ETV Bharat / sitara

''2020ರ ಸಮಸ್ಯೆಗಳ ನಿವಾರಿಸಲು ಬಿಗ್​ಬಾಸ್ 14'' - ಕಲರ್ಸ್​ ಟಿವಿ

ಹಿಂದಿ ಭಾಷೆಯ 14ನೇ ಆವೃತ್ತಿಯ ಬಿಗ್​ ಬಾಸ್ ರಿಯಾಲಿಟಿ ಶೋ ಅಕ್ಟೋಬರ್ 13ರಿಂದ ಆರಂಭವಾಗಲಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್​​ ನಡೆಸಿಕೊಡಲಿದ್ದಾರೆ.

salman khan
ಸಲ್ಮಾನ್ ಖಾನ್​
author img

By

Published : Sep 15, 2020, 8:35 AM IST

ಮುಂಬೈ: ಸುಪ್ರಸಿದ್ಧ ಹಿಂದಿ ರಿಯಾಲಿಟಿ ಶೋ ಬಿಗ್​ಬಾಸ್​​ನ 14ನೇ ಆವೃತ್ತಿ ಅಕ್ಟೋಬರ್ 3ರಿಂದ ಆರಂಭವಾಗಲಿದೆ ಎಂದು ಘೋಷಣೆಯಾಗಿದೆ. ಈ ವಿಚಾರವನ್ನು ಕಲರ್ಸ್​ ಟಿವಿ ಟ್ವಿಟರ್​ ಹಾಗೂ ಇನ್ಸ್​ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.

2020ರ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಬಿಗ್​ಬಾಸ್ ಬಂದಿದ್ದಾರೆ, ಅಕ್ಟೋಬರ್ 3ರಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ ಎಂದು ಕಲರ್ಸ್ ಟಿವಿ ಪೋಸ್ಟ್ ಮಾಡಿದೆ.

ಪೋಸ್ಟ್​​​ನ ಜೊತೆಗೆ ವಿಡಿಯೋವನ್ನು ಕೂಡ ಹಂಚಿಕೊಳ್ಳಲಾಗಿದ್ದು, ಸಲ್ಮಾನ್ ಖಾನ್ 2010ರಿಂದ ನಾಲ್ಕನೇ ಬಾರಿಗೆ ಈ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಎಂದು ತಿಳಿದ ಬಂದಿದೆ.

ಬಿಗ್​ಬಾಸ್​ನ ಮೊದಲ ಪ್ರೋಮೋ ಹಿಂದಿನ ತಿಂಗಳು ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಅವರ ಪಾನ್ವೆಲ್ ಫಾರ್ಮ್​ ಹೌಸ್​ನಲ್ಲಿ ಚಿತ್ರೀಕರಣಗೊಂಡಿತ್ತು. ಲಾಕ್​ಡೌನ್ ವೇಳೆ ಈ ಪ್ರೋಮೋ ಚಿತ್ರೀಕರಣ ನಡೆದ ಕಾರಣದಿಂದ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.

ಹಿಂದಿನ ಬಿಗ್​ಬಾಸ್ ರಿಯಾಲಿಟಿ ಶೋ 2019ರ ಸೆಪ್ಟೆಂಬರ್​ನಿಂದ ಆರಂಭವಾಗಿ ಫೆಬ್ರವರಿ 2020ರವರೆಗೆ ಪ್ರಸಾರವಾಗಿತ್ತು. ಈ ಆವೃತ್ತಿಯಲ್ಲಿ ನಟ ಸಿದ್ಧಾರ್ಥ್ ಶುಕ್ಲಾ ಎಂಬುವರು ಜಯಗಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.