ಪೋರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸರಣಿಯ ಮೊದಲ ಪಂದ್ಯವಾಡಿದ್ದ 11ರ ಬಳಗವನ್ನೇ ಈ ಪಂದ್ಯದಲ್ಲೂ ಮುಂದುವರಿಸಲಾಗಿದೆ. ವಿಂಡೀಸ್ ಪರ ಗಾಯಗೊಂಡಿರುವ ಫಾಬಿನ್ ಅಲೆನ್ ಬದಲು ಒಸಾನ್ ಥಾಮಸ್ಗೆ ಅವಕಾಶ ನೀಡಲಾಗಿದೆ.
-
#TeamIndia Captain @imVkohli calls it right at the toss. Elects to bat first against West Indies at Queen's Park Oval. pic.twitter.com/PSlAXEEvIO
— BCCI (@BCCI) August 11, 2019 " class="align-text-top noRightClick twitterSection" data="
">#TeamIndia Captain @imVkohli calls it right at the toss. Elects to bat first against West Indies at Queen's Park Oval. pic.twitter.com/PSlAXEEvIO
— BCCI (@BCCI) August 11, 2019#TeamIndia Captain @imVkohli calls it right at the toss. Elects to bat first against West Indies at Queen's Park Oval. pic.twitter.com/PSlAXEEvIO
— BCCI (@BCCI) August 11, 2019
ಮೊದಲ ಪಂದ್ಯ ಮಳೆಗೆ ಆಹುತಿಯಾಗಿದ್ದು, ಇಂದಿನ ಪಂದ್ಯ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬೌಲಿಂಗ್ ಆಯ್ದುಕೊಂಡಿತ್ತು. ಆದರೆ ಮಳೆಯ ಕಾರಣ 13 ಓವರ್ಗಳ ಆಟ ಮಾತ್ರ ನಡೆದಿತ್ತು.
ತಂಡಗಳು ಇಂತಿವೆ:
ಭಾರತ:
ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್
ವೆಸ್ಟ್ ಇಂಡೀಸ್:
ಕ್ರಿಸ್ ಗೇಲ್, ಎವಿನ್ ಲೆವಿಸ್, ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್ (ನಾಯಕ), ಕಾರ್ಲೊಸ್ ಬ್ರಾಥ್ವೈಟ್, ಒಸಾನ್ ಥಾಮಸ್, ಶೆಲ್ಡನ್ ಕಾಟ್ರೆಲ್, ಕೆಮರ್ ರೋಚ್