ETV Bharat / sitara

ರಾಷ್ಟ್ರಮಟ್ಟದ ವಿಮರ್ಶಕ ಪ್ರಶಸ್ತಿ- ಕನ್ನಡದ ಮೂರು ಚಿತ್ರಗಳು ಆಯ್ಕೆ - undefined

ಕನ್ನಡದ 'ಒಂದಲ್ಲಾ ಎರಡಲ್ಲ' 'ನಾತಿಚರಾಮಿ' 'ಅಮ್ಮಚ್ಚಿಯೆಂಬ ನೆನಪು' ಸಿನಿಮಾಗಳು ಈ ಬಾರಿಯ ರಾಷ್ಟ್ರಮಟ್ಟದ ವಿಮರ್ಶಕ ಪ್ರಶಸ್ತಿಗೆ ಆಯ್ಕೆಯಾಗಿವೆ. ಇದೇ ತಿಂಗಳ 21 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕನ್ನಡ ಸಿನಿಮಾಗಳು
author img

By

Published : Apr 12, 2019, 10:45 PM IST

ಈ ಬಾರಿಯ ರಾಷ್ಟ್ರ ಮಟ್ಟದ ವಿಮರ್ಶಕ ಪ್ರಶಸ್ತಿಗೆ ಕನ್ನಡದ ಮೂರು ಚಿತ್ರಗಳು ಆಯ್ಕೆಯಾಗಿವೆ. ರಾಷ್ಟ್ರಮಟ್ಟದ ವಿಮರ್ಶಕ ಪ್ರಶಸ್ತಿಯನ್ನು ಒಟ್ಟು 8 ಭಾಷೆಯ ಸಿನಿಮಾಗಳಿಗೆ ನೀಡಲಾಗುವುದು.

ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಜನಪ್ರಿಯ ಬಾಲಿವುಡ್ ನಟಿ ವಿದ್ಯಾಬಾಲನ್ ಹಾಗೂ ನಿರ್ದೇಶಕ ಜೋಯ್ ಅಕ್ತರ್ ಇತ್ತೀಚೆಗೆ ಘೋಷಿಸಿದ್ದಾರೆ. ಕನ್ನಡ ಭಾಷೆಯಿಂದ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ಒಂದಲ್ಲ ಎರಡಲ್ಲ’, ಮಂಸೋರೆ ನಿರ್ದೇಶನದ ‘ನಾತಿಚರಾಮಿ’, ಹಾಗೂ ಚಂಪ ಪಿ. ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾಗಳು ಆಯ್ಕೆಯಾಗಿವೆ.

ತಮಿಳು, ತೆಲುಗು, ಮರಾಠಿ, ಗುಜರಾತಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಗಳಿಂದ ಕೂಡಾ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಶಸ್ತಿಯನ್ನು ಇದೇ ತಿಂಗಳ 21 ರಂದು ಮುಂಬೈನ ಬಾಂದ್ರಾದ ರಂಗಮಂದಿರದಲ್ಲಿ ನೀಡಲಾಗುತ್ತಿದೆ. ಬಾಲಿವುಡ್ ನಟಿ ನೇಹ ಧೂಪಿಯ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

---------- Forwarded message ---------
From: pravi akki <praviakki@gmail.com>
Date: Fri, Apr 12, 2019 at 11:54 AM
Subject: Fwd: INDIAN FILMS CRITIC AWARD CONTEST
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Fri, Apr 12, 2019 at 7:00 AM
Subject: INDIAN FILMS CRITIC AWARD CONTEST
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ರಾಷ್ಟ್ರ ಮಟ್ಟದ ವಿಮರ್ಶಕ ಪ್ರಶಸ್ತಿಗೆ ಕನ್ನಡ ಮೂರು ಚಿತ್ರಗಳು

ಮೊಟ್ಟ ಮೊದಲ ಬಾರಿಗೆ ಇಂಡಿಯ ಫಸ್ಟ್ ಕ್ರಿಟಿಕ್ ಚಾಯಿಸ್ ಫಿಲ್ಮ್ ಅವಾರ್ಡ್ – ವಿಮರ್ಶಕ ಪ್ರಶಸ್ತಿಗೆ ಎಂಟು ಭಾಷೆಗಳಲ್ಲಿ ನೀಡಲಾಗುವುದು. ಜನಪ್ರಿಯ ನಟಿ ವಿಧ್ಯಾ ಬಾಲನ್ ಹಾಗೂ ನಿರ್ದೇಶಕ ಜೋಯ ಅಕ್ಥರ್ ಭಾರತದ ಎಂಟು ಭಾಷೆಗಳ ಸಿನಿಮಗಳು ಸ್ಪರ್ದೆಯಲ್ಲಿರುವುದಕ್ಕೆ ಸಿನಿಮಾಗಳ ಹೆಸರನ್ನು ಇತ್ತೀಚಿಗೆ ಘೋಷಣೆ ಮಾಡಿದ್ದಾರೆ.

ಕನ್ನಡ ಭಾಷೆಯಿಂದ ಡಿ ಸತ್ಯಪ್ರಕಾಶ್ ನಿರ್ದೇಶನದ ಒಂದಲ್ಲ ಎರಡಲ್ಲ’, ಮಂಸೋರೆ ನಿರ್ದೇಶನದ ನಾತಿಚರಾಮಿ’, ಚಂಪ ಪಿ ಶೆಟ್ಟಿ ನಿರ್ದೇಶನದ ಅಮ್ಮಚ್ಚಿಯೆಂಬ ನೆನಪು ಸಿನಿಮಗಳು ಸ್ಪರ್ಧೆಯಲ್ಲಿ ಇವೆ.

ತಲಾ ಮೂರು ಸಿನಿಮಗಳು ತಮಿಳು, ತೆಲುಗು, ಮರಾಠಿ, ಗುಜರಾತಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಮೋಷನ್ ಕಂಟೆಂಟ್ ಗ್ರೂಪ್ ಮತ್ತು ಫಿಲ್ಮ್ ಕ್ರಿಟಿಕ್ ಗಿಲ್ಡ್ ಜೊತೆಯಾಗಿ ವಿಸ್ಟಾಸ್ ಮೀಡಿಯಾ ಪ್ರಶಸ್ತಿಗಳನ್ನು ಆಯೋಜಿಸಿದೆ.

ಇಂಡಿಯ ಫಿಲ್ಮ್ ಕ್ರಿಟಿಕ್ ಪ್ರಶಸ್ತಿ ಇದೆ ತಿಂಗಳ 21 ರಂದು ರಂಗ ಮಂದಿರ, ಬಾಂದ್ರಾ, ಮುಂಬೈ ಅಲ್ಲಿ ನೀಡಲಾಗುವುದು. ನೇಹ ಧೂಪಿಯ ಈ ಸಮಾರಂಭದಲ್ಲಿ ಮುಖ್ಯ ಅತಿಥಿ ಆಗಿ ಆಗಮಿಸಲಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.