ETV Bharat / sitara

ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ತೆರೆಗೆ ಬರುತ್ತಿವೆ 'ಫ್ರೀ ಗೈ', 'ಶಾಂಗ್-ಚಿ' - Shang-Chi and the Legend of the Ten Rings

ಪ್ರಮುಖ ನಿರ್ಮಾಣ ಸಂಸ್ಥೆಗಳಾದ 20ನೇ ಸೆಂಚುರಿಯ 'ಫ್ರೀ ಗೈ' ಮತ್ತು ಮಾರ್ವೆಲ್ ಸ್ಟುಡಿಯೋಸ್​ನ '' ಶಾಂಗ್-ಚಿ ಹಾಗೂ ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ತೆರೆ ಮೇಲೆ ಅಪ್ಪಳಿಸಲು ಮುಂದಾಗಿವೆ.

'Free Guy', 'Shang-Chi' to get exclusive theatrical releases in move to revamp box office

author img

By

Published : May 14, 2021, 10:41 PM IST

ವಾಷಿಂಗ್ಟನ್: ಕೊರೊನಾದಿಂದ ಸ್ವಲ್ಪ ಚೇತರಿಕೆ ಕಾಣುತ್ತಿದ್ದಂತೆ ಈಗ ಹಾಲಿವುಡ್ ಗಲ್ಲಾಪೆಟ್ಟಿಗೆಯನ್ನು ಚೇತರಿಸಿಕೊಳ್ಳಲು ಮುಂದಾಗಿದೆ. ಪ್ರಮುಖ ಉತ್ಪಾದನಾ ಸಂಸ್ಥೆಗಳಾದ 20ನೇ ಸೆಂಚುರಿಯ 'ಫ್ರೀ ಗೈ' ಮತ್ತು ಮಾರ್ವೆಲ್ ಸ್ಟುಡಿಯೋಸ್​ನ '' ಶಾಂಗ್-ಚಿ ಹಾಗೂ ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್ ಡಿಸ್ನಿ ಈವೆಂಟ್​ಗೆ ಸೇರಿವೆ.

ರಿಯಾನ್ ರೆನಾಲ್ಡ್ಸ್ ಅಭಿನಯದ 'ಫ್ರೀ ಗೈ' ಆಗಸ್ಟ್ 13 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಹಾಗೆ ಮತ್ತೊಂದೆಡೆ, ಸಿಮು ಲಿಯು ಅಭಿನಯದ 'ಶಾಂಗ್-ಚಿ' ಸೆಪ್ಟೆಂಬರ್ 3 ರಂದು ಬೆಳ್ಳಿ ಪರದೆಯ ಮೇಲೆ ಮೂಡಿ ಬರಲಿದೆ.

ಜಾಗತಿಕ ಗಲ್ಲಾಪೆಟ್ಟಿಗೆಯ ಚೇತರಿಕೆ ತತ್​ಕ್ಷಣಕ್ಕೆ ತುಂಬಲಾಗುವುದಿಲ್ಲವಾದರೂ ಚಲನಚಿತ್ರ ಪ್ರದರ್ಶನಕ್ಕೆ ಮರಳುವುದು ಹಾಲಿವುಡ್​ನ ಪ್ರಮುಖ ಉದ್ದೇಶವಾಗಿದೆ.

ಹಾಗೆಯೇ 'ಕ್ರೂಯೆಲ್ಲಾ' (ಮೇ 28) ಮತ್ತು ಮಾರ್ವೆಲ್ ಸ್ಟುಡಿಯೋಸ್‌ನ 'ಬ್ಲ್ಯಾಕ್ ವಿಡೊ (ಜುಲೈ 9) ಸೇರಿದಂತೆ ಇತರ ಪ್ರಮುಖ ಚಿತ್ರಗಳು ಕೂಡ ಬಿಡುಗಡೆ ಆಗಲಿವೆ. ಡಿಸ್ನಿ + ಪ್ರೀಮಿಯರ್‌ನಲ್ಲಿ ಈ ಹಿಂದೆ 'ಮುಲಾನ್' ಅನ್ನು ಬಿಡುಗಡೆ ಮಾಡಲಾಗಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.