ETV Bharat / sitara

Actress Mouni Roy.. ನಟಿ ಮೌನಿ ರಾಯ್ ಹಾಟ್ ಲುಕ್​ಗೆ ನೆಟ್ಟಿಗರು ಫಿದಾ - ಫೋಟೋಶೂಟ್​ನೊಂದಿಗೆ ಮಿಂಚುತ್ತಿರುವ ಮೌನಿರಾಯ್​

ನಟಿ ಮೌನಿ ರಾಯ್(Actress Mouni Roy) ಇತ್ತೀಚೆಗೆ ತಮ್ಮ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಡಲ ಕಿನಾರೆಯಲ್ಲಿ ಮೌನಿ ಫೋಟೋಶೂಟ್ ಮಾಡಿಸಿದ್ದಾರೆ.

Actress Mouni Roy
ನಟಿ ಮೌನಿ ರಾಯ್
author img

By

Published : Nov 18, 2021, 7:10 AM IST

Updated : Nov 18, 2021, 7:22 AM IST

ಮನರಂಜನಾ ಜಗತ್ತಿನ ಅತ್ಯುತ್ತಮ ನಟಿಯರಲ್ಲಿ ಮೌನಿ ರಾಯ್ ( Actress Mouni Roy) ಕೂಡ ಒಬ್ಬರು. ಈ ನಟಿ ಇತ್ತೀಚೆಗಷ್ಟೇ ತಮ್ಮ ಸುಂದರ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ(Social media) ಹಂಚಿಕೊಂಡಿದ್ದಾರೆ.

ಕಡಲ ಕಿನಾರೆಯಲ್ಲಿ ಮೌನಿ ರಾಯ್...

ಮೌನಿ ರಾಯ್​ (Mouni Roy) ಅವರ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಸದ್ಯ ಮೌನಿ ಬೀಚ್‌ನಲ್ಲಿ ತನ್ನ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ.

ಬೀಚ್​​​ನಲ್ಲಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ಈಗ ಸಾಮಾಜಿಕ ಜಾಲಾತಾಣಗಳಲ್ಲಿ(Social media) ಹಂಚಿಕೊಂಡಿದ್ದಾರೆ. ಸದಾ ತಮ್ಮ ಹಾಟ್​ ಲುಕ್​ನಿಂದಲೇ ಸುದ್ದಿಯಲ್ಲಿರುವ ಮೌನಿ ರಾಯ್ ತುಂಡುಡುಗೆ ಚಿತ್ರಗಳು ನೆಟ್ಟಿಗರ ಗಮನ ಸೆಳೆದಿವೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೌನಿ ರಾಯ್ ; ಪಾರ್ಟಿಯಲ್ಲಿ ಕಣ್ಣೀರು ಹಾಕಿದ್ದು ಯಾಕೆ? ​

Last Updated : Nov 18, 2021, 7:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.