ETV Bharat / sitara

ಟಿಕ್ ಟಾಕ್ ಶಾಕ್​​​​... ಟಾಪ್ ಎತ್ತಿ ಕಿಚ್ಚು ಹೊತ್ತಿಸಿದ ನಟಿ - ಪಂಜಾಬಿ ಬ್ಯೂಟಿ

ನಟಿ ಪಾಯಲ್​ ರಜಪೂತ್ ಹೆಸರು ಕೇಳಿದಾಕ್ಷಣ ಮೈಂಡ್​ನಲ್ಲಿ ಬರೋದು 'RX 100' ಚಿತ್ರ. ಟಾಲಿವುಡ್​ ಸಿನಿ ಸಂಪ್ರದಾಯಗಳನ್ನು ಬದಿಗೊತ್ತಿ, ಹಸಿ-ಬಿಸಿ ಸೀನ್​ಗಳನ್ನು ಚಿತ್ರದಲ್ಲಿ ತುರುಕಿ ಸೂಪರ್​ ಡೂಪರ್​ ಲಿಸ್ಟ್​ಗೆ ಸೇರಿತು ಈ 'RX 100'.

ಟಾಲಿವುಡ್ ನಟಿ ಪಾಯಲ್ ರಜಪೂತ್​
author img

By

Published : Mar 16, 2019, 2:13 PM IST

ಈ ಚಿತ್ರದಲ್ಲಿ ಮೇನ್ ಐಕಾನ್​ನಂತೆ ಮಿಂಚಿದವರು ಇದೇ ಹಾಟ್ ಬ್ಯೂಟಿ ಪಾಯಲ್​​. ಪಂಜಾಬಿನ ಈ ಮೋಹಕ ಚೆಲುವೆ ಬೋಲ್ಡ್ ನಟನೆ ಮೂಲಕ ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗ್ಬಿಟ್ರು. ತೆರೆ ಮೇಲೆ ಚಿತ್ರ ನೋಡಿ ಬಂದ ಹುಡುಗರೆಲ್ಲ ಪಾಯಲ್​ನ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​​ನಲ್ಲಿ​ ಇಣುಕಿ ಹಳೆಯ ಫೋಟೋಗಳನ್ನು ನೋಡಿ ಖುಷಿ ಪಟ್ರು. ಅದರ ಜತೆಗೆ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡೋದನ್ನ ಮಾತ್ರ ಮರೆಯಲಿಲ್ಲ.

ಪಾಯಲ್ ಕೂಡಾ ಅಷ್ಟೇ ತನ್ನ ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡಿದವರಲ್ಲ. ಆಗಾಗ ತಮ್ಮ ಒಂದೊಂದು ಅರೆಬರೆ ಬಟ್ಟೆಯ ಪಟಗಳನ್ನು ಇನ್​​ಸ್ಟಾಗ್ರಾಂನಲ್ಲಿ ಚೆಲ್ಲುವ ಮೂಲಕ ಫಾಲೋವರ್​ಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದಾರೆ.

ಇಂದು ಟಿಕ್ ಟಾಕ್ ವಿಡಿಯೋವೊಂದನ್ನು ಹರಿಬಿಟ್ಟಿರುವ ಅವರು ಬೆಳ್ಳಂಬೆಳಗ್ಗೆನೇ ಅಭಿಮಾನಿಗಳ ನಿದ್ದೆ ದೋಚಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಟಾಪ್​ ಮೇಲೆತ್ತಿರುವ ಪಾಯಲ್, ಅದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಈ ವಿಡಿಯೋ ಜತೆಗೆ 'ನೀವು ನೋಡಿದಾಕ್ಷಣ ನನ್ನ ಹೃದಯ ನಿಂತಿತು' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿ ಏನ್ ಮಗಾ ಲಾಡು ಬಂದು ಬಾಯಿಗೆ ಬಿತ್ತಾ ಅಂತಾ ಖುಷಿ ಪಡೋ ಸಂಭ್ರಮದಲ್ಲಿ ಹುಡುಗರಿಗೆ ಮಾತ್ರ ಪೂರ್ತಿ ವಿಡಿಯೋ ನೋಡಿ ನಿರಾಸೆಯಾಗಿದ್ದಂತೂ ಸುಳ್ಳಲ್ಲ.

ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಈ ವಿಡಿಯೋ 24 ಗಂಟೆಯಲ್ಲಿ 6.50 ಲಕ್ಷ ಮಂದಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.