ETV Bharat / sitara

ನಟಿ ನಯನ ವೆಂಕಟೇಶ್​​​ ಮುದ್ದು ಕಂದನ ಫೋಟೋಶೂಟ್​​​​​​! - ನಯನ ವೆಂಕಟೇಶ್ ಕಂದನ ಫೋಟೋಶೂಟ್

ತಾವು ಗರ್ಭಿಣಿಯಾಗಿದ್ದಾಗ ವಿಶಿಷ್ಟ ಶೈಲಿಯ ಫೋಟೋಶೂಟ್ ಮಾಡಿಸಿದ್ದ ನಯನ ಇದೀಗ ತಮ್ಮ ಒಂದು ತಿಂಗಳ ಕಂದನ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ತಮ್ಮ ಇನ್ಸ್​ಟಾಗ್ರಾಂನಲ್ಲಿ ಅಪ್​​ಲೋಡ್ ಕೂಡಾ ಮಾಡಿದ್ದಾರೆ.

ನಯನ ಮಗು ಪೋಟೋಶೂಟ್
author img

By

Published : Oct 9, 2019, 7:18 PM IST

ಕಿರುತೆರೆ ನಟಿ ನಯನ ಅವರ ಬಗ್ಗೆ ತಿಳಿಯದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ತಾಪ್ಸಿ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಯನ, ಬಣ್ಣದ ಲೋಕಕ್ಕೆ ಪರಿಚಿತರಾಗಿದ್ದು ಚಿಕ್ಕಮ್ಮ ಧಾರಾವಾಹಿ ಮೂಲಕ.

ಮುಂದೆ ಗಾಳಿಪಟ, ವಸುದೈವ ಕುಟುಂಬಕಂ, ಪುಟ್ಟ ಗೌರಿ ಮದುವೆ, ಕನಕ, ಕರ್ಪೂರದ ಗೊಂಬೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಯನ ವಾರಸ್ದಾರ ಧಾರಾವಾಹಿಯಲ್ಲಿ ವಿಲನ್ ಆಗಿ ಅಭಿನಯಿಸಿದ್ದಾರೆ. ಖಳನಾಯಕಿ ಆಗಿ ಬಡ್ತಿ ಪಡೆದ ನಯನ ಅವರಿಗೆ ಮುಂದೆ ಅದೇ ಪಟ್ಟ ಕಾಯಂ ಆಯಿತು ಎಂದರೆ ತಪ್ಪಲ್ಲ. ಏಕೆಂದರೆ ಮುಂದೆ ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಕೂಡಾ ಖಳನಾಯಕಿಯಾಗಿಯೇ ಅವರು ಮಿಂಚಿದರು. ನಟನೆ ಹೊರತಾಗಿ ಈ ಮುದ್ದು ಮುಖದ ಚೆಲುವೆ ಮತ್ತಷ್ಟು ಸುದ್ದಿಯಾದದ್ದು ಫೋಟೋಶೂಟ್ ಮೂಲಕ. ಗರ್ಭಿಣಿಯಾಗಿದ್ದ ನಯನ ವಿಶಿಷ್ಟ ಶೈಲಿಯ ಫೋಟೋಶೂಟ್ ಮಾಡಿಸಿದ್ದರು. ಜೊತೆಗೆ ಅವರ ಸುಖ ಸಂಸಾರಕ್ಕೆ ಮುದ್ದು ರಾಜಕುಮಾರನ ಆಗಮನವೂ ಆಗಿದ್ದು ಕೂಡಾ ಗೊತ್ತಿದೆ. ಈ ಸಂತಸದ ವಿಚಾರವನ್ನು ನಯನ ಪತಿ ವೆಂಕಟೇಶ್ ಅವರೇ ಹಂಚಿಕೊಂಡಿದ್ದರು.

ನಯನ-ವೆಂಕಟೇಶ್ ದಂಪತಿ ಪುತ್ರ, ಮುದ್ದು ರಾಜಕುಮಾರನಿಗೆ ಈಗಾಗಲೇ ಒಂದು ತಿಂಗಳು ತುಂಬಿದೆ. ತಮ್ಮ ಕುಟುಂಬಕ್ಕೆ ಸೇರ್ಪಡೆಯಾದ ಈ ಪುಟ್ಟ ಕಂದನ ಫೋಟೋಶೂಟ್ ಕೂಡಾ ಆಗಲೇ ಮಾಡಿಸಿದ್ದಾರೆ ನಯನ. ಅಷ್ಟೇ ಅಲ್ಲ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇನ್​​​​​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ನಯನ ಅಪ್​​​​​​​​​​​​​​ಲೋಡ್ ಮಾಡಿದ್ದು, ಕಿರುತೆರೆಪ್ರಿಯರು ನೋಡಿ ಕಣ್ತುಂಬಿಸಿಕೊಳ್ಳಬಹುದು. ಕಂದನ ಫೋಟೋಗಳು ಬಹಳ ಮುದ್ದಾಗಿವೆ.

Intro:Body:ಕಿರುತೆರೆ ನಟಿ ನಯನಾ ಅವರ ಬಗ್ಗೆ ತಿಳಿಯದವರಿಲ್ಲ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ತಾಪ್ಸಿ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಯನಾ ಬಣ್ಣದ ಲೋಕಕ್ಕೆ ಪರಿಚಿತರಾಗಿದ್ದು ಚಿಕ್ಕಮ್ಮ ಧಾರಾವಾಹಿಯ ಮೂಲಕ. ಮುಂದೆ ಗಾಳಿಪಟ, ವಸುದೈವ ಕುಟುಂಬಕಂ,ಪುಟ್ಟ ಗೌರಿ ಮದುವೆ, ಕನಕ, ಕರ್ಪೂರದ ಗೊಂಬೆ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಯನ ವಾರಸ್ದಾರ ಧಾರಾವಾಹಿಯಲ್ಲಿ ವಿಲನ್ ಆಗಿ ಪರಿವರ್ತನೆ ಪಡೆದರು.

ಖಳನಾಯಕಿ ಆಗಿ ಭಡ್ತಿ ಪಡೆದ ನಯನಗೆ ಮುಂದೆ ಅದೇ ಒಟ್ಟ ಖಾಯಂ ಆಯಿತು ಎಂದರೆ ತಪ್ಪಲ್ಲ. ಯಾಕೆಂದರೆ ಮುಂದೆ ಮನೆದೇವ್ರು, ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಖಳನಾಯಕಿಯಾಗಿಯೇ ಅವರು ಮಿಂಚಿದರು.

ನಟನೆಯ ಹೊರತಾಗಿ ಈ ಮುದ್ದು ಮುಖದ ಚೆಲುವೆ ಮತ್ತಷ್ಟು ಸುದ್ದಿಯಾದದ್ದು ಫೋಟೋಶೂಟ್ ಮೂಲಕ! ಗರ್ಭಿಣಿಯಾಗಿದ್ದ ನಯನಾ ವಿಶಿಷ್ಟ ಶೈಲಿಯ ಫೋಟೋಶೂಟ್ ಮೂಲಕ ಗಮನ ಸೆಳೆದಿರುವ ಸಂಗತಿ ವೀಕ್ಷಕರಿಗೆ ತಿಳಿದೇ ಇದೆ. ಜೊತೆಗೆ ಅವರ ಸುಖ ಸಂಸಾರಕ್ಕೆ ಮುದ್ದು ರಾಜಕುಮಾರನ ಆಗಮನವೂ ಆಗಿದ್ದು ಕೂಡಾ ಗೊತ್ತಿದೆ. ಈ ಸಂತಸದ ವಿಚಾರವನ್ನು ನಯನ ಪತಿ ವೆಂಕಟೇಶ್ ಅವರೇ ಹಂಚಿಕೊಂಡಿದ್ದರು.

ನಯನ- ವೆಂಕಟೇಶ್ ದಂಪತಿಗಳ ಪುತ್ರ, ಮುದ್ದು ರಾಜಕುಮಾರನಿಗೆ ಈಗಾಗಲೇ ಒಂದು ತಿಂಗಳು ತುಂಬಿದೆ. ತಮ್ಮ ಕುಟುಂಬಕ್ಕೆ ಸೇರ್ಪಡೆಯಾದ ಈ ಪುಟ್ಟು ಕಂದನ ಫೋಟೋಶೂಟ್ ಅನ್ನು ಕೂಡಾ ನಯನ ಮಾಡಿಸಿದ್ದಾರೆ. ಮಾತ್ರವಲ್ಲ ತಮ್ಮ ಮಗನ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈಗಾಗಲೇ ಇನ್ ಸ್ಟಾಗ್ರಾಂ ನಲ್ಲಿ ಫೋಟೋಗಳನ್ನು ನಯನ ಅಪ್ ಲೋಡ್ ಮಾಡಿದ್ದು ಕಿರುತೆರೆ ಪ್ರಿಯರು ನೋಡಿ ಕಣ್ತುಂಬಿಸಿಕೊಳ್ಳಬಹುದು.

ಮುದ್ದು ಕಂದನ ಫೋಟೋಗಳು ಕೂಡಾ ಅಷ್ಟೇ ಮುದ್ದಾಗಿದ್ದು ನಯನ - ವೆಂಕಟೇಶ್ ಬಾಳಿಗೆ ಆಗಮಿಸಿದ ರಾಜಕುಮಾರನಿಗೆ ಯಾರ ದೃಷ್ಟಿಯೂ ಬೀಳದಿರಲಿ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.