ETV Bharat / sitara

ಕನ್ನಡಾಭಿಮಾನದ ಜೊತೆ ಪ್ರೀತಿಯನ್ನ ಉಣಬಡಿಸುವ 'ಗೋಲ್ಡನ್ ಗೀತಾ' - ಗೋಲ್ಡನ್ ಸ್ಟಾರ್ ಗಣೇಶ್

ಗೀತಾ ಸಿನಿಮಾ
author img

By

Published : Sep 27, 2019, 5:02 PM IST

Updated : Sep 27, 2019, 7:12 PM IST

ಕನ್ನಡ ಭಾಷೆ, ನೆಲ, ಜಲ ಅಂತಾ ಬಂದಾಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಆದ್ರೆ ಕೆಲವು ಹೋರಾಟಕ್ಕೆ ಜಯ ಸಿಕ್ಕಿವೆ. ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಜನರ ಮನಸ್ಸಿಲ್ಲಿ ಅಚ್ಚಳಿಯದೆ ಉಳಿದಿರುವ ಗೋಕಾಕ್‌ ಚಳುವಳಿ. ಈ ಹಿನ್ನೆಲೆಯನ್ನಿಟ್ಟುಕೊಂಡು ಅದಕ್ಕೆ ಒಂದು ಸುಂದರ ಮತ್ತು ಪರಿಶುದ್ಧ ಪ್ರೇಮ ಕಥೆಯನ್ನು ಹೊಂದಿರುವ ಗೀತಾ ಸಿನಿಮಾಕ್ಕೆ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಆಕಾಶ್‌ (ಗಣೇಶ್‌) ಅಪ್ಪ ಅಮ್ಮನ ಪ್ರೀತಿಯನ್ನು ಪ್ರತ್ಯೇಕವಾಗಿ ಪಡೆದವನು. ಆದರೆ ಅವರಿಬ್ಬರೂ ಏಕೆ ಬೇರೆಯಾದರೂ ಎಂಬದನ್ನು ಕೇಳಿದಾಗ, ಶಂಕರ್‌ ಅಂದ್ರೆ ದೇವರಾಜ್ 1981ರಲ್ಲಿ ಕನ್ನಡ ಹೋರಾಟಗಾರನಾಗಿ ಗಣೇಶ್ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಗೀತಾ ಸಿನಿಮಾ ಕಥೆ ಓಪನ್ ಆಗೋದು ಇಲ್ಲಿಂದ. ಶಂಕರ್‌ಗೂ ಆಕಾಶ್‌ಗೂ ಏನು ಸಂಬಂಧ ಅಂತಾ ತಿಳಿಯಬೇಕು ಅಂದ್ರೆ ಸಿನಿಮಾ ನೋಡಲೇಬೇಕು.

ಗೋಕಾಕ್‌ ಚಳವಳಿ ಕಥೆ ಇಟ್ಟುಕೊಂಡಿದ್ದಾರೆ ಎಂದ ಮೇಲೆ ಅದನ್ನು ಹೇಗೆ ತೋರಿಸಿದ್ದಾರೆ, ಎಂಬ ಕುತೂಹಲ ಎಲ್ಲರಿಗೂ ಇತ್ತು. ಆ ಭಾಗವನ್ನು ನಿರ್ದೇಶಕ ವಿಜಯ ನಾಗೇಂದ್ರ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆ ಸಮಯದಲ್ಲಿ ಇದ್ದ ಕಾಸ್ಟ್ಯೂಮ್‌, ಅದಕ್ಕೆ ತಕ್ಕ ಲೊಕೇಷನ್‌ ಸೇರಿದಂತೆ ಸಣ್ಣ ಸಣ್ಣ ಅಂಶಗಳನ್ನು ಎಚ್ಚರಿಕೆಯಿಂದ ಮಾಡಿದ್ದಾರೆ. ಆವತ್ತಿನ ದಿನದಲ್ಲಿ ಕನ್ನಡಕ್ಕಾಗಿ ಸಾಹಿತಿಗಳ ಜೊತೆ ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಹೋರಾಟದ ಡಾಕ್ಯುಮೆಂಟರಿಯನ್ನ ಗೀತಾ ಸಿನಿಮಾದ ಫ್ಲ್ಯಾಶ್‌ಬ್ಯಾಕ್‌ ಕಥೆಗೆ ಬಳಸಿಕೊಂಡಿರೋದು ಈ ಸಿನಿಮಾ ಹೈಲೆಟ್​.

ಇನ್ನು ನಿರ್ದೇಶಕ ವಿಜಯ್ ನಾಗೇಂದ್ರ ಕಲ್ಪನೆಗೆ ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೋರಾಟಗಾರ ಶಂಕರ್‌, ಅಪ್ಪ ಅಮ್ಮನ ಪ್ರೀತಿಗಾಗಿ ಒದ್ದಾಡುತ್ತಾ ಎಲ್ಲರ ಬಳಿಯೂ ತರಲೆ ಮಾಡಿಕೊಂಡಿರುವ ಆಕಾಶ್‌ ಎರಡು ಪಾತ್ರಗಳಲ್ಲಿ ಗಣೇಶ್‌ ಅವರದ್ದು ಮಾಗಿದ ಅಭಿನಯ. ಗಣೇಶ್‌ಗೆ ಲವ್‌ ಸ್ಟೋರಿಗಳು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿ ಗೀತಾ ಸಿನಿಮಾ ನಿಲ್ಲುತ್ತದೆ.

ನಾಯಕಿಯರಾದ ಪ್ರಯಾಗ ಮಾರ್ಟಿನ್‌, ಪಾರ್ವತಿ ಅರುಣ್‌, ಶಾನ್ವಿ ಶ್ರೀವಾಸ್ತವ್ ಮೂರು ಜನ ಆಯಾ ಪಾತ್ರದಲ್ಲಿ ಮಿಂಚಿದ್ದಾರೆ. ಸ್ವಾತಿ, ದೇವರಾಜ್‌, ಸುಧಾರಾಣಿ ಅಚ್ಯುತ್‌ ಕುಮಾರ್‌ ಎಲ್ಲರೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಟಿಸಿದ್ದಾರೆ. ಸುಧಾರಾಣಿ ಅವರ ಚಾರ್ಮ್‌ ಅವರ ಒಂದು ನಗುವಿನಲ್ಲಿ ತಿಳಿಯುತ್ತದೆ.

ಅನೂಪ್‌ ರುಬೇನ್ಸ್‌ ಅವರ ಸಂಗೀತದಲ್ಲಿ ಎಲ್ಲ ಹಾಡುಗಳು ಚೆನ್ನಾಗಿವೆ. ಆದರೆ ಗೀತಾ ಹಾಡು ಮನಸ್ಸಿನಲ್ಲಿ ಉಳಿಯುತ್ತದೆ. ಬೆಂಗಳೂರು, ಮೈಸೂರು, ಕೋಲ್ಕತ್ತಾ, ಡಾರ್ಜಲಿಂಗ್‌ ಎಲ್ಲವೂ ಶ್ರೀಶಾ ಕುದುವಳ್ಳಿ ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾಗಿ ಕಾಣುತ್ತವೆ. ಒಂದು ದೊಡ್ಡ ಹೋರಾಟ, ಕ್ಯೂಟ್‌ ಪ್ರೇಮ ಕಥೆ, ಸಂಬಂಧಗಳ ಬೆಲೆ ತಿಳಿಯೊದಿಕ್ಕೆ ಗೀತಾ ಒಂದು ಫೀಲ್‌ಗುಡ್‌ ಸಿನಿಮಾವಾಗಿದೆ. ಕೆಲವು ಮೈನಸ್ ಪಾಯಿಂಟ್ ಮಧ್ಯೆ ಒಮ್ಮೆ ಫ್ಯಾಮಿಲಿ ಸಮೇತ ಗೀತಾ ಸಿನಿಮಾ ನೋಡಬಹುದು.

Intro:ಕನ್ನಡಾಭಿಮಾನದ ಜೊತೆ ಪ್ರೀತಿಯನ್ನ ಉಣಬಡಿಸುವ ''ಗೋಲ್ಡನ್ ಗೀತಾ''
ರೇಟಿಂಗ್: 3.5

ಕನ್ನಡ ಭಾಷೆ,ನೆಲ, ಜಲ ಅಂತಾ ಬಂದಾಗ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಆದ್ರೆ ಕೆಲವು ಹೋರಾಟಕ್ಕೆ ಜಯ ಸಿಕ್ಕಿವೆ..ಇವತ್ತಿಗೂ ಕನ್ನಡ ಚಿತ್ರರಂಗದಲ್ಲಿ ಜನರ ಮನಸ್ಸಿಲ್ಲಿ ಅಚ್ಚಳಿಯದೆ ಉಳಿದಿರುವ ಗೋಕಾಕ್‌ ಚಳುವಳಿ.ಈ ಹಿನ್ನೆಲೆಯಾಗಿ ಇಟ್ಟುಕೊಂಡು ಅದಕ್ಕೆ ಒಂದು ಸುಂದರ ಮತ್ತು ಪರಿಶುದ್ಧ ಪ್ರೇಮ ಕಥೆಯನ್ನು ಹೊಂದಿರುವ ಗೀತಾ ಸಿನಿಮಾಕ್ಕೆ ಸಿನಿ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ..
ಆಕಾಶ್‌ ( ಗಣೇಶ್‌) ಅಪ್ಪ ಅಮ್ಮನ ಪ್ರೀತಿಯನ್ನು ಪ್ರತ್ಯೇಕವಾಗಿ ಪಡೆದವನು. ಆದರೆ ಅವರಿಬ್ಬರೂ ಏಕೆ ಬೇರೆಯಾದರೂ ಎಂಬದನ್ನು ಕೇಳಿದಾಗ ಶಂಕರ್‌ ಅಂದ್ರೆ ದೇವರಾಜ್..1981ರಲ್ಲಿ ಕನ್ನಡ ಹೋರಾಟನಾಗಿ ಗಣೇಶ್ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ..ಗೀತಾ ಸಿನಿಮಾ ಕಥೆ ಓಪನ್ ಆಗೋದು ಇಲ್ಲಿದಂದಲೇ.. ಶಂಕರ್‌ಗೂ ಆಕಾಶ್‌ಗೂ ಏನು ಸಂಬಂಧ ಅಂತಾ ತಿಳಿಯಬೇಕಉ ಅಂದ್ರೆ ಸಿನಿಮಾದಲ್ಲೇ ನೋಡಬೇಕು..
ಗೋಕಾಕ್‌ ಚಳವಳಿ ಕಥೆ ಇಟ್ಟುಕೊಂಡಿದ್ದಾರೆ ಎಂದ ಮೇಲೆ ಅದನ್ನು ಹೇಗೆ ತೋರಿಸಿದ್ದಾರೆ, ಎಂಬ ಕುತೂಹಲ ಎಲ್ಲರಿಗೂ ಇತ್ತು. ಆ ಭಾಗವನ್ನು ನಿರ್ದೇಶಕ ವಿಜಯ ನಾಗೇಂದ್ರ ಅಚ್ಚು ಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆ ಸಮಯದಲ್ಲಿ ಇದ್ದ ಕಾಸ್ಟ್ಯೂಮ್‌, ಅದಕ್ಕೆ ತಕ್ಕ ಲೊಕೇಶನ್‌ ಸೇರಿದಂತೆ ಸಣ್ಣ ಸಣ್ಣ ಅಂಶಗಳನ್ನು ಎಚ್ಚರಿಕೆಯಿಂದ ಮಾಡಿದ್ದಾರೆ. ಆವತ್ತಿನ ದಿನದಲ್ಲಿಕನ್ನಡಕ್ಕಾಗಿ ಸಾಹಿತಿಗಳ ಜೊತೆ, ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್ ಕುಮಾರ್ ನೇತೃತ್ವದಲ್ಲಿ, ನಡೆದ ಗೋಕಾಕ್ ಹೋರಾಟದ ಡಾಕ್ಯುಮೆಂಟರಿಯನ್ನ, ಗೀತಾ ಸಿನಿಮಾದ ಫ್ಲ್ಯಾಶ್‌ಬ್ಯಾಕ್‌ ಕಥೆಗೆ ಬಳಸಿಕೊಂಡಿರೋದು ಈ ಸಿನಿಮಾ ಹೈಲೆಟ್ಸ್..Body:ಇನ್ನು ನಿರ್ದೇಶಕ ವಿಜಯ್ ನಾಗೇಂದ್ರ ಕಲ್ಪನೆಗೆ ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೋರಾಟಗಾರ ಶಂಕರ್‌, ಅಪ್ಪ ಅಮ್ಮನ ಪ್ರೀತಿಗಾಗಿ ಒದ್ದಾಡುತ್ತಾ ಎಲ್ಲರ ಬಳಿಯೂ ತರಲೆ ಮಾಡಿಕೊಂಡಿರುವ ಆಕಾಶ್‌ ಎರಡು ಪಾತ್ರಗಳಲ್ಲಿ ಗಣೇಶ್‌ ಅವರದ್ದು ಮಾಗಿದ ಅಭಿನಯ. ಗಣೇಶ್‌ಗೆ ಲವ್‌ ಸ್ಟೋರಿಗಳು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿ ಗೀತಾ ಸಿನಿಮಾ ನಿಲ್ಲುತ್ತದೆ.

ನಾಯಕಿಯರಾದ ಪ್ರಯಾಗ ಮಾರ್ಟಿನ್‌, ಪಾರ್ವತಿ ಅರುಣ್‌, ಶಾನ್ವಿ ಶ್ರೀವಾಸ್ತವ ಮೂರು ಜನ ಆಯಾ ಪಾತ್ರದಲ್ಲಿ ಮಿಂಚಿಸಿದ್ದಾರೆ.. ಸ್ವಾತಿ, ದೇವರಾಜ್‌, ಸುಧಾರಾಣ ಅಚ್ಯುತ್‌ಕುಮಾರ್‌, ಎಲ್ಲರೂ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಟಿಸಿದ್ದಾರೆ. ಸುಧಾರಾಣಿ ಅವರ ಚಾರ್ಮ್‌ ಅವರ ಒಂದು ನಗುವಿನಲ್ಲಿ ತಿಳಿಯುತ್ತದೆ.ಅನೂಪ್‌ ರುಬೇನ್ಸ್‌ ಅವರ ಸಂಗೀತದಲ್ಲಿ ಎಲ್ಲ ಹಾಡುಗಳು ಚೆನ್ನಾಗಿವೆ. ಆದರೆ ಮನಸ್ಸಿನಲ್ಲಿ ಗೀತಾ ಹಾಡು ಉಳಿಯುತ್ತದೆ. ಬೆಂಗಳೂರು, ಮೈಸೂರು, ಕೋಲ್ಕತ್ತ, ಡಾರ್ಜಿಲಿಂಗ್‌ ಎಲ್ಲವೂ ಶ್ರೀಶಾ ಕುದುವಳ್ಳಿ ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾಗಿ ಕಾಣುತ್ತವೆ. ಒಂದು ದೊಡ್ಡ ಹೋರಾಟ, ಕ್ಯೂಟ್‌ ಪ್ರೇಮ ಕಥೆ, ಸಂಬಂಧಗಳ ಬೆಲೆ ತಿಳಿಯೊದಿಕ್ಕೆ ಗೀತಾ ಒಂದು ಫೀಲ್‌ಗುಡ್‌ ಸಿನಿಮಾವಾಗಿದೆ.ಕೆಲವು ಮೈನೆಸ್ ಪಾಯಿಂಟ್ ಮಧ್ಯೆ ಒಮ್ಮೆ ಫ್ಯಾಮಿಲಿ ಸಮೇತ ಗೀತಾ ಸಿನಿಮಾ ನೋಡಬಹುದು...Conclusion:ರವಿಕುಮಾರ್ ಎಂಕೆ
Last Updated : Sep 27, 2019, 7:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.