ETV Bharat / sports

ಐಪಿಎಲ್​ನಲ್ಲಿ ಅರ್ಧಶತಕದ ಜೊತೆ 3 ವಿಕೆಟ್ ಪಡೆದ ಟಾಪ್​ ಆಲ್​ರೌಂಡರ್​ಗಳ ಪಟ್ಟಿ ಇಲ್ಲಿದೆ

ಜಡೇಜಾ ಐಪಿಎಲ್ ಇತಿಹಾಸದಲ್ಲಿ 50+ ರನ್ ಮತ್ತು 3 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​ ಪಡೆದ 13ನೇ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಆಟಗಾರರ ವಿವರ ಇಲ್ಲಿದೆ..

ಐಪಿಎಲ್ ಆಲ್​ರೌಂಡರ್ಸ್ ದಾಖಲೆ
ರವೀಂದ್ರ ಜಡೇಜಾ
author img

By

Published : Apr 25, 2021, 10:33 PM IST

Updated : Apr 25, 2021, 11:03 PM IST

ಮುಂಬೈ : ರವೀಂದ್ರ ಜಡೇಜಾ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅರ್ಧಶತಕ ಮತ್ತು 3 ವಿಕೆಟ್​ ಪಡೆದ 13ನೇ ಆಟಗಾರ ಎಂಬ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ಭಾನುವಾರ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಜಡೇಜಾ ಮೊದಲು ಬ್ಯಾಟಿಂಗ್​ನಲ್ಲಿ ಕೇವಲ 28 ಎಸೆತಗಳಲ್ಲಿ 62 ರನ್​ ಸಿಡಿಸಿ ಮಿಂಚಿದ್ದರು. ನಂತರ ಬೌಲಿಂಗ್​ನಲ್ಲೂ ಕಮಾಲ್ ಮಾಡಿದ್ದ ಆಲ್​ರೌಂಡರ್​, 3 ಓವರ್​ಗಳಲ್ಲಿ ಕೇವಲ13 ರನ್​ ನೀಡಿ ಆರ್‌ಸಿಬಿಯ ವಾಷಿಂಗ್ಟನ್ ಸುಂದರ್, ವಿಲಿಯರ್ಸ್ ಮತ್ತು ಮ್ಯಾಕ್ಸ್​ವೆಲ್ ವಿಕೆಟ್ ಪಡೆದಿದ್ದರು. ಜೊತೆಗೆ ಡೇನಿಯಲ್ ಕ್ರಿಸ್ಚಿಯನ್​ರನ್ನು ರನ್​ಔಟ್ ಮಾಡಿದ್ದರು.

ಜಡೇಜಾ ಐಪಿಎಲ್ ಇತಿಹಾಸದಲ್ಲಿ 50+ ರನ್ ಮತ್ತು 3 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​ ಪಡೆದ 13ನೇ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಆಟಗಾರರ ವಿವರ ಇಲ್ಲಿದೆ.

  • ಯೂಸುಫ್ ಪಠಾಣ್ (ರಾಜಸ್ಥಾನ್​) 56 ರನ್​ + 22ಕ್ಕೆ 3 ವಿಕೆಟ್​
  • ಶೇನ್ ವಾಟ್ಸನ್​(ರಾಜಸ್ಥಾನ್​)52 ರನ್​+ 10ಕ್ಕೆ 3
  • ಯುವರಾಜ್ ಸಿಂಗ್(ಪಂಜಾಬ್) 50 ರನ್​+ 22ಕ್ಕೆ 3
  • ಪಾಲ್ ವಲ್ತಾಟಿ(ಪಂಜಾಬ್) 75 ರನ್​ + 29ಕ್ಕೆ4
  • ಯುವರಾಜ್ ಸಿಂಗ್(ಪುಣೆ ವಾರಿಯರ್ಸ್)66 ರನ್​+29ಕ್ಕೆ 4
  • ಶೇನ್ ವಾಟ್ಸನ್​(ರಾಜಸ್ಥಾನ್​) 89 ರನ್ +19ಕ್ಕೆ3
  • ಕ್ರಿಸ್​ ಗೇಲ್(ಆರ್​ಸಿಬಿ) 107 ರನ್ + 21ಕ್ಕೆ 3 ವಿಕೆಟ್
  • ಕೀರನ್ ಪೊಲಾರ್ಡ್(ಮುಂಬೈ) 64 ರನ್​ + 44ಕ್ಕೆ4
  • ಯುವರಾಜ್ ಸಿಂಗ್(ಆರ್​ಸಿಬಿ) 83 ರನ್​+ 35ಕ್ಕೆ 4
  • ಜೆಪಿ ಡುಮಿನಿ(ಡೆಲ್ಲಿ) 54 ರನ್​ + 17ಕ್ಕೆ4
  • ಮಾರ್ಕಸ್ ಸ್ಟೋಯ್ನಿಸ್(ಪಂಜಾಬ್) 53 ರನ್40ಕ್ಕೆ3
  • ಹಾರ್ದಿಕ್ ಪಾಂಡ್ಯ(ಮುಂಬೈ) 50 ರನ್​ 28ಕ್ಕೆ3
  • ರವೀಂದ್ರ ಜಡೇಜಾ(ಚೆನ್ನೈ) 62 ರನ್ 13ಕ್ಕೆ 3

ವಾಂಖೆಡೆಯಲ್ಲಿ 50+ ರನ್ ಮತ್ತು 3+ ವಿಕೆಟ್

ಅಂಕಿ-ಅಂಶ: ಹೆಚ್​ ಆರ್ ಗೋಪಾಲಕೃಷ್ಣ

Last Updated : Apr 25, 2021, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.