ETV Bharat / sitara

ಧಾರಾವಾಹಿ ವೀಕ್ಷಕರಿಗೆ ಕಹಿ ಸುದ್ದಿ: ಬುಸುಗುಡುತ್ತಿದ್ದ 'ನಾಗಿಣಿ' ಇನ್ನಿಲ್ಲ

author img

By

Published : Oct 17, 2019, 12:45 PM IST

ಸುಮಾರು ಸಾವಿರ ಎಪಿಸೋಡ್​ ಮುಗಿಸಿರುವ ನಾಗಿಣಿ ಸೀರಿಯಲ್​ ಮುಕ್ತಾಯಗೊಳ್ಳಲಿದೆ ಎಂಬ ಮಾಹಿತಿ ಧಾರಾವಾಹಿ ತಂಡದಿಂದ ಹೊರಬಿದ್ದಿದೆ.

ನಾಗಿಣಿ ಧಾರವಾಹಿ ಪೋಸ್ಟರ್​​

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನ ಮೆಚ್ಚಿದ ಧಾರವಾಹಿಗಳ ಪೈಕಿ ನಾಗಿಣಿ ಧಾರಾವಾಹಿ ಮೊದಲ ಸಾಲಿನಲ್ಲೇ ನಿಲ್ಲುತ್ತದೆ. ಈ ಧಾರಾವಾಹಿ ಸುಮಾರು ಮೂರು ವರ್ಷಗಳಿಂದ ಪ್ರಸಾರವಾಗುತ್ತಿದ್ದು, ಅಪಾರ ವಿಕ್ಷಕ ಬಳಗ ಹೊಂದಿದೆ. ಇದೀಗ ಪ್ರೇಕ್ಷಕರಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ.

nagini serial close
ನಾಗಿಣಿ ಧಾರವಾಹಿ ಪೋಸ್ಟರ್​​

ಸುಮಾರು 1000 ಎಪಿಸೋಡ್​ಗಳನ್ನು ಪೂರೈಸಿರುವ ನಾಗಿಣಿ ಸೀರಿಯಲ್​ ಮುಕ್ತಾಯಗೊಳ್ಳಲಿದೆ ಎಂಬ ಮಾಹಿತಿ ಧಾರಾವಾಹಿ ತಂಡದಿಂದ ಹೊರಬಿದ್ದಿದೆ. ಈ ಧಾರಾವಾಹಿಯನ್ನು ಹಯವದನ ನಿರ್ದೇಶಿಸುತ್ತಿದ್ದು, 2016ರಲ್ಲಿ ಶುರುವಾಗಿತ್ತು.

'ನಾಗಿಣಿ' 'ಅಮೃತಾ'ಳಾಗಿ ನಾಲ್ಕು ವರುಷ ಕಿರುತೆರೆ ಪ್ರಿಯರನ್ನು ರಂಜಿಸಿದ್ದ ದೀಪಿಕಾ ದಾಸ್ ಇತ್ತೀಚೆಗಷ್ಟೇ ಧಾರಾವಾಹಿಗೆ ಗುಡ್​ ಬೈ ​​ ಹೇಳುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ, ದೀಪಿಕಾ ದಾಸ್​​ ಮೊನ್ನೆಯಷ್ಟೇ ಪ್ರಾರಂಭವಾಗಿರುವ ಕನ್ನಡದ ಬಿಗ್​ ಬಾಸ್​ ರಿಯಾಲಿಟಿ ಶೋಗೆ ಆಯ್ಕೆಯಾಗಿ ದೊಡ್ಡ ಮನೆ ಸೇರಿದ್ದಾರೆ. ಈ ಎಲ್ಲಾ ಕಾರಣಗಳಿಂದ ಸೀರಿಯಲ್​​ ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ.

nagini serial close
ನಾಗಿಣಿ ಧಾರವಾಹಿ ಪೋಸ್ಟರ್​​

ಧಾರಾವಾಹಿಯಲ್ಲಿ ನಾಗಮಣಿಗಾಗಿ ತನ್ನ ತಂದೆ ತಾಯಿಯನ್ನು ಕೊಂದ ಮನುಷ್ಯರನ್ನು ಸದೆಬಡಿದು ಅವರಲ್ಲಿರುವ ನಾಗಮಣಿಯನ್ನು ಪಡೆಯುವುದಕ್ಕಾಗಿ ಮನುಷ್ಯ ಜನ್ಮ ಪಡೆದು ಬಂದ ನಾಗಿಣಿ ತನ್ನ ದ್ವೇಷವನ್ನು ಹೇಗೆ ಸಾಧಿಸುತ್ತಾಳೆ ಎಂಬುದೇ ಈ ಧಾರಾವಾಹಿಯ ಕಥಾ ಹಂದರವಾಗಿತ್ತು.

ಈ ಸೀರಿಯಲ್​​ ಹಿಂದಿಯ 'ನಾಗಿನ್​'ನ ಧಾರವಾಹಿಯ ರಿಮೇಕ್. ಕನ್ನಡ ಭಾಷೆಗೆ ರಿಮೇಕ್ ಮಾಡುವಾಗ ಅಲ್ಪಸ್ವಲ್ಪ ಬದಲಾಯಿಸಲಾಗಿದ್ದು ಜನಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ‌.

nagini serial close
ನಾಗಿಣಿ ಧಾರಾವಾಹಿ ಪೋಸ್ಟರ್​​
nagini serial close
ದೀಪಿಕಾ ದಾಸ್​​

Intro:Body:ಝೀ ಕನ್ನಡ ವಾಹಿನಿಯಲ್ಲಿ ಧಸರಾವಸಹಿಗಳ ಪೈಕಿ ಜನಪ್ರಿಯತೆಯನ್ನು ಪಡೆದಿರುವ ನಾಗಿಣಿ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ. ಹೌದು. ಹಯವದನ ನಿರ್ದೇಶಿಸುತ್ತಿರುವ ನಾಗಿಣಿ ಧಾರಾವಾಹಿ 2016ರಲ್ಲಿ ಆರಂಭಗೊಂಡಿತು. ಬರೋಬ್ಬರಿ 1000 ಎಪಿಸೋಡ್ ಗಳನ್ನು ಮುಗಿಸಿರುವ ನಾಗಿಣಿ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನು ಕೂಡಾ ಗಳಿಸಿತ್ತು.

ನಾಗಿಣಿ ಧಾರಾವಾಹಿಯ ನಾಗಿಣಿ ಅಮೃತಾಳಾಗಿ ನಾಲ್ಕು ವರುಷ ಕಿರುತೆರೆ ಪ್ರಿಯರನ್ನು ರಂಜಿಸಿದ್ದ ದೀಪಿಕಾ ದಾಸ್ ಇತ್ತೀಚೆಗಷ್ಟೇ ಧಾರಾವಾಹಿಗೆ ತಾನು ವಿದಾಯ ಹೇಳುವುದಾಗಿ ಹೇಳಿದ್ದರು. ಮಾತೃವಲ್ಲ ಇದರ ಜೊತೆಗೆ ಇಂದು ಆರಂಭವಾಗಲಿರುವ ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ನ ಮನೆಗೂ ನಾಗಿಣಿ ಬೆಡಗಿ ದೀಪಿಕಾ ದಾಸ್ ಭಾಗಬಹಿಸಲಿದ್ದಾರೆ ಎಂಬ ಗಾಳಿಮಾತುಗಳು ಕೂಡಾ ಕೇಳಿ ಬರುತ್ತಿತ್ತು. ಇದೆಲ್ಲಾ ಕಾರಣಗಳಿಂದ ನಾಗಿಣಿ ಧಾರಾವಾಹಿ ಕೊನೆಗೊಳ್ಳಲಿದೆ.

ನಾಗಮಣಿಗಾಗಿ ತನ್ನ ತಂದೆ ತಾಯಿಯನ್ನು ಕೊಂದ ಮನುಷ್ಯರನ್ನು ಸದೆಬಡಿದು ಅವರಲ್ಲಿರಿವ ನಾಗಮಣಿಯನ್ನು ಪಡೆಯುವುದಕ್ಕಾಗಿ ಮನುಷ್ಯ ಜನ್ಮ ಪಡೆದು ಬಂದ ನಾಗಿಣಿ ತನ್ನ ದ್ವೇಷವನ್ನು ಅದು ಹೇಗೆ ಸಾಧಿಸುತ್ತಾಳೆ ಎಂಬುದೇ ಧಾರಾವಾಹಿಯ ಕಥಾ ಹಂದರ.

ಯಶಸ್ವಿ ಮೂರು ವರುಷ ಗಳನ್ನು ಕಳೆದಿರುವ ನಾಗಿಣಿ ಇದೀಗ ನಾಲ್ಕನೇ ವರುಷಕ್ಕೆ ಕಾಲಿಟ್ಡಿದ್ದು ತನ್ನದೇ ಆದ ಅಭಿಮಾನಿಗಳನ್ನು ಪಡೆದಿದೆ. ಹಿಂದಿ ಧಾರಾವಾಹಿ ನಾಗಿನ್ ನ ರಿಮೇಕ್ ಧಾರಾವಾಹಿ ಇದಾಗಿದ್ದು ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕನ್ನಡ ಭಾಷೆಗೆ ರಿಮೇಕ್ ಮಾಡುವಾಗ ಅಲ್ಪಸ್ವಲ್ಪ ಬದಲಾವಣೆ ಮಾಡಲಾಗಿದ್ದು ಜನರನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ‌.

ಈ ಧಾರಾವಾಹಿ ಇದೀಗ ಇದ್ದಕ್ಕಿದ್ದಂತೆ ಮುಕ್ತಾಯಗೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.