ETV Bharat / sitara

ಶೀಘ್ರದಲ್ಲೇ ಆರಂಭವಾಗಲಿದೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​​​​​ ಸೀಸನ್​​​​​​- 3 - undefined

ನೃತ್ಯ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ನೀಡುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​​​​​​ ಸೀಸನ್​​​​​​- 3 ಶೀಘ್ರದಲ್ಲೇ ಪ್ರಸಾರವಾಗಲಿದೆ. ಸದ್ಯಕ್ಕೆ ಕಾರ್ಯಕ್ರಮದ ಪ್ರೋಮೋ ಶೂಟಿಂಗ್ ನಡೆಯುತ್ತಿದ್ದು, ಈ ಬಾರಿಯೂ ರಕ್ಷಿತ, ಅರ್ಜುನ್ ಜನ್ಯ, ವಿಜಯ ರಾಘವೇಂದ್ರ ಜಡ್ಜ್​​​ಗಳಾಗಿ ಬರಲಿದ್ದಾರೆ.

ವಿಜಯ ರಾಘವೇಂದ್ರ, ರಕ್ಷಿತ, ಅರ್ಜುನ್ ಜನ್ಯಾ
author img

By

Published : Jun 28, 2019, 11:33 PM IST

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕನ್ನಡ ಕಿರುತೆರೆಯ ವಿಭಿನ್ನ ರಿಯಾಲಿಟಿ ಶೋಗಳಲ್ಲಿ ಒಂದು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಕನ್ನಡಿಗರ ಮೋಸ್ಟ್ ಫೇವರೇಟ್ ಕಾರ್ಯಕ್ರಮ.

ಈ ಬಾರಿಯೂ ಕೂಡಾ ಜಡ್ಜ್​​​​​​​​​​ಗಳಾಗಿ ಕ್ರೇಜಿ ಕ್ವೀನ್ ರಕ್ಷಿತಾ, ಖ್ಯಾತ ಸಂಗೀತ ನಿರ್ದೇಶಕ, ಮ್ಯೂಸಿಕ್​ ಕಂಪೋಸರ್ ಎಂದೇ ಹೆಸರಾದ ಅರ್ಜುನ್ ಜನ್ಯ ಹಾಗೂ ವಿಜಯ್ ರಾಘವೇಂದ್ರ ಅವರು ಬರಲಿದ್ದಾರೆ. ನಿರೂಪಕಿ ಅನುಶ್ರೀ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಶೂಟ್ ಕೂಡಾ ಈಗಾಗಲೇ ಆರಂಭವಾಗಿದೆ. ರಕ್ಷಿತಾ ಪ್ರೇಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮೂಲಕ ನಾವು ಮತ್ತೆ ಬರುತ್ತಿದ್ದೇವೆ' ಎಂದು ಕ್ಯಾಪ್ಷನ್ ಕೂಡಾ ನೀಡಿದ್ದಾರೆ. ಈ ಶೋಗಾಗಿ ರಾಜ್ಯದ ವಿವಿಧೆಡೆ ಆಡಿಷನ್ ನಡೆಯಲಿದೆ. 2-3 ತಿಂಗಳೊಳಗೆ ಕಾರ್ಯಕ್ರಮ ತೆರೆ ಮೇಲೆ ಬಂದು ವೀಕ್ಷಕರಿಗೆ ಮನರಂಜನೆ ನೀಡಲಿದೆ.

Intro:Body:ಕನ್ನಡ ಕಿರುತೆರೆಯಲ್ಲಿ ವಿಭಿನ್ನ ರಿಯಾಲಿಟಿ ಶೋ ಎಂದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋ ಹೆಚ್ಚು ಖ್ಯಾತಿಗಳಿಸಿದೆ.
ಈ ಬಾರಿಯೂ ಕೂಡ ಜಡ್ಜ್ ಗಳಾಗಿ ಕನ್ನಡದ ಹೆಸರಾಂತ ನಾಯಕಿ ಕ್ರೇಜಿ ಕ್ವೀನ್ ರಕ್ಷಿತಾ, ಹಾಗೂ ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ತಂದ ಯಶಸ್ವಿ ಸಂಗೀತ ನಿರ್ದೇಶಕ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಹಾಗೂ ಅವರ ಜೊತೆಗೆ ಕರ್ನಾಟಕದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ. ಅನುಶ್ರೀ ಕಾರ್ಯಕ್ರಮ ನಿರೂಪಿಸಿದ್ದಾರೆ.
ಈ ಶೋನ ಪ್ರೊಮೋ ಶೂಟ್ ಆರಂಭವಾಗಿದೆ. ಈ ಬಗ್ಗೆ ವಿಜಯ್ ರಾಘವೇಂದ್ರ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ನಾವು ಮತ್ತೆ ಬರುತ್ತಿದ್ದೇವೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಎಂದು.
ಈ ಶೋಗಾಗಿ ರಾಜ್ಯದ ವಿವಿದೆಡೆ ಆಡಿಷನ್ ಗಳು ನಡೆಯಲಿವೆ. ಇನ್ನೂ ಒಂದೆಂರೆಡು ತಿಂಗಳೊಳಗೆ ಈ ಶೋ ತೆರೆಮೇಲೆ ಬಂದು ಮನರಂಜನೆ ನೀಡಲಿದೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.