ETV Bharat / sitara

ಪಡ್ಡೆಗಳ ದಿಲ್‌ಗೆ ಲಗ್ಗೆ ಇಟ್ಟ ಸನ್ನಿ ಲಿಯೋನ್‌: ಬಿಕಿನಿ ದೇಹಸಿರಿಗೆ ನೆಟ್ಟಿಗರು ಫಿದಾ - ಬಿಕಿನಿ ಫೋಟೊಗಳಲ್ಲಿ ಸನ್ನಿ ಮಿಂಚು

ಬಾಲಿವುಡ್​ ನಟಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಫೋಟೊ ಹರಿಬಿಟ್ಟು ಪಡ್ಡೆಗಳ ದೇಹದ ತಾಪಮಾನ ಏರಿಸಿದ್ದಾರೆ.

Sunny Leone Shares Bikini Shots in twitter

author img

By

Published : Apr 6, 2020, 8:07 PM IST

ಮುಂಬೈ: ದೇಶಾದ್ಯಂತ ಜನರು ಮಹಾಮಾರಿ ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಇದರ ಮಧ್ಯೆ ಮನೆಯಲ್ಲಿರುವ ಪಡ್ಡೆ ಹೈಕಳಿಗೆ ಸನ್ನಿ ಲಿಯೋನ್‌ ಕಚಗುಳಿ ಇಟ್ಟಿದ್ದಾರೆ.

ಮನೆಯಲ್ಲಿ ಕುಳಿತು ಸಿನಿಮಾ ಸುದ್ದಿಗಳನ್ನು ಅಂತರ್ಜಾಲದಲ್ಲಿ ಜಾಲಾಡುತ್ತಿರುವ ಸಿನಿ ಪ್ರಿಯರಿಗೆ ಸನ್ನಿ ಲಿಯೊನ್​ ತನ್ನ​ ಆಕರ್ಷಕ ಮೈಮಾಟ ದ ಫೋಟೋಗಳನ್ನು ಪ್ರದರ್ಶಿಸಿದ್ದಾರೆ.

ಬಹುದಿನಗಳ ಬಳಿಕ ಸನ್ನಿ ಲಿಯೋನ್‌ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಬಿಕಿನಿ ಫೋಟೋ ಹರಿಬಿಟ್ಟಿದ್ದು, ಅವರ ದೇಹಸಿರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.