ETV Bharat / sitara

ಈ ರೀತಿಯ ಫೋಟೋ ಹರಿಬಿಟ್ಟು, ಪಡ್ಡೆ ಹುಡುಗರ ನಿದ್ದೆ ಕದ್ದ ಶಮಾ! - ಶಮಾ ಸಿಂಕದರ್ ಬೋಲ್ಡ್​ ಫೋಟೋ

ನಟಿ ಶಮಾ ಸಿಕಂದರ್​​ ಫುಲ್​ ಬೋಲ್ಡ್​​ ಆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

SHAMA SIKENDER
SHAMA SIKENDER
author img

By

Published : Aug 25, 2021, 9:38 PM IST

Updated : Aug 25, 2021, 10:05 PM IST

ಬಣ್ಣದ ಲೋಕದಲ್ಲಿ ಮಿಂಚು ಹರಿಸಬೇಕಾದರೆ ನಟಿಮಣಿಯರು ಬೋಲ್ಡ್​​ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆ ಫೋಟೋ ಸಾಮಾಜಿಕ ಜಾಲತಾಣಗಳಾದ ಇನ್​ಸ್ಟಾಗ್ರಾಂ, ಟ್ವಿಟರ್ ಹಾಗೂ ಫೇಸ್​ಬುಕ್​​ಗಳಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ನಟಿ ಶಮಾ ಸಿಕಂದರ್ ಕೂಡ ಇದರಿಂದ ಹೊರತಾಗಿಲ್ಲ. ಸದ್ಯ ಎಲ್ಲರೂ ಫಿದಾ ಆಗುವ ರೀತಿಯಲ್ಲಿ ಫೋಟೋ ಶೇರ್ ಮಾಡಿದ್ದಾರೆ.

SHAMA SIKENDER
ನಟಿ ಶಮಾ ಸಿಕಂದರ್​​​

ನಟಿ ಶಮಾ ಸಿಕಂದರ್​​ ಸಿಕ್ಕಾಪಟ್ಟೆ ಬೋಲ್ಡ್​ ಆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಈ ಫೋಟೋದಲ್ಲಿ ಶಮಾ ಸಂಪೂರ್ಣವಾಗಿ ನಗ್ನವಾಗಿದ್ದಾಳೆ. ಆದರೆ, ಕಪ್ಪು ಬಣ್ಣದ ಟೋಪಿಯಿಂದ ತನ್ನ ದೇಹದ ಭಾಗ ಮುಚ್ಚಿಕೊಂಡಿದ್ದಾಳೆ. ಇದಕ್ಕೆ 'Hat trick' ಎಂದು ಕ್ಯಾಪ್ಷನ್​ ನೀಡಿದ್ದಾರೆ.

SHAMA SIKENDER
ಬೋಲ್ಡ್ ನಟಿ ಶಮಾ ಸಿಕಂದರ್​

ನಟಿ ಶಮಾ ಸಿಕಂದರ್​​​ ಈ ಹಿಂದಿನಿಂದಲೂ ಅನೇಕ ಬೋಲ್ಡ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಲೇ ಇರುತ್ತಾರೆ. ಆದರೆ, ಈ ಹಿಂದಿಗಿಂತಲೂ ಇದೀಗ ಹೆಚ್ಚು ಬೋಲ್ಡ್​ ಆಗಿರುವ ಫೋಟೋ ಹರಿಬಿಟ್ಟಿದ್ದಾರೆ. ನಟಿ ಶಮಾ ಸಿಕಂದರ್​​ ಕಳೆದ ಕೆಲ ದಿನಗಳ ಹಿಂದೆ ತಮ್ಮ 40ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು.

ಇದನ್ನೂ ಓದಿರಿ: ಲವರ್​ನಿಂದ ಹಲ್ಲೆಗೊಳಗಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವು!

Last Updated : Aug 25, 2021, 10:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.