ETV Bharat / sitara

ಉರ್ಮಿಳಾ ಮಾತೋಂಡ್ಕರ್​​​​​​​​​ ಇನ್ಸ್ಟಾಗ್ರಾಮ್​​​ ಹ್ಯಾಕ್​: ಎಫ್​ಐಆರ್​ ದಾಖಲು

ನಟಿ, ರಾಜಕಾರಿಣಿ ಉರ್ಮಿಳಾ ಮಾತೋಂಡ್ಕರ್​​ ಅವರ ಇನ್​​ಸ್ಟಾಗ್ರಾಂ ಖಾತೆ ಹ್ಯಾಕ್​ ಆಗಿದೆ. ಈ ಸಂಬಂದ ಅವರು ಸೈಬರ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

author img

By

Published : Dec 16, 2020, 9:20 PM IST

Urmila Matondkar's Instagram account hacked, actor files FIR with Maha Cyber
ಉರ್ಮಿಳಾ ಮಾತೋಂಡ್ಕರ್​​​​​​​​​ ಇನ್ಸ್ಟಾ ಹ್ಯಾಕ್​

​ಮುಂಬೈ: ನಟಿ, ರಾಜಕಾರಿಣಿ ಉರ್ಮಿಳಾ ಮಾತೋಂಡ್ಕರ್​​ ಅವರ ಇನ್​​ಸ್ಟಾಗ್ರಾಂ ಖಾತೆ ಹ್ಯಾಕ್​ ಆಗಿದೆ.

ಈ ಸಂಬಂಧ ಅವರು ಮಹಾರಾಷ್ಟ್ರ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಎಫ್​ಐಆರ್​ ದಾಖಲಾಗಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ನನ್ನ ಇನ್​​ಸ್ಟಾಗ್ರಾಂ ಖಾತೆ ಹ್ಯಾಕ್​ ಆಗಿದೆ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ಮಹಿಳೆಯರಿಗೆ ಸಲಹೆ ನೀಡಿರುವ ಅವರು, ಯಾವುದೇ ಕಾರಣಕ್ಕೂ ಸೈಬರ್​ ಕ್ರೈಂ ಅನ್ನು ಸುಲಭವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • My Instagram account has been hacked 🤦‍♀️🤷‍♀️@instagram
    First they DM you n ask to follow a few steps n verify the account n it then it gets hacked..really..!!???#notdone 👎🏻👎🏻

    — Urmila Matondkar (@UrmilaMatondkar) December 16, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.