ETV Bharat / sitara

ಗೀತಾ ಸಿನಿಮಾಕ್ಕೆ ಶುಭ ಹಾರೈಸಿದ್ರು ಕಿಚ್ಚ: ಏನಂದ್ರು ಗೊತ್ತಾ...?

author img

By

Published : Sep 25, 2019, 6:16 PM IST

27ಕ್ಕೆ ತೆರೆಗೆ ಅಪ್ಪಳಿಸಲು ಬರುತ್ತಿರುವ ಗೀತಾ ಸಿನಿಮಾಕ್ಕೆ ಕಿಚ್ಚ ಸುದೀಪ್​​ ಶುಭ ಹಾರೈಸಿದ್ದಾರೆ. ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶುಭಕೋರಿರುವ ಕಿಚ್ಚ, ಸಿನಿಮಾ ಕಾನ್ಸೆಪ್ಟ್​​ ಹಾಗೂ ಸಿನಿಮಾದ ಟ್ರೈಲರ್​ ಉತ್ತಮವಾಗಿದೆ. 27ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಸಿನಿಮಾಕ್ಕೆ ನನ್ನ ಶುಭ ಆರೈಕೆ ಎಂದು ಬರೆದುಕೊಂಡಿದ್ದಾರೆ.

ಗೀತಾ ಸಿನಿಮಾಕ್ಕೆ ಶುಭ ಹಾರೈಸಿದ್ರು ಕಿಚ್ಚ

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಮೂಡಿಬರುತ್ತಿದ್ದು, ಪ್ರೇಕ್ಷಕ ಮಹಾಷಯನ ಮನ ಸೂರೆ ಮಾಡುತ್ತಿವೆ. ಈ ಪಟ್ಟಿಗೆ ಇದೀಗ ಗೀತಾ ಸಿನಿಮಾ ಸೇರಿಕೊಳ್ಳಲು ಅವಣಿಸುತ್ತಿದೆ.

ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ಗೀತಾ ಸಿನಿಮ ಇತ್ತಿಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಗಣೇಶ್​ ವಿಶೇಷ ಪಾತ್ರದಲ್ಲಿ ಕಾಣಿಸಿದ್ದಾರಂತೆ. ಹಾಗೂ ಸಿನಿಮಾದಲ್ಲಿ ಮೂರು ಜನ ನಾಯಕಿಯರು ಅಭಿನಯಿಸಿದ್ದಾರೆ.

  • Trailer as well as the concept seems very interesting. Hitting theaters on 27th. My best wshs to @Official_Ganesh n the team of #Geetha. May success reach u all in a huge platter. 🤗✨🥂Cheers.

    — Kichcha Sudeepa (@KicchaSudeep) September 25, 2019 " class="align-text-top noRightClick twitterSection" data=" ">

ಇನ್ನು ಈ ಸಿನಿಮಾದಲ್ಲಿ ಗೋಕಾಕ್​ ಚಳುವಳಿಯ ಸಂಬಂಧಟ್ಟಂತೆ ಕತೆಯನ್ನು ಕಟ್ಟಲಾಗಿದ್ದು, ಕನ್ನಡಾಭಿಮಾನ ಸಾರುವ ಚಿತ್ರ ಇದಾಗಿದೆ.

ಇದೇ 27ಕ್ಕೆ ತೆರೆಗೆ ಅಪ್ಪಳಿಸಲು ಬರುತ್ತಿರುವ ಈ ಸಿನಿಮಾಕ್ಕೆ ಕಿಚ್ಚ ಸುದೀಪ್​​ ಶುಭ ಹಾರೈಸಿದ್ದಾರೆ. ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶುಭಕೋರಿರುವ ಕಿಚ್ಚ, ಸಿನಿಮಾ ಕಾನ್ಸೆಪ್ಟ್​​ ಹಾಗೂ ಸಿನಿಮಾದ ಟ್ರೈಲರ್​ ಉತ್ತಮವಾಗಿದೆ. 27ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಸಿನಿಮಾಕ್ಕೆ ನನ್ನ ಶುಭ ಆರೈಕೆ ಎಂದು ಬರೆದುಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.