ETV Bharat / sitara

ಮಜಾ ಟಾಕೀಸ್​​ ರಾಣಿ ಪುತ್ರನಿಗೆ ನಾಮಕರಣ : ಆ ಮಗುವಿನ ಹೆಸರಿದು!

ಮಜಾ ಟಾಕೀಸ್​​ನಲ್ಲಿ ರಾಣಿಯಾಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಶ್ವೇತಾ ಚೆಂಗಪ್ಪ ಮುದ್ದು ಮಗನ ನಾಮಕರಣವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ.

swetha son  naming ceremony
ಮಜಾ ಟಾಕೀಸ್​​ ರಾಣಿ ಮಗನ ನಾಮಕರಣ
author img

By

Published : Feb 4, 2020, 11:48 AM IST

ಮಜಾ ಟಾಕೀಸ್​​ನಲ್ಲಿ ರಾಣಿಯಾಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಶ್ವೇತಾ ಚೆಂಗಪ್ಪ ಮುದ್ದು ಮಗನ ನಾಮಕರಣವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಕೊಡವ ಸಂಪ್ರದಾಯದಂತೆ ಶ್ವೇತಾ ಚೆಂಗಪ್ಪ ಮತ್ತು ಕಿರಣ್ ಅಪ್ಪಚ್ಚು ದಂಪತಿ ತಮ್ಮ ಮಗನಿಗೆ ಜಿಯಾನ್ ಅಯ್ಯಪ್ಪ ಎಂದು ನಾಮಕರಣ ಮಾಡಿದ್ದಾರೆ.

swetha son  naming ceremony
ಶ್ವೇತಾ ಚೆಂಗಪ್ಪ, ಕಿರಣ್ ಅಪ್ಪಚ್ಚು, ಜಿಯಾನ್
swetha son  naming ceremony
ಶ್ವೇತಾ ಚೆಂಗಪ್ಪ, ಕಿರಣ್ ಅಪ್ಪಚ್ಚು,ಜಿಯಾನ್

ಇನ್ನು ಈ ಸಂಭ್ರಮವನ್ನು ಶ್ವೇತಾ ಚೆಂಗಪ್ಪ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಿಯಾನ್ ಹೆಸರಿನ ಅರ್ಥವನ್ನು ಕೂಡ ಶ್ವೇತಾ ಚೆಂಗಪ್ಪ ವಿವರಿಸಿದ್ದಾರೆ. ವ್ಯಕ್ತಿ ಸದಾ ಕಾಲ ಸಂತಸದಲ್ಲಿರುತ್ತಾನೆ ಮತ್ತು ಸದಾ ಕಾಲ ಸಂತಸವನ್ನು ಹರಡುತ್ತಾನೆ ಎಂಬುದೇ ಜಿಯಾನ್ ಹೆಸರಿನ ಅರ್ಥವಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.