ETV Bharat / sports

ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ - ಈಟಿವಿ ಭಾರತ್​ ಕನ್ನಡ

ಬಾಂಗ್ಲಾದೇಶ ಏಷ್ಯಾಕಪ್​ನಿಂದ ಹೊರಬಿದ್ದ ನಂತರ ತಂಡದ ಮಾಜಿ ನಾಯಕ ಮುಶ್ಫಿಕರ್ ರಹೀಮ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

bangladesh-cricketer
ಟಿ 20 ಕ್ರಿಕೆಟ್​ಗೆ ವಿದಾಯ ಹೇಳಿದ ಮುಶ್ಫಿಕರ್ ರಹೀಮ್
author img

By

Published : Sep 4, 2022, 2:31 PM IST

ಬಾಂಗ್ಲಾದೇಶದ ಮಾಜಿ ನಾಯಕ ಮುಶ್ಫಿಕರ್ ರಹೀಮ್ ಟಿ 20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಕ್ರಿಕೆಟಿಗ ಚುಟುಕು ವಿಭಾಗದಲ್ಲಿ ಬಾಂಗ್ಲಾದೇಶದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೂ ಹೌದು. ಏಷ್ಯಾ ಕಪ್​ನಲ್ಲಿ ಉತ್ತಮ ಆಟವಾಡದ ಕಾರಣ ಟೀಕೆಗೆ ಗುರಿಯಾಗಿದ್ದರು. ಅಲ್ಲದೇ ಟೂರ್ನಿಯ ಗುಂಪು ಪಂದ್ಯಗಳಲ್ಲಿ ಸೋತ ಬಾಂಗ್ಲಾ ಸೂಪರ್ 4 ಹಂತದಿಂದ ಹೊರಬಿದ್ದಿದೆ.

  • I would like to announce my retirement from T20 INTERNATIONALS and focus on Test and ODI formats of the game. I will be available to play franchise leagues when the opportunity arrives. Looking forward to proudly represent my nation in the two formats-MR15

    — Mushfiqur Rahim (@mushfiqur15) September 4, 2022 " class="align-text-top noRightClick twitterSection" data=" ">

ಮುಶ್ಫಿಕರ್ ರಹೀಮ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ 'ನಾನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಟೆಸ್ಟ್ ಮತ್ತು ಏಕದಿನ ಆಟದ ಮೇಲೆ ಹೆಚ್ಚು ಗಮನಹರಿಸುತ್ತೇನೆ. ಅವಕಾಶ ಬಂದಾಗ ಫ್ರಾಂಚೈಸ್ ಲೀಗ್‌ಗಳನ್ನು ಆಡಲು ನಾನು ಲಭ್ಯವಿರುತ್ತೇನೆ. ಎರಡು ವಿಭಾಗದ ಆಟದಲ್ಲಿ ದೇಶವನ್ನು ಪ್ರತಿನಿಧಿಸಲು ಕಾತುರನಾಗಿದ್ದೇನೆ' ಎಂದು ಬರೆದು ಕೊಂಡಿದ್ದಾರೆ.

ಇದನ್ನೂ ಓದಿ : ಟೆನ್ನಿಸ್​​​ಗೆ ವಿದಾಯ ಹೇಳಿದ 23 ಗ್ರ್ಯಾಂಡ್​​ ಸ್ಲಾಮ್​ ಒಡತಿ ಸೆರೆನಾ.. ಯುಎಸ್​ ಓಪನ್​​​ ಟೂರ್ನಿ ಸೋತು ಗುಡ್​ಬೈ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.