ETV Bharat / sitara

'ಖರಾಬು' ಸಾಂಗ್​​​ ಬೇರೆ ಲೆವೆಲ್ಲೇ ಇದೆ: ತಮಿಳು ಅಭಿಮಾನಿಯ​​ ಭರ್ಜರಿ ಕಮೆಂಟ್!​​ - pogaru movie news

ಕನ್ನಡ ಭಾಷೆನೇ ಗೊತ್ತಿಲ್ಲದ ತಮಿಳು ಅಭಿಮಾನಿಯೊಬ್ಬ ಖರಾಬು ಹಾಡಿನ ಬಗ್ಗೆ ಸಖತ್​ ಕಮೆಂಟ್​ ಮಾಡಿದ ಖುಷಿ ಪಟ್ಟಿದ್ದಾರೆ. ನಮ್ಮ ಮನೆಯಲ್ಲಿ ಮಕ್ಕಳು ಕಾಫಿ ಕುಡಿಯುವುದಕ್ಕಿಂತ ಮುಂಚನೇ ಈ ಹಾಡನ್ನು ಕೇಳ್ತಾರೆ. ಜ್ವರ ಬಂದಿದ್ರೂ ಕೂಡ ಈ ಹಾಡು ಕೇಳಿ ಕುಣಿಯಬೇಕು ಅನಿಸುತ್ತೆ ಎಂದಿದ್ದಾರೆ.

'ಖರಾಬು' ಸಾಂಗ್​​​ ಬೇರೆ ಲೆವೆಲ್ಲೇ ಇದೆ : ತಮಿಳು ಅಭಿಮಾನಿಯ​​ ಭರ್ಜರಿ ಕಮೆಂಟ್!​​

author img

By

Published : Jan 6, 2021, 2:04 PM IST

ನಂದ ಕಿಶೋರ್​​ ಆಕ್ಷನ್​ ಕಟ್​​ ಹೇಳಿರುವ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ಹವಾ ಜೋರಾಗಿ ಇರುವುದು ಗೊತ್ತಿರುವ ವಿಚಾರ. ಇದು ಕನ್ನಡ ಮಾತ್ರವಲ್ಲ ಪರಭಾಷೆಗಳಲ್ಲೂ ಕೂಡ ಇದೆ. ಅದ್ರಲ್ಲೂ ಈ ಚಿತ್ರದ ಖರಾಬು ಹಾಡಂತೂ ಇದೀಗ ಎಲ್ಲೆಲ್ಲೂ ಟ್ರೆಂಡ್​​ ಆಗಿದ್ದು, ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದೆ.

ಕನ್ನಡ ಭಾಷೆನೇ ಗೊತ್ತಿಲ್ಲದ ತಮಿಳು ಅಭಿಮಾನಿಯೊಬ್ಬ ಖರಾಬು ಹಾಡಿನ ಬಗ್ಗೆ ಸಖತ್​ ಕಮೆಂಟ್​ ಮಾಡಿದ ಖುಷಿ ಒಟ್ಟಿದ್ದಾರೆ. ನಮ್ಮ ಮನೆಯಲ್ಲಿ ಮಕ್ಕಳು ಕಾಫಿ ಕುಡಿಯುವುದಕ್ಕಿಂತ ಮುಂಚೆಯೇ ಈ ಹಾಡನ್ನು ಕೇಳ್ತಾರೆ. ಜ್ವರ ಬಂದಿದ್ರೂ ಕೂಡ ಈ ಹಾಡು ಕೇಳಿ ಕುಣಿಯಬೇಕು ಅನಿಸುತ್ತೆ.

ನಾನು ಕನ್ನಡದಲ್ಲಿ ಹಾಡನ್ನು ಕೇಳಿದೆ. ಆದ್ರೆ ಭಾಷೆ ಅರ್ಥ ಆಗಿಲ್ಲ. ಆ ಮ್ಯೂಸಿಕ್, ಹೀರೋ ಲುಕ್, ಕೂದಲು, ಅವರ ಎಂಟ್ರಿ ಸ್ಟೈಲ್​​​​ ಎಲ್ಲವೂ ಚಿಂದಿ ಗುರು ಎಂದಿದ್ದಾರೆ. ಈ ವಿಡಿಯೋವನ್ನ ಧ್ರವ ಸರ್ಜಾ ತಮ್ಮ ಟ್ವಿಟ್ಟರ್​​ನಲ್ಲಿ ಹಾಕಿಕೊಂಡಿದ್ದಾರೆ.

ಈ ಪೊಗರು ಸಿನಿಮಾ ಕನ್ನಡ, ತಮಿಳು, ತಲುಗಿನಲ್ಲಿ ರಿಲೀಸ್​ ಆಗಲು ರೆಡಿಯಾಗಿದ್ದು, ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.