ETV Bharat / sitara

ತಾವು ಬಣ್ಣ ಹಚ್ಚಿದ್ದ ದಿನವೇ ತಮ್ಮ ಮಗುವಿನ ಫೋಟೋ ಶೇರ್​ ಮಾಡಿದ ಶ್ವೇತಾ ಚಂಗಪ್ಪ - ಮಜಾ ಟಾಕೀಸ್ ಶ್ವೇತಾ ಚೆಂಗಪ್ಪ

ಮಜಾಟಾಕಿಸ್​ನಲ್ಲಿ ರಾಣಿ ಎಂದೇ ಖ್ಯಾತರಾದ ಶ್ವೇತಾ ಚಂಗಪ್ಪ ತಮ್ಮ ಮುದ್ದು ಮಗನ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

ಶ್ವೇತಾ ಚಂಗಪ್ಪ
ಶ್ವೇತಾ ಚಂಗಪ್ಪ
author img

By

Published : Jan 27, 2020, 4:32 AM IST

Updated : Jan 27, 2020, 6:16 AM IST

ಇದೇ ಮೊದಲ ಬಾರಿಗೆ ಕಿರುತೆರೆ ನಟಿ‌ ಹಾಗೂ ಮಜಾಟಾಕಿಸ್​ನಲ್ಲಿ ರಾಣಿ ಎಂದೇ ಖ್ಯಾತರಾದ ಶ್ವೇತಾ ಚಂಗಪ್ಪ ತಮ್ಮ ಮುದ್ದು ಮಗನ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.

ಶ್ವೇತಾ ಶನಿವಾರ ಮಗುವನ್ನು ಹಿಡಿದುಕೊಂಡಿದ್ದ ಫೋಟೋ ಶೇರ್ ಮಾಡಿದ್ದರು. ನಂತರ ಭಾನುವಾರ ಕೊಡಗಿನ ಸಾಂಪ್ರದಾಯಿಕ ಉಡುಪಿನೊಂದಿಗೆ ರಾರಾಜಿಸುತ್ತಿರುವ ಮಗುವಿನ ಫೋಟೋವನ್ನು ಹಾಕಿದ್ದಾರೆ.
ಕಳೆದ ಹದಿನೈದು ವರ್ಷದ ಹಿಂದೆ ಇದೇ ದಿನ ತಾವು ಕೂಡ ಕ್ಯಾಮೆರಾ ಮೂಲಕ ಪರಿಚಯವಾಗಿದ್ದೆ. ಅದರ ನೆನಪಿನಾರ್ಥ ನನ್ನ ಮಗುವನ್ನು ಕೂಡ ಈ ಪ್ರಪಂಚಕ್ಕೆ ಈ ದಿನದಂದೆ ಪರಿಚಯಿಸುತ್ತಿದ್ದೀನಿ. ಜಿಯ್ಯಾನ್ ಅಯ್ಯಪ್ಪ ಎಂದು ಮಗುವಿನ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ.

ಕಳೆದ ಸೆಪ್ಟೆಂಬರ್ 9 ರಂದು ಶ್ವೇತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸುಮಾರು ಐದು ತಿಂಗಳ ನಂತರ ಮಗುವನ್ನು ಹೊರಜಗತ್ತಿಗೆ ತೋರಿಸಿದ್ದಾರೆ.‌ ಮಗುವಿನ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.

ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ವೇತಾ ಚಂಗಪ್ಪ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕೂಡ ಭಾಗವಹಿಸಿದ್ದರು. ಆನಂತರ ಸೃಜನ್ ಲೋಕೇಶ್ ಪ್ರೊಡಕ್ಷನ್​ನ ಮಜಾಟಾಕಿಸ್​ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡರು.
ಮಗುವಾದ ನಂತರ ಇನ್ನೂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ಬಹಿರಂಗ ಪಡಿಸಿಲ್ಲ.

Intro:Body:ಇದೇ ಮೊದಲ ಬಾರಿಗೆ ಕಿರುತೆರೆ ನಟಿ‌ ಮಜಾಟಾಕಿಸ್ ರಾಣಿ ಶ್ವೇತಾ ಚೆಂಗಪ್ಪ ತಮ್ಮ ಮುದ್ದು ಮಗನ ಫೋಟೋ ರಿವಿಲ್ ಮಾಡಿದ್ದಾರೆ.
ನಿನ್ನೆ ಮಗುವನ್ನು ಹಿಡಿದುಕೊಂಡಿದ್ದ ಫೋಟೋ ಶೇರ್ ಮಾಡಿದ್ದರು. ಇಂದು ಕೊಡಗಿನ ಸಾಂಪ್ರದಾಯಿಕ ಉಡುಪಿನೊಂದಿಗೆ ರಾರಾಜಿಸುತ್ತಿರುವ ಮಗುವಿನ ಫೋಟೋವನ್ನು ಹಾಕಿದ್ದಾರೆ.
ಕಳೆದ ಹದಿನೈದು ವರ್ಷದ ಹಿಂದೆ ಇದೇ ದಿನ ತಾವು ಕೂಡ ಕ್ಯಾಮೆರಾ ಮೂಲಕ ಪರಿಚಯವಾಗಿದ್ದು. ಅದರ ನೆನಪಿನಾರ್ಥ ನನ್ನ ಮಗುವನ್ನು ಕೂಡ ಈ ಪ್ರಪಂಚಕ್ಕೆ ಪರಿಚಯಿಸುತ್ತಿದ್ದೀನಿ. ಜಿಯ್ಯಾನ್ ಅಯ್ಯಪ್ಪ ಎಂದು ಮಗುವಿನ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ.

https://www.instagram.com/p/B7yS-CdDXTg/?igshid=11125mhdbnvlm

ಕಳೆದ ಸೆಪ್ಟೆಂಬರ್ 9 ರಂದು ಮಗುವಿಗೆ ಜನ್ಮ ನೀಡಿದ್ದರು. ಸುಮಾರು ಐದು ತಿಂಗಳ ನಂತರ ಮಗುವನ್ನು ತೋರಿಸಿದ್ದಾರೆ.‌ ಮಗುವಿನ ಫೋಟೋ ಶೂಟ್ ಕೂಡ ಮಾಡಿದ್ದಾರೆ.

ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ವೇತಾ ಚೆಂಗಪ್ಪ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕೂಡ ಭಾಗವಹಿಸಿದ್ದರು. ಆನಂತರ ಸೃಜನ್ ಲೋಕೇಶ್ ಪ್ರೊಡಕ್ಷನ್ ನ ಮಜಾಟಾಕಿಸ್ ನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡರು.
ಮಗುವಾದ ನಂತರ ಇನ್ನೂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಅವರು ಬಹಿರಂಗ ಪಡಿಸಿಲ್ಲ. Conclusion:
Last Updated : Jan 27, 2020, 6:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.