ETV Bharat / sitara

SC-ST ಪಂಗಡಕ್ಕೆ ತಾರತಮ್ಯ : 'ಆಶ್ರಮ್'​​ ವೆಬ್ ಸಿರೀಸ್ ವಿರುದ್ಧ ದೂರು - aashram web series controversy

ಪ್ರಕಾಶ್​​​ ಝಾ ನಿರ್ದೇಶನ ಮಾಡುತ್ತಿರುವ ಆಶ್ರಮ್​​​ ವೆಬ್​ ಸಿರೀಸ್​ ಎಸ್​​ಸಿ-ಎಸ್​​​ಟಿ ಪಂಗಡದ ವಿರುದ್ದ ತಾರತಮ್ಯ ಧೋರಣೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ.

SC-ST ಪಂಗಡಕ್ಕೆ ತಾರತಮ್ಯ : 'ಆಶ್ರಮ್'​​ ವಿರುದ್ಧ ದೂರು ದಾಖಲು

author img

By

Published : Jan 16, 2021, 7:17 PM IST

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಗ್ಗೆ ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿ 'ಆಶ್ರಮ್' ವೆಬ್​ ಸಿರೀಸ್​ ಮೇಲೆ ದೂರು ದಾಖಲಾಗಿದೆ.

ಪ್ರಕಾಶ್​​​ ಝಾ ನಿರ್ದೇಶನದ ಆಶ್ರಮ್​​​ ವೆಬ್​ ಸಿರೀಸ್​ ಎಸ್​​ಸಿ-ಎಸ್​​​ಟಿ ಪಂಗಡದ ವಿರುದ್ದ ತಾರತಮ್ಯ ಧೋರಣೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ರಾಜಸ್ಥಾನದ ಜೋಧ್​​ಪುರ ಜಿಲ್ಲೆಯ ಲುನಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ.ಜಾತಿ ಮತ್ತು ಪ.ಪಂ ಕಾಯ್ದೆಯನ್ವಯ ಈ ದೂರನ್ನು ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.