ETV Bharat / sitara

'ಚಿನ್ನಾರಿಮುತ್ತ'ನ ಜೊತೆ ಬಾಲ್ಯವನ್ನು ಮೆಲುಕು ಹಾಕಿದ 'ರಾಜಕುಮಾರ' - ಪುನೀತ್​​ ರಾಜ್​ಕುಮಾರ್​​

'ಅಪ್ಪು ಜೊತೆ ಸವಿ ಸವಿ ನೆನೆಪು ವಿತ್​ ಮಾಲ್ಗುಡಿ ಡೇಸ್​​​ ಟೀಂ' ಹೆಸರಿನಡಿ ಚಾಟ್​​ ಶೋ ಮಾಡಲಾಗಿದೆ. ಈ  ಶೋನಲ್ಲಿ ವಿಜಯ್​ ರಾಘವೇಂದ್ರ ಮತ್ತು ಅಪ್ಪು ತಮ್ಮ ಕೆಲವು ಬಾಲ್ಯದ ನೆನಪಿನ ಜೊತೆ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋವನ್ನು ಪಿಆರ್​​ಕೆ ಸಂಸ್ಥೆ ತಮ್ಮ ಯೂಟ್ಯೂಬ್​​ ಚಾನೆಲ್​​ನಲ್ಲಿ ಅಪ್​ಲೋಡ್​​ ಮಾಡಿದೆ.

Vijeya_Ragavendra speak with Puneeth
'ಚಿನ್ನಾರಿಮುತ್ತ'ನ ಜೊತೆ ಬಾಲ್ಯವನ್ನು ಮೆಲುಕು ಹಾಕಿದ 'ರಾಜಕುಮಾರ'
author img

By

Published : Feb 7, 2020, 8:34 AM IST

ಬಾಲ್ಯದ ನೆನಪುಗಳು ಹಾಗೂ ಸಂಬಂಧಗಳ ಮೌಲ್ಯದ ಬಗ್ಗೆ ಕಥೆ ಹೇಳಲು ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಸಿನಿಮಾ ಬರುತ್ತಿದೆ. ಚಿನ್ನಾರಿ ಮುತ್ತನ ಸಿನಿ ಜರ್ನಿ ಈ ಸಿನಿಮಾದಲ್ಲಿ ಅನಾವರಣಗೊಂಡಿದೆ. ವಿಜಯ ರಾಘವೇಂದ್ರ ಮಾಲ್ಗುಡಿ ಡೇಸ್​ ಸಿನಿಮಾದಲ್ಲಿ ಉತ್ತಮ ಪಾತ್ರ ನಿರ್ವಹಿಸುವ ಮೂಲಕ ಗುಡ್ ಕಮ್ ಬ್ಯಾಕ್ ಮಾಡ್ತಾ ಇದ್ದಾರೆ.

ಇನ್ನು ವಿಜಯ್​ ರಾಘವೇಂದ್ರ ತಮ್ಮ ಬಾಲ್ಯದ ನೆನಪುಗಳನ್ನು ಪವರ್​ ಸ್ಟಾರ್​ ಪುನೀತ್​​ ಜೊತೆ ಶೇರ್​​ ಮಾಡ್ಕೊಂಡಿದ್ದಾರೆ. ಯಾಕಂದ್ರೆ ವಿಜಯ್​​ ಮತ್ತು ಅಪ್ಪು ಬಾಲ್ಯದಿಂದಲೂ ಸ್ನೇಹಿತರು. ಒಟ್ಟಿಗೆ ಕೂಡಿ ಬೆಳೆದವರು. ಆದ್ರಿಂದ 'ಅಪ್ಪು ಜೊತೆ ಸವಿ ಸವಿ ನೆನೆಪು ವಿತ್​ ಮಾಲ್ಗುಡಿ ಡೇಸ್​​​ ಟೀಂ' ಹೆಸರಿನಡಿ ಚಾಟ್​​ ಶೋ ಮಾಡಲಾಗಿದೆ. ಈ ಶೋನಲ್ಲಿ ವಿಜಯ್​ ರಾಘವೇಂದ್ರ ಮತ್ತು ಅಪ್ಪು ತಮ್ಮ ಕೆಲವು ಬಾಲ್ಯದ ನೆನಪಿನ ಜೊತೆ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋವನ್ನು ಪಿಆರ್​​ಕೆ ಸಂಸ್ಥೆ ತಮ್ಮ ಯೂಟೂಬ್​​ ಚಾನೆಲ್​​ನಲ್ಲಿ ಅಪ್​ಲೋಡ್​​ ಮಾಡಿದೆ.

ಈ ವಿಡಿಯೋದಲ್ಲಿ ಅಪ್ಪು ತನ್ನ ಬಾಲ್ಯವನ್ನು ಮೆಲುಕು ಹಾಕಿದ್ದು, ಚಿಕ್ಕಂದಿನಲ್ಲಿ ಗಾಜನೂರಿನ ದಿನಗಳನ್ನು, ಬೇಸಿಗೆ ರಜೆಯಲ್ಲಿ ಊರಿಗೆ ಹೋಗುತ್ತಿದ್ದ ದಿನಗಳನ್ನು, ಅಪ್ಪ ಅಮ್ಮನ ಜೊತೆ ಕಳೆದ ಕಾಲ, ಕ್ರಿಕೆಟ್​​, ವಾಲಿಬಾಲ್​ ಆಟ, ರಾಜಾಜಿನಗರದಲ್ಲಿನ ಮನೆಯ ಬಳಿ ಆಡಿದ ಆಟಗಳ ಬಗ್ಗೆ ಪುನೀತ್​ ಮಾತನಾಡಿದ್ದಾರೆ.

  • " class="align-text-top noRightClick twitterSection" data="">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.