ETV Bharat / sitara

ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ: ಮತ್ತೆ ಬಂದ ಅಮೃತಾ - ಕಸ್ತೂರಿ ನಿವಾಸ ಧಾರವಾಹಿಯಲ್ಲಿ ಸಪ್ತಪದಿ ಸಂಭ್ರಮ

ಕಸ್ತೂರಿ ನಿವಾಸ ಧಾರಾವಾಹಿ ತಂಡ ಸಪ್ತಪದಿ ಹೆಜ್ಜೆಗೆ ಸಜ್ಜಾಗುತ್ತಿದೆ. ರಾಘವ್ ಬದುಕಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದ್ದು, ಖುಷಿ ಜೊತೆಗೆ ರಾಘವ್ ಮದುವೆ ಸಂಭ್ರಮ ಮನೆ ಮಾಡಿದೆ. ಇದಕ್ಕೆ ಯಾರಿವಳು ಧಾರಾವಾಹಿಯ ಮಾಯಾ ಮತ್ತು ನಿಖಿಲ್ ಹಾಗೂ ಕಾವ್ಯಾಂಜಲಿಯ ಎರಡು ಸೂಪರ್ ಹಿಟ್ ಜೋಡಿಗಳು ಜೊತೆಯಾಗ್ತಿದ್ದಾರೆ.

Kasturi Nivasa Kannada serial
ಕಸ್ತೂರಿ ನಿವಾಸ ಧಾರವಾಹಿ
author img

By

Published : Jul 28, 2021, 8:13 PM IST

ಇತ್ತೀಚಿಗಷ್ಟೆ 500ರ ಸಂಭ್ರಮ ಆಚರಿಸಿಕೊಂಡ ಕಸ್ತೂರಿ ನಿವಾಸ ಧಾರಾವಾಹಿ ತಂಡ ಇದೀಗ ಹೊಸತನದಲ್ಲಿ ಸಪ್ತಪದಿ ಹೆಜ್ಜೆಗೆ ಸಜ್ಜಾಗುತ್ತಿದೆ. ರಾಘವ್ ಬದುಕಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದ್ದು, ಖುಷಿ ಜೊತೆಗೆ ರಾಘವ್ ಮದುವೆ ಸಂಭ್ರಮ ಮನೆ ಮಾಡಿದೆ.

ಕಸ್ತೂರಿ ನಿವಾಸ ಧಾರಾವಾಹಿ ಸಪ್ತಪದಿ ಪ್ರೋಮೋ

ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದ ಅಮೃತಾ ಒಂದು ಸನ್ನಿವೇಶದ ಪಾತ್ರಕ್ಕಾಗಿ ಮತ್ತೆ ನಟಿಸುತ್ತಿದ್ದಾರೆ. ಆದರೆ ಆ ಸನ್ನಿವೇಶ ಯಾವುದು ಎಂಬ ಕುತೂಹಲವಿದೆ. ಅಮೃತಾ ಇದೀಗ ತಾಯಿಯಾಗುವ ಸಂಭ್ರಮದಲ್ಲಿದ್ದು, ಫೋಟೋ ಶೂಟ್​​ನಲ್ಲೂ ಬ್ಯುಸಿಯಾಗಿದ್ದಾರೆ. ಧಾರಾವಾಹಿಯಲ್ಲಿ ಶಾಸ್ರ್ತೋಕ್ತವಾಗಿ ಮದುವೆ ಕಾರ್ಯಕ್ರಮ ಚಿತ್ರಿಸಲಾಗಿದೆ. ಬಳೆಶಾಸ್ತ್ರ, ಅರಿಶಿನಶಾಸ್ತ್ರ , ಮೆಹೆಂದಿ, ಖಡಕ್ ರೆಟ್ರೊ ಲುಕ್‌ನಲ್ಲಿ ಇಡಿ ಫ್ಯಾಮಿಲಿ ನೃತ್ಯ ಮಾಡಿದ್ದಾರೆ.

Kasturi Nivasa Kannada serial
ಕಸ್ತೂರಿ ನಿವಾಸ ಧಾರವಾಹಿ

ಕಸ್ತೂರಿ ನಿವಾಸ ಧಾರವಾಹಿಯ ರಾಘವ್, ಖುಷಿ ಮದುವೆಗೆ ಯಾರಿವಳು ಧಾರಾವಾಹಿಯ ಮಾಯಾ ಮತ್ತು ನಿಖಿಲ್ ಹಾಗೂ ಕಾವ್ಯಾಂಜಲಿಯ ಎರಡು ಸೂಪರ್ ಹಿಟ್ ಜೋಡಿಗಳು ಜೊತೆಯಾಗ್ತಿದ್ದಾರೆ. ಇದೆಲ್ಲದರ ನಡುವೆ ಕಥೆಯಲ್ಲಿ ವಿಶೇಷ ತಿರುವುಗಳು ಸೇರಿದ್ದು, ಅಡೆಚಣೆಗಳ ನಡುವೆ ಮದುವೆ ಹೇಗೆ ನಡೆಯತ್ತದೆ ಎಂಬುದು ಕುತೂಹಲ ಮೂಡಿಸಿದೆ.

Amrutha
ನಟಿ ಅಮೃತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.