ETV Bharat / sitara

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಮತ್ತೆ ಹಾಜರಾದ ಕ್ರೇಜಿ ಕ್ವೀನ್ ರಕ್ಷಿತ - ನವರಸನಾಯಕ ಜಗ್ಗೇಶ್

ಜ್ವರದಿಂದ ಬಳಲುತ್ತಿದ್ದ ರಕ್ಷಿತ ಕಳೆದ ವಾರ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದೀಗ ರಕ್ಷಿತ ಮತ್ತೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ವಾಪಸ್ ಬಂದಿದ್ದಾರೆ.

ಕ್ರೇಜಿ ಕ್ವೀನ್ ರಕ್ಷಿತ
author img

By

Published : Sep 27, 2019, 8:48 AM IST

ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಕೋಟ್ಯಂತರ ವೀಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮದ ಸೀಸನ್ 3 ಆರಂಭವಾಗಿದೆ.

ಕಾರ್ಯಕ್ರಮದ ಮೂವರು ತೀರ್ಪುಗಾರರಲ್ಲಿ ಕ್ರೇಜಿಕ್ವೀನ್ ರಕ್ಷಿತ ಕೂಡಾ ಒಬ್ಬರು. ಇದೀಗ ಕಾರ್ಯಕ್ರಮಕ್ಕೆ ಅವರು ಮತ್ತೆ ವಾಪಸಾಗಿದ್ದಾರೆ. ಕಳೆದ ವಾರ ಅನಾರೋಗ್ಯದ ನಿಮಿತ್ತ ರಕ್ಷಿತ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಅವರ ಬದಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಬಂದಿದ್ದು ಪ್ರತಿಯೊಂದು ಹಾಸ್ಯವನ್ನು ಎಂಜಾಯ್ ಮಾಡಿದ್ದರು. ಜ್ವರದಿಂದ ಬಳಲುತ್ತಿದ್ದ ರಕ್ಷಿತ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ವಾರ ಮತ್ತೆ ಅವರು ತಮ್ಮ ಸ್ಥಾನಕ್ಕೆ ವಾಪಸಾಗಿದ್ದಾರೆ. ರಕ್ಷಿತ ಜೊತೆಗೆ ನಿರ್ದೇಶಕ ಯೋಗರಾಜ್ ಭಟ್, ನವರಸನಾಯಕ ಜಗ್ಗೇಶ್​ ತೀರ್ಪುಗಾರರಾಗಿ ಕಳೆದ ಎರಡು ಸಂಚಿಕೆಗಳಿಂದಲೂ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದಾರೆ.

Intro:Body:ಝೀ ಕನ್ನಡದಲ್ಲಿ ಪ್ರತಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಹಾಸ್ಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ವಿನ ಮೂವರು ತೀರ್ಪುಗಾರರ ಪೈಕಿ ಕ್ರೇಜಿ ಕ್ವೀನ್ ರಕ್ಷಿತಾ ಕೂಡಾ ಒಬ್ಬರು. ಕಳೆದ ವಾರ ಅನಾರೋಗ್ಯದ ನಿಮಿತ್ತ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ರಕ್ಷಿತಾ ಅವರಿಗೆ ಬರಲಾಗಲಿಲ್ಲ. ಮತ್ತು ಅವರ ಬದಲು ಗೋಲ್ಡನ್ ಸ್ಟಾರ್ ಗಣೇಶ್ ಬಂದಿದ್ದು, ಪತ್ರಿಯೊಂದು ಹಾಸ್ಯವನ್ನು ಎಂಜಾಯ್ ಮಾಡಿರುವ ಸಂಗತಿ ನಮಗೆಲ್ಲಾ ತಿಳಿದೇ ಇದೆ.

ಇದೀಗ ಈ ವಾರದ ಸಂಚಿಕೆಯಲ್ಲಿ ಕ್ರೇಜಿ ಕ್ವೀನ್ ಮರಳಿ ಬಂದಿದ್ದಾರೆ. ಕಳೆದ ವಾರ ಜ್ವರದಿಂದ ಬಳಲುತ್ತಿದ್ದ ಕಾರಣ ರಕ್ಷಿತಾ ಅವರಿಗೆ ಕಾಮಿಡಿ ಕಿಲಾಡಿಗಳು ಶೋ ವಿನಲ್ಲಿ ಭಾಗವಹಿದಲು ಸಾಧ್ಯವಾಗಲಿಲ್ಲ. ಆದರೆ ಅವರು ಈಗ ಹುಷಾರಾಗಿದ್ದು ಮತ್ತೆ ಮರಳಲಿದ್ದಾರೆ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ವಿನ ಸೀಸನ್ 3 ಇತ್ತೀಚೆಗಷ್ಟೇ ಆರಂಭಗೊಂಡಿದ್ದು ರಕ್ಷಿತಾ ಅವರ ಜೊತೆಗೆ ಯೋಗರಾಜ್ ಭಟ್ ಮತ್ತು ಜಗ್ಗೇಶ್ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್ ನಿರೂಪಣೆಯ ಈ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿರುವುದಂತೂ ನಿಜ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.