ETV Bharat / sitara

ಹೆಚ್​​ಸಿಎಲ್​​​​​​​​​ ಸಂಸ್ಥೆ ವತಿಯಿಂದ ಎಲ್​​​​​.ಸುಬ್ರಮಣ್ಯಂ, ಶಿವಮಣಿ ಸಂಗೀತ ಸಂಜೆ - ಡಿಸೆಂಬರ್ 27 ರಂದು ಶಿವಮಣಿ ಡ್ರಮ್ ಕಾರ್ಯಕ್ರಮ

ಹೆಚ್​​ಸಿಎಲ್ ಸಂಸ್ಥೆ ಈಗಾಗಲೇ ದೇಶದ 11 ನಗರದಲ್ಲಿ ಈ ರೀತಿಯ ಸಂಗೀತ ರಸಸಂಜೆ ಆಯೋಜಿಸಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಲಖ್ನೌ, ನಾಗ್ಪುರ್​​​​, ಮಧುರೈ, ಚೆನ್ನೈ ಅಲ್ಲದೆ ನ್ಯೂಯಾರ್ಕ್, ಸ್ಯಾನ್​​​​​ಫ್ರಾನ್ಸಿಸ್ಕೋದಲ್ಲಿ ಕೂಡಾ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.

Musical night
ಸಂಗೀತ ಸಂಜೆ
author img

By

Published : Dec 20, 2019, 5:50 PM IST

ಇನ್ನು 10 ದಿನಗಳಲ್ಲಿ 2019 ಮುಗಿದು ಹೊಸ ವರ್ಷ ಆರಂಭವಾಗುತ್ತದೆ. 2020 ವರ್ಷವನ್ನು ಸ್ವಾಗತಿಸಲು ಈಗಿನಿಂದಲೇ ಎಲ್ಲಾ ತಯಾರಿ ನಡೆಯುತ್ತಿದೆ. ಹೊಸ ವರ್ಷಕ್ಕಾಗಿ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಹೆಚ್​​ಸಿಎಲ್​ ಕಾರ್ಯಕ್ರಮ ಕೂಡಾ ಒಂದು.

HCL Pressmeet
ಹೆಚ್​​ಸಿಎಲ್ ಸುದ್ದಿಗೋಷ್ಠಿ

ಹೆಚ್​​ಸಿಎಲ್​​ ಸಂಸ್ಥೆಯು ಡಾ.ಎಲ್​​​​​​​​​​​​​​​​​​​. ಸುಬ್ರಮಣ್ಯಂ ಪಿಟೀಲು, ಶಿವಮಣಿ ಅವರ ಡ್ರಮ್ ಹಾಗೂ ರೋಂಕಿನಿ ಗುಪ್ತಾ ಅವರ ಗಾಯನದೊಂದಿಗೆ ಸಂಗೀತ ರಸಸಂಜೆಯನ್ನು ಏರ್ಪಡಿಸಿದೆ. ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ಸಂಗಮ ಈ ವೇದಿಕೆಯಲ್ಲಿ ಜರುಗಲಿದೆ. ಡಿಸೆಂಬರ್ 27 ರಂದು ಸಂಜೆ 6.30 ಕ್ಕೆ ಬೆಂಗಳೂರಿನ ಡಾ. ಅಂಬೇಡ್ಕರ್ ಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್​​ಸಿಎಲ್ ಸಂಸ್ಥೆ ಈಗಾಗಲೇ ದೇಶದ 11 ನಗರದಲ್ಲಿ ಈ ರೀತಿಯ ಸಂಗೀತ ರಸಸಂಜೆ ಆಯೋಜಿಸಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಲಖ್ನೌ, ನಾಗ್ಪುರ್​​​​, ಮಧುರೈ, ಚೆನ್ನೈ ಅಲ್ಲದೆ ನ್ಯೂಯಾರ್ಕ್, ಸ್ಯಾನ್​​​​​ಫ್ರಾನ್ಸಿಸ್ಕೋದಲ್ಲಿ ಕೂಡಾ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಸುದ್ದಿಗೋಷ್ಠಿಯಲ್ಲಿ ಹೆಚ್​​ಸಿಎಲ್ ಸಂಸ್ಥೆಯ ರೋಹಿತ್ ಕೌಲ್ ಹಾಗೂ ಡಾ.ಎಲ್​. ಸುಬ್ರಹ್ಮಣ್ಯಂ ಸುದ್ದಿಗೋಷ್ಠಿಯಲ್ಲಿ ಸಂಗೀತ ಸಂಜೆಯ ಬಗ್ಗೆ ವಿವರಣೆ ನೀಡಿದರು. ಸಂಸ್ಥೆ ಸುಮಾರು 21 ವರ್ಷಗಳಿಂದ ಕಲಾರಸಿಕರನ್ನು ರಂಜಿಸಿದೆ.

ಎಚ್ ಸಿ ಎಲ್ ಸಂಸ್ಥೆ ಇಂದ – ಎಲ್ ಸುಬ್ರಮಣ್ಯಂ, ಶಿವಮಣಿ, ರೋಂಕಿನಿ ಗುಪ್ತಾ ಸಂಗೀತ ಸಂಜೆ

ಹೆಸರಾಂತ ಸಂಸ್ಥೆ ಎಚ್ ಸಿ ಎಲ್ ವರ್ಷಾಂತ್ಯಕ್ಕೆ ಬೆಂಗಳೂರಿನಲ್ಲಿ ಸಂಗೀತ ರಸದೌತಣವನ್ನು ನೀಡಲು ಮುಂದಾಗಿದೆ. ಡಾ ಎಲ್ ಸುಬ್ರಮಣ್ಯಂ ಪಿಟೀಲು, ಶಿವಮಣಿ ಅವರ ಡ್ರಮ್ ವಾಧ್ಯ ಹಾಗೂ ರೋಂಕಿನಿ ಗುಪ್ತಾ ಅವರ ಗಾಯನ ಪಟ್ಟಿಯಲ್ಲಿ ಸಂಗೀತ ರಸಿಕರನ್ನು ರಂಜಿಸಲಿದೆ.

ಕರ್ನಾಟಕ್ ಹಾಗೂ ಹಿಂದೂಸ್ಥಾನಿ ಸಂಗಮ ಈ ಸಂಗೀತ ಸಂಜೆ ಡಿಸೆಂಬರ್ 27 ರಂದು ಸಂಜೆ 6.30 ಕ್ಕೆ ಡಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಎಚ್ ಸಿ ಎಲ್ ಸಂಸ್ಥೆ ದೇಶದ 11ನೇ ನಗರದಲ್ಲಿ ಈ ರೀತಿಯ ಸಂಗೀತದ ಔತಣ ನೀಡುತ್ತಿರುವುದು. ದೆಹಲಿ, ನೋಯಿಡ, ಗುರುಗ್ರಾಮ್, ಫರಿದಾಬಾದ್, ಲಕ್ನೋ, ನಾಗಪೂರ್, ಮದುರೈ, ಚೆನ್ನೈ ಅಲ್ಲದೆ ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ ಅಲ್ಲಿಯೂ ಸಹ ಮೂರು ವಿವಿದ ಪ್ರಕಾರಗಳ ಸಂಗೀತ ಸಂಜೆಯನ್ನು ಏರ್ಪಾಡು ಮಾಡಿದೆ.

ಎಚ್ ಸಿ ಎಲ್ ಸಂಸ್ಥೆಯ ರೋಹಿತ್ ಕೌಲ್ ಹಾಗೂ ಡಾ ಎಲ್ ಸುಬ್ರಮಣ್ಯಂ ಸುದ್ದಿ ಗೋಷ್ಠಿಯಲ್ಲಿ ಸಂಗೀತ ಸಂಜೆಯ ಬಗ್ಗೆ ವಿವರಣೆ ನೀಡಿದರು.

ಎಚ್ ಸಿ ಎಲ್ ಸಂಸ್ಥೆ ಕಳೆದ 21 ವರ್ಷಗಳಿದ 600 ಕಲಾವಿದರುಗಳಿಂದ ಕಲಾ ರಸಿಕರನ್ನು ರಂಜಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.