ETV Bharat / sports

ನಿಮ್ಮಲ್ಲಿ ಸೂಪರ್ ಪವರ್ ಇದೆ, ವ್ಯರ್ಥವಾಗಲು ಬಿಡಬೇಡಿ: ಕೊರೊನಾ ಗೆದ್ದವರಿಗೆ ಪ್ಲಾಸ್ಮಾ ದಾನ ಮಾಡಲು ಧವನ್ ಮನವಿ - ಇಂಡಿಯನ್ ಪ್ರೀಮಿಯರ್ ಲೀಗ್

ಇಡೀ ದೇಶವೇ ಕೋವಿಡ್ 19 ನಿಂದ ತತ್ತರಿಸುತ್ತಿದೆ, ತಮ್ಮ ಪ್ರೀತಿ ಪಾತ್ರರಾದವರನ್ನು ಉಳಿಸಿಕೊಳ್ಳಲು ಸಾಕಷ್ಟು ಜನರು ತಮ್ಮ ಕೈಲಾದ ಅತ್ಯುತ್ತಮವಾದದ್ದನ್ನು ಮಾಡುತ್ತಿದ್ದಾರೆ. ಅವರು ಆಸ್ಪತ್ರೆಗಳು ಮತ್ತು ಮತ್ತು ರಕ್ತ ಬ್ಯಾಂಕ್​ಗಳಿಗೆ ಓಡಾಡುತ್ತಿದ್ದಾರೆ. ನೀವು( ಕೋವಿಡ್​ ಗೆದ್ದವರು) ಸೂಪರ್ ಪವರ್​ ಹೊಂದಿದ್ದು, ಅದರಿಂದ ಕೆಲವು ಜೀವಗಳನ್ನು ಉಳಿಸಿಕೊಳ್ಳಬಹುದಾಗಿದೆ " ಎಂದು ಡೆಲ್ಲಿ ಕ್ಯಾಪಿಟಲ್ಸ್​ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

ಫ್ಲಾಸ್ಮಾ ದಾನ ಮಾಡುವಂತೆ  ಶಿಖರ್ ಧವನ್
ಫ್ಲಾಸ್ಮಾ ದಾನ ಮಾಡುವಂತೆ ಶಿಖರ್ ಧವನ್
author img

By

Published : Apr 24, 2021, 6:57 PM IST

Updated : Apr 24, 2021, 7:07 PM IST

ಮುಂಬೈ: ಕೋವಿಡ್​ 19ನಿಂದ ಚೇತರಿಸಿಕೊಂಡಿರುವವರು ಅವರ ಪ್ಲಾಸ್ಮಾ ದಾನ ಮಾಡುವ ಮೂಲಕ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಜೀವ ಉಳಿಸಿ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್ ಧವನ್​ ಮನವಿ ಮಾಡಿದ್ದಾರೆ.

ಇಡೀ ದೇಶವೇ ಕೋವಿಡ್ 19 ನಿಂದ ತತ್ತರಿಸುತ್ತಿದೆ, ತಮ್ಮ ಪ್ರೀತಿ ಪಾತ್ರರಾದವರನ್ನು ಉಳಿಸಿಕೊಳ್ಳಲು ಸಾಕಷ್ಟು ಜನರು ತಮ್ಮ ಕೈಲಾದ ಅತ್ಯುತ್ತಮವಾದದ್ದನ್ನು ಮಾಡುತ್ತಿದ್ದಾರೆ. ಅವರು ಆಸ್ಪತ್ರೆಗಳು ಮತ್ತು ಮತ್ತು ರಕ್ತ ಬ್ಯಾಂಕ್​ಗಳಿಗೆ ಓಡಾಡುತ್ತಿದ್ದಾರೆ. ನೀವು( ಕೋವಿಡ್​ ಗೆದ್ದವರು) ಸೂಪರ್ ಪವರ್​ ಹೊಂದಿದ್ದು, ಅದರಿಂದ ಕೆಲವು ಜೀವಗಳನ್ನು ಉಳಿಸಿಕೊಳ್ಳಬಹುದಾಗಿದೆ " ಎಂದು ಡೆಲ್ಲಿ ಕ್ಯಾಪಿಟಲ್ಸ್​ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

ನೀವು ಕೋವಿಡ್​​ 19 ಅನ್ನು ಸೋಲಿಸಿದ್ದರೆ, ನೀವು ಸೂಪರ್ ಪವರ್​ ಹೊಂದಿರುತ್ತೀರಿ. ಅದನ್ನು ವ್ಯರ್ಥವಾಗಲು ಬಿಡಬೇಡಿ. ಫಿವರ್​ ಎಫ್​ಎಂ ತಂಡಕ್ಕೆ ಸೇರಿ, ನೀವು ತೊಂದರೆಯಲ್ಲಿದ್ದಾಗ ನೀವು ಪಡೆದ ಆಶೀರ್ವಾದಗಳು ನಿಮಗೆ ಸಹಾಯ ಮಾಡುತ್ತವೆ ಎಂದು ಧವನ್ ತಿಳಿಸಿದ್ದಾರೆ.

ದೇಶದಾದ್ಯಂತ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನವೊಂದಕ್ಕೆ 3 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗುತ್ತಿದ್ದಾರೆ. ಪ್ರತಿದಿನ 2000ಕ್ಕೂ ಹೆಚ್ಚು ಮಂದಿ ಸಾಂಕ್ರಾಮಿಕ ವೈರಸ್​ಗೆ ಬಲಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲಾಸ್ಮಾ ದಾನಕ್ಕಾಗಿ ಅಭಿಯಾನ ಆರಂಭಿಸಿದೆ.

ವೈದ್ಯರು ಮತ್ತು ವಿಜ್ಞಾನಿಗಳ ಪ್ರಕಾರ ಕೋವಿಡ್​ 19ನಿಂದ ಸಂಪೂರ್ಣ ಗುಣಮುಖರಾಗಿರುವವರ ಪ್ಲಾಸ್ಮಾವನ್ನು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ನೀಡಿದರೆ ಅವರು ಬೇಗ ಚೇತರಿಸಿಕೊಳ್ಳಲಿದ್ದಾರೆ.

ಇದನ್ನು ಓದಿ: ಯುವ ಆಟಗಾರರಿಗೆ ವಿಶ್ವಾಸ ತುಂಬುವಲ್ಲಿ ರವಿ ಶಾಸ್ತ್ರಿಯವರ ಸಾಮರ್ಥ್ಯ ಅಸಾಧಾರಣ: ಗವಾಸ್ಕರ್

Last Updated : Apr 24, 2021, 7:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.