ETV Bharat / sitara

ಆಟೋ ಓಡಿಸಿ ಖುಷಿ ಪಟ್ಟ ಶ್ಯಾನೆ ಟಾಪ್ ಆಗವ್ಳೆ ಬೆಡಗಿ - ಕನ್ನಡ ಚಿತ್ರರಂಗ

ನಟಿ ಅದಿತಿ ಪ್ರಭುದೇವ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ಇದೀಗ ಆಟೋ ಓಡಿಸಿ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆಟೋ ಓಡಿಸಿಸದ ಅಧಿತಿ ಪ್ರಭುದೇವ್​
Actress Aditi Prabhudeva drive auto
author img

By

Published : Jan 1, 2021, 3:02 PM IST

ಕನ್ನಡ ಚಿತ್ರರಂಗದ ಕಿರುತೆರೆಯಿಂದ ಬಂದು ಬಿಗ್​​ಸ್ಕ್ರೀನ್​​ನಲ್ಲಿ ಮಿಂಚುತ್ತಿರುವ ನಟಿಯರಲ್ಲಿ ಅದಿತಿ ಪ್ರಭುದೇವ್​​ ಕೂಡ ಒಬ್ಬರು. ಸದ್ಯ ಓಲ್ಡ್‌ ಮಾಂಕ್ ಹಾಗೂ ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರಿಕರಣದಲ್ಲಿ ಬ್ಯುಸಿಯಾಗಿರುವ ಅದಿತಿ, ಆಟೋ ಓಡಿಸಿ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ.

ಆಟೋ ಓಡಿಸುತ್ತಿರುವ ಅದಿತಿ ಪ್ರಭುದೇವ್​

ಬೆಂಗಳೂರಿನಲ್ಲಿ ರಸ್ತೆಯೊಂದರಲ್ಲಿ ಅದಿತಿ ಪ್ರಭುದೇವ್​, ದರ್ಶನ್ ಅಭಿನಯದ ಸಾರಥಿ ಚಿತ್ರದ ಹಾಡನ್ನು ಹಾಡಿಕೊಂಡು ಆಟೋ ಓಡಿಸಿ ಖುಷಿ ಪಟ್ಟಿದ್ದಾರೆ‌. ಅಷ್ಟೇ ಅಲ್ಲ ಆಟೋ ಓಡಿಸುತ್ತಿರುವ ವಿಡಿಯೋವನ್ನು ತಮ್ಮ ಇಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

ಓದಿ: ಹೊಸ ವರ್ಷಕ್ಕೆ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ; ಬಹುನಿರೀಕ್ಷಿತ ‘ಯುವರತ್ನ’ ಬಿಡುಗಡೆ ದಿನಾಂಕ ಪ್ರಕಟ

ಅದಿತಿ ಹಾಕಿರುವ ವಿಡಿಯೋ ನೋಡಿ ದರ್ಶನ್ ಫ್ಯಾನ್ಸ್​ ಫಿದಾ ಆಗಿದ್ದಾರೆ. ಸತೀಶ್ ಅಭಿನಯದ ಬ್ರಹ್ಮಚಾರಿ ಸಿನಿಮಾ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿರುವ ಅಧಿತಿ ಪ್ರಭುದೇವ್​ ತೋತಾಪುರಿ, ದಿಲ್ ಮಾರ್, ಓಲ್ಡ್ ಮಾಂಕ್, ಆನ, ತ್ರಿಬಲ್ ರೈಡಿಂಗ್ ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.