ETV Bharat / sports

ಐಸಿಸಿ 'ಪ್ಲೇಯರ್ ಆಫ್​ ದ ಮಂತ್' ಪ್ರಶಸ್ತಿ ಪಡೆದ ಬಾಬರ್​ ಅಜಮ್, ಹೀಲಿ

author img

By

Published : May 10, 2021, 5:16 PM IST

ಬಾಬರ್​ ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಗಿದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅವರು ಏಕದಿನ ಕ್ರಿಕೆಟ್​ನಲ್ಲಿ 786 ಸರಾಸರಿಯಲ್ಲಿ 228 ರನ್​, 7 ಟಿ20 ಪಂದ್ಯಗಳಿಂದ 43ರ ಸರಾಸರಿಯಲ್ಲಿ 305 ರನ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟ್ಸ್​ಮನ್ ಪಟ್ಟ ಪಡೆದಿದ್ದರು.

ಬಾಬರ್ ಅಜಮ್ -ಅಲಿಸಾ ಹೀಲಿ
ಬಾಬರ್ ಅಜಮ್ -ಅಲಿಸಾ ಹೀಲಿ

ದುಬೈ: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಅಲಿಸಾ ಹೀಲಿ ಏಪ್ರಿಲ್​ ತಿಂಗಳ ಐಸಿಸಿ ಪ್ಲೇಯರ್ ಆಫ್​ ದ ಮಂತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಬರ್​ ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಗಿದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅವರು ಏಕದಿನ ಕ್ರಿಕೆಟ್​ನಲ್ಲಿ 786 ಸರಾಸರಿಯಲ್ಲಿ 228 ರನ್​, 7 ಟಿ-20 ಪಂದ್ಯಗಳಿಂದ 43ರ ಸರಾಸರಿಯಲ್ಲಿ 305 ರನ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟ್ಸ್​ಮನ್ ಪಟ್ಟ ಪಡೆದಿದ್ದರು. ಅದಕ್ಕಾಗಿ ಅವರು ಏಪ್ರಿಲ್​ನ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.

  • 🔸 Three ODIs, 228 runs at 76.00
    🔸 Seven T20Is, 305 runs at 43.57
    🔥 Became the No.1 ODI batsman

    Well done, @babarazam258 for winning the ICC Men's Player of the Month for April 👏#ICCPOTM pic.twitter.com/CuCaodFEk7

    — ICC (@ICC) May 10, 2021 " class="align-text-top noRightClick twitterSection" data="

🔸 Three ODIs, 228 runs at 76.00
🔸 Seven T20Is, 305 runs at 43.57
🔥 Became the No.1 ODI batsman

Well done, @babarazam258 for winning the ICC Men's Player of the Month for April 👏#ICCPOTM pic.twitter.com/CuCaodFEk7

— ICC (@ICC) May 10, 2021 ">

ಅಲಿಸಾ ಹೀಲಿ ನ್ಯೂಜಿಲ್ಯಾಂಡ್​ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ 51.66 ರ ಸರಾಸರಿಯಲ್ಲಿ 155 ರನ್ ಗಳಿಸಿದರು. ಪುರುಷರ ವಿಭಾಗದಲ್ಲಿ ಬಾಬರ್​ ಜೊತೆಗೆ ನೇಪಾಳದ ಕುಶಾಲ್ ಬುರ್ಟಲ್, ಪಾಕಿಸ್ತಾನದ ಫಖರ್ ಜಮಾನ್ ಸ್ಪರ್ಧೆಯಲ್ಲಿದ್ದರು.

ಇದನ್ನು ಓದಿ:ಸಂಬಂಧಿಕರನ್ನು ಭೇಟಿ ಮಾಡಲು ಯುಎಸ್​ಗೆ ತೆರಳಿದ್ದೆ, ಅಮೆರಿಕ​ ಲೀಗ್​ನನಲ್ಲಿ ಭಾಗಿಯಾಗಿಲ್ಲ: ಚಾಂದ್ ಸ್ಪಷ್ಟನೆ

ದುಬೈ: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಅಲಿಸಾ ಹೀಲಿ ಏಪ್ರಿಲ್​ ತಿಂಗಳ ಐಸಿಸಿ ಪ್ಲೇಯರ್ ಆಫ್​ ದ ಮಂತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಬರ್​ ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಗಿದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅವರು ಏಕದಿನ ಕ್ರಿಕೆಟ್​ನಲ್ಲಿ 786 ಸರಾಸರಿಯಲ್ಲಿ 228 ರನ್​, 7 ಟಿ-20 ಪಂದ್ಯಗಳಿಂದ 43ರ ಸರಾಸರಿಯಲ್ಲಿ 305 ರನ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಬ್ಯಾಟ್ಸ್​ಮನ್ ಪಟ್ಟ ಪಡೆದಿದ್ದರು. ಅದಕ್ಕಾಗಿ ಅವರು ಏಪ್ರಿಲ್​ನ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.

ಅಲಿಸಾ ಹೀಲಿ ನ್ಯೂಜಿಲ್ಯಾಂಡ್​ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ 51.66 ರ ಸರಾಸರಿಯಲ್ಲಿ 155 ರನ್ ಗಳಿಸಿದರು. ಪುರುಷರ ವಿಭಾಗದಲ್ಲಿ ಬಾಬರ್​ ಜೊತೆಗೆ ನೇಪಾಳದ ಕುಶಾಲ್ ಬುರ್ಟಲ್, ಪಾಕಿಸ್ತಾನದ ಫಖರ್ ಜಮಾನ್ ಸ್ಪರ್ಧೆಯಲ್ಲಿದ್ದರು.

ಇದನ್ನು ಓದಿ:ಸಂಬಂಧಿಕರನ್ನು ಭೇಟಿ ಮಾಡಲು ಯುಎಸ್​ಗೆ ತೆರಳಿದ್ದೆ, ಅಮೆರಿಕ​ ಲೀಗ್​ನನಲ್ಲಿ ಭಾಗಿಯಾಗಿಲ್ಲ: ಚಾಂದ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.