಿ ಶಿವಂ ದುಬೆ ಟೀಂ ಇಂಡಿಯಾ ತಂಡಕ್ಕೆ ಸೇರಿಕೊಂಡಿದ್ದಾರೆ. ನಿನ್ನೆ ಆಯ್ಕೆ ಸಮಿತಿ ತಂಡ ಪ್ರಕಟಿಸಲು ಸಭೆ ಸೇರಿದ್ದ ವೇಳೆ ಯೆ ಲಂಬು ಕೌನ್ ಹೈ?’ ‘ಫಾಸ್ಟ್ ಬೌಲರ್ ಹೈ ಕ್ಯಾ? ಎಂದು ಸಮಿತಿ ಸದಸ್ಯರು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ಗೆ ಪ್ರಶ್ನೆ ಮಾಡಿದ್ದಾರೆ. 

17 ಲಿಸ್ಟ್​ ಎ ಕ್ರಿಕೆಟ್​ ಪಂದ್ಯಗಳಿಂದ 73.2 ಸರಾಸರಿಯಲ್ಲಿ 366ರನ್​ಗಳಿಕೆ ಮಾಡಿರುವ ಈ ಪ್ಲೇಯರ್​​ ವಿಜಯ್​ ಹಜಾರೆ ಟ್ರೋಪಿಯಲ್ಲಿ ಅದ್ಭುತ  ಪ್ರದರ್ಶನ ನೀಡಿದ್ದಾರೆ. 5 ಇನ್ನಿಂಗ್ಸ್​​ನಲ್ಲಿ ಬರೋಬ್ಬರಿ 15 ಸಿಕ್ಸರ್​ ಸಿಡಿಸಿರುವ ಈ ಪ್ಲೇಯರ್​​ ವಿಜಯ್​ ಹಜಾರೆ ಗ್ರೂಪ್ ವಿಭಾಗದಲ್ಲಿ ಕರ್ನಾಟಕದ ವಿರುದ್ಧವೇ 10 ಸಿಕ್ಸ್ ಸಿಡಿಸಿ ಗಮನ ಸೆಳೆದಿದ್ದರು. 

ಜತೆಗೆ ಕರ್ನಾಟಕದ ವಿರುದ್ಧದ ಪಂದ್ಯದಲ್ಲೇ ಕೇವಲ 67 ಎಸೆತಗಳಲ್ಲಿ 118ರನ್​ಗಳಿಕೆ ಮಾಡಿದ್ದ ಈ ಪ್ಲೇಯರ್​ ಎಂಎಸ್​ಕೆ ಗಮನ ಸೆಳೆದಿದ್ದರು. ಇದೇ ಪಂದ್ಯ ವೀಕ್ಷಣೆ ಮಾಡಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಇವರ ಬ್ಯಾಟಿಂಗ್​ ವೈಖರಿಗೆ ಫಿದಾ ಆಗಿದ್ರು.

ಇನ್ನು ಆರ್ಥಿಕ ಸಂಕಷ್ಟದಿಂದ 14ನೇ ವಯಸ್ಸಿನಲ್ಲೇ ಕ್ರಿಕೆಟ್​ ಆಡುವುದನ್ನ ನಿಲ್ಲಿಸಿದ್ದ ಈ ಪ್ಲೇಯರ್​ ತದನಂತರ ತಮ್ಮ 19ನೇ ವಯಸ್ಸಿನಲ್ಲಿ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುತ್ತಾರೆ. ತದನಂತರ ಮುಂಬೈ ಅಂಡರ್​-23 ವಿಭಾಗ,ರಣಜಿ ಕ್ರಿಕೆಟ್​,ವಿಜಯ್​ ಹಜಾರೆ ಟ್ರೋಪಿಯಲ್ಲಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲೂ ಚಮತ್ಕಾರ ತೋರಿದ್ದಾರೆ. ಈಗಾಗಲೇ 2018ರಲ್ಲಿ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಬರೋಬ್ಬರಿ 5 ಕೋಟಿ ರೂಗೆ ಹರಾಜುಗೊಳ್ಳುತ್ತಾರೆ. 

ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಆಶಿಶ್​ ನೆಹ್ರಾ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್​ರಂತಹ ದಿಗ್ಗಜರೊಂದಿಗೆ ಸಮಯ ಕಳೆದಿರುವ ಇವರು ಸದ್ಯ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಯಾವ ರೀತಿಯಾಗಿ ಪ್ರದರ್ಶನ ನೀಡುತ್ತಾರೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 

Conclusion:
Last Updated : Oct 25, 2019, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.