ETV Bharat / sitara

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಮೊದಲ ಸಾಧಕ! - undefined

ವೀಕೆಂಡ್ ವಿಥ್ ರಮೇಶ್ ಸೀಸನ್​ 4 ಶೀಘ್ರದಲ್ಲೇ ಆರಂಭವಾಗಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟ್​ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಟ ರಮೇಶ್ ಅರವಿಂದ್ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ವೀಕೆಂಡ್ ವಿಥ್ ರಮೇಶ್
author img

By

Published : Apr 9, 2019, 2:29 PM IST

ಬೆಂಗಳೂರು: ಅತ್ಯಂತ ಕುತೂಹಲ ಮೂಡಿಸಿರುವ ಕನ್ನಡ ಕಿರುತೆರೆಯ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್ ಸೀಸನ್​ 4 ಶೀಘ್ರದಲ್ಲೇ ಆರಂಭವಾಗಲಿದೆ. ಇದೀಗ ಈ ಸೀಸನ್​​ನ ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟ್​ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮೂಲಗಳಿಂದ ಖಚಿತವಾಗಿದೆ.

weekend with Ramesh
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಜೀ ವಾಹಿನಿ ಈ ಕಾರ್ಯಕ್ರಮ ಪ್ರಾರಂಭದ ಸೂಚನೆ ನೀಡಿದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಧಕರ ಬಗ್ಗೆ ಚರ್ಚೆ ಹೆಚ್ಚಾಗಿತ್ತು. ಅನೇಕ ಮಂದಿಯ ಹೆಸರುಗಳನ್ನು ವೀಕ್ಷಕರೇ ಬರೆಯತೊಡಗಿದರು. ಹೀಗಾಗಿ,ಇದೇ ಮೊದಲ ಬಾರಿಗೆ ವಾಹಿನಿಯು ಈ ಕಾರ್ಯಕ್ರಮದಲ್ಲಿ ಅತಿಥಿಗಳು ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ವೀಕ್ಷಕರಿಗೇ ಬಿಟ್ಟಿದೆ. ಮೂಲಗಳ ಪ್ರಕಾರ ಮೊದಲ ಸಂಚಿಕೆಯಲ್ಲಿ ವೀರೇಂದ್ರ ಹೆಗ್ಗಡೆ ಬರುವುದು ಖಚಿತವಾಗಿದೆ. ಇವರ ಹೊರತಾಗಿ ಕಾರ್ಯಕ್ರಮಕ್ಕೆ ಯಾವ ಸಾಧಕರನ್ನು ಕರೆತರಬೇಕು ಎಂಬುದನ್ನು ವೀಕ್ಷಕರು ಹೇಳುವ ಅವಕಾಶವನ್ನು ವಾಹಿನಿ ನೀಡಿದೆ.

puneeth Rajkumar
ಕನ್ನಡದ ಕೋಟ್ಯಾಧಿಪತಿ

ಇನ್ನು ಸ್ಟಾರ್ ಸುವರ್ಣ ಮನರಂಜನೆ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸುವ ‘ಕನ್ನಡದ ಕೋಟ್ಯಾಧಿಪತಿ’ ರಿಯಾಲಿಟಿ ಶೋ ಶುರುವಾಗಲಿದೆ. ಎರಡೂ ಕಾರ್ಯಕ್ರಮಗಳು ಒಟ್ಟಾಗಿ ನಾಲ್ಕನೇ ಸೀಸನ್​​ಗೆ ಕಾಲಿಡುತ್ತಿವೆ. ಬೇರೆ ಬೇರೆ ವಾಹಿನಿಯಾದ ಕಾರಣ ಪೈಪೋಟಿ ಹೆಚ್ಚಿರುತ್ತದೆ. ಕನ್ನಡ ಕೋಟ್ಯಾಧಿಪತಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿದ್ದು, ವೀಕೆಂಡ್ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತದೆ. ಈ ಎರಡು ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಮಾತ್ರ ಇನ್ನೂ ರಿವಿಲ್ ಆಗಿಲ್ಲ.

Intro:ಬೆಂಗಳೂರು: ಅತ್ಯಂತ ಕುತೂಹಲ ಮೂಡಿಸಿರುವ ಕನ್ನಡ ಕಿರುತೆರೆಯ ಕಾರ್ಯಕ್ರಮ ವೀಕೆಂಡ್ ವಿಥ್ ರಮೇಶ್ ಶೀಘ್ರದಲ್ಲೇ ಆರಂಭವಾಗಲಿದ್ದು, ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಅತಿಥಿ ಎಂಬುದು ಮಾತ್ರ ಮೂಲಗಳಿಂದ ಖಚಿತವಾಗಿದೆ. Body:ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂಬ ಸೂಚನೆಯನ್ನು ಜೀ ವಾಹಿನಿ ನೀಡಿದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಅತಿಥಿಗಳ ಬಗ್ಗೆ ಚರ್ಚೆ ಹೆಚ್ಚಾಗಿತ್ತು. ಅನೇಕ ಮಂದಿಯ ಹೆಸರುಗಳನ್ನು ವೀಕ್ಷಕರೇ ಬರೆಯತೊಡಗಿದರು. ಹೀಗಾಗಿ,
ಇದೇ ಮೊದಲ ಬಾರಿಗೆ ವಾಹಿನಿಯು ಈ ಕಾರ್ಯಕ್ರಮದಲ್ಲಿ ಅತಿಥಿಗಳು ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಕೆಲಸವನ್ನು ವೀಕ್ಷಕರಿಗೇ ಬಿಟ್ಟಿದೆ.
ಮೂಲಗಳ ಪ್ರಕಾರ ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಸಂಚಿಕೆಯಲ್ಲಿ ಬರುವುದು ಖಚಿತವಾಗಿದೆ. ಅವರ ಹೊರತಾಗಿ ಯಾರೆಲ್ಲಾ ಬರಬೇಕು ಎಂಬುದನ್ನು ನೀವೂ ಸೇರಿದಂತೆ ವೀಕ್ಷಕರು ಯಾರೇ ಆದರೂ ಹೇಳುವ ಅವಕಾಶವನ್ನು ವಾಹಿನಿ ನೀಡಿದೆ.
ಜತೆಗೆ ಕಿರುತೆರೆಯಲ್ಲಿ ಸ್ಟಾರ್ ವಾರ್ ನಡೆಯುವ ಸಾಧ್ಯತೆಯೂ ಇದೆ. ಸ್ಟಾರ್ ಸುವರ್ಣ ಮನರಂಜನೆ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸುವ ಕಾಮನ್ ಮ್ಯಾನ್ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಾಧಿಪತಿ’ ಶುರುವಾಗಲಿದೆ.
ಎರಡೂ ಕಾರ್ಯಕ್ರಮಗಳು ಒಟ್ಟಾಗಿ ನಾಲ್ಕನೇ ಸೀಸನ್ ಗೆ ಕಾಲಿಡುತ್ತಿದೆ. ಬೇರೆ ಬೇರೆ ವಾಹಿನಿ ಆದ ಕಾರಣ ಪೈಪೋಟಿ ಹೆಚ್ಚಿರುತ್ತದೆ ಎಂಬ ಮಾತಿದೆ. ಕನ್ನಡ ಕೋಟ್ಯಾಧಿಪತಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿದ್ದು ವೀಕೆಂಡ್ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತದೆ. ಈ ಎರಡು ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಮಾತ್ರ ಇನ್ನೂ ರಿವಿಲ್ ಆಗಿಲ್ಲ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.