ETV Bharat / sitara

ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗುತ್ತಿದೆ ಸ್ಟಾರ್ ನಟರ ನೇಮ್ ಬ್ರ್ಯಾಂಡ್

author img

By

Published : Jun 6, 2019, 7:05 PM IST

ಒಂದು ಕಾಲದಲ್ಲಿ, ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಬಿಗ್ ಬಜೆಟ್‍ ಸಿನಿಮಾ ಮಾಡಿದ್ರೆ ಬಂಡವಾಳ ವಾಪಸ್ ಬರುವುದಿಲ್ಲ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿರುವುದು ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ತಯಾರಾಗುತ್ತಿರುವ ಸಿನಿಮಾಗಳು ಹೇಳುತ್ತಿವೆ.

ನೇಮ್ ಬ್ರ್ಯಾಂಡ್

ಇದೀಗ ಸ್ಯಾಂಡಲ್​​​ವುಡ್ ಬದಲಾಗಿದೆ. ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ನೋಡುವಂತೆ ಮಾಡಿದೆ. ಬಾಕ್ಸ್​​ ಆಫೀಸ್ ಕೊಳ್ಳೆ ಹೊಡೆದ ಕೆಲವೊಂದು ಕನ್ನಡ ಸಿನಿಮಾಗಳನ್ನು ಪರಭಾಷೆ ನಿರ್ದೇಶಕ, ನಿರ್ಮಾಪಕರು ರೀಮೇಕ್ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.

ಇನ್ನು ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಸ್ಟಾರ್ ನಟರ ಹೆಸರು ಬ್ರ್ಯಾಂಡ್ ಆಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಈ ಸ್ಟಾರ್ ನಟರ ಸಿನಿಮಾಗಳಲ್ಲಿ, ಈಗ ಕೌಂಟ್ರು ಡೈಲಾಗ್​​ಗಳಿಗಿಂತ ಈ ನಟರ ನೇಮ್ ಬ್ರ್ಯಾಂಡ್ ಟ್ರೆಂಡ್ ಹೆಚ್ಚಾಗುತ್ತಿದೆ.

kgf
'ಕೆಜಿಎಫ್​'

ನ್ಯಾಷನಲ್ ಲೆವೆಲ್​​​ನಲ್ಲಿ ಸೌಂಡ್ ಮಾಡಿದ 'ರಾಕಿ ಬಾಯ್'
ಈ ಸಾಲಿನಲ್ಲಿ ಕೆಜಿಎಫ್ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ಮುಂಚೂಣಿಯಲ್ಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದಲ್ಲಿ, ಬೈಕ್ ಮೇಲೆ ಯಶ್ ನೇಮ್ ಬ್ರ್ಯಾಂಡ್ ಬಳಸಲಾಗಿತ್ತು. ಕೆಜಿಎಫ್ ಸಿನಿಮಾದಲ್ಲಿ ಯಶ್ , ಸೂಪರ್ ಹೀರೋ ತರ, ಓಡಿಸುವ ಆ ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ 'ರಾಕಿ' ಎಂದು ಬರೆಸಲಾಗಿತ್ತು.ಈ ಹೆಸ್ರು ಯಶ್ ಅವ್ರ ರಾಕಿಂಗ್ ಸ್ಟಾರ್ ನೇಮ್ ಬ್ರ್ಯಾಂಡ್ ಆಗಿತ್ತು ಅನ್ನೋದು ಅಚ್ಚರಿ ವಿಷಯ.

pailwan
'ಪೈಲ್ವಾನ್​'

'ಪೈಲ್ವಾನ್' ಚಿತ್ರದಲ್ಲಿದೆ 'K' ಎಂಬ ಕಿಚ್ಚ ನೇಮ್ ಬ್ರ್ಯಾಂಡ್
ಸ್ಯಾಂಡಲ್​​​ವುಡ್ ಮಾತ್ರವಲ್ಲದೆ ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲೇ ತನ್ನ ಟ್ಯಾಲೆಂಟ್ ತೋರಿಸಿರುವ , ಕಿಚ್ಚ ಸುದೀಪ್ ಮೊದಲ ಬಾರಿಗೆ ಪೈಲ್ವಾನ್ ಚಿತ್ರದಲ್ಲಿ ತಮ್ಮ ನೇಮ್ ಬ್ರ್ಯಾಂಡ್ ಬಳಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಪೈಲ್ವಾನ್' ಚಿತ್ರದ ಹೊಸ ಪೋಸ್ಟರ್​​ನಲ್ಲಿ ಬಾಕ್ಸಿಂಗ್ ಬೆಲ್ಟ್ ಮೇಲೆ ಕಿಚ್ಚ ಸುದೀಪ್ ಹೆಸರಿನ 'K' ಎಂಬ ಹೆಸರು ಬಳಸಲಾಗಿದೆ. ಇದು ನಿರ್ದೇಶಕ ಕೃಷ್ಣ ಅವರ ಕಲ್ಪನೆಯೋ ಏನೋ ಗೊತ್ತಿಲ್ಲ. ಆದರೆ ಈ 'K' ಹೆಸರು ಕಿಚ್ಚ ಸುದೀಪ್ ನೇಮ್ ಬ್ರ್ಯಾಂಡ್ ಅಂತ ಇಡೀ ಭಾರತೀಯ ಚಿತ್ರರಂಗಕ್ಕೆ ಸಾರಿ ಹೇಳುತ್ತಿದೆ.

robert
'ರಾಬರ್ಟ್'

'ರಾಬರ್ಟ್' ಚಿತ್ರದ ಮೇಲಿದೆ ಚಾಲೆಂಜಿಂಗ್ ಸ್ಟಾರ್ ಪ್ರಭಾವ
ಯಶ್ ಹಾಗು ಸುದೀಪ್ ಸಿನಿಮಾ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲೂ, ನೇಮ್ ಬ್ರ್ಯಾಂಡ್ ಟ್ರೆಂಡ್​ ಮುಂದುವರೆದಿದೆ. ಸದ್ಯಕ್ಕೆ ದರ್ಶನ್ 'ರಾಬರ್ಟ್' ಅವತಾರ ತಾಳಿರುವ ಚಿತ್ರದ ಪೋಸ್ಟರ್​​ನಲ್ಲಿ 'ಡಿ ಬಾಸ್ ' ಎಂಬ ನೇಮ್ ಬ್ರ್ಯಾಂಡ್ ಹೆಚ್ಚು ಸೌಂಡ್ ಮಾಡುತ್ತಿದೆ. ಅಷ್ಟೇ ಅಲ್ಲ, ಬ್ಯಾಕ್​ಪೋಸ್​​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್​​ನಲ್ಲಿ 'ಆನೆ ನಡೆದಿದ್ದೇ ದಾರಿ' ಎಂಬ ಗಜನ ಫೋಟೋವಿದೆ.

yuvaratna
'ಯುವರತ್ನ'

​​​​​​​'ಯುವರತ್ನ' ಚಿತ್ರದಲ್ಲಿದೆ ಪವರ್ ಸ್ಟಾರ್ ನೇಮ್ ಬ್ರ್ಯಾಂಡ್

ಇನ್ನು ಪವರ್ ಸ್ಟಾರ್ ಪುನೀತ್ ರಾಜ್​​​​​​​ಕುಮಾರ್ ಅಭಿನಯಿಸುತ್ತಿರುವ 'ಯುವರತ್ನ' ಸಿನಿಮಾದಲ್ಲಿ, ರಾಜಕುಮಾರನ ನೇಮ್ ಬ್ರ್ಯಾಂಡ್ ಬಳಸಲಾಗಿದೆ. ಪುನೀತ್ ರಾಜ್​​​​​​​ಕುಮಾರ್ ಬೈಕ್​​​​​​​​​​​​​​​​​​ ನಂಬರ್ ಪ್ಲೇಟ್​​​​​​​​​​​​​​​​​​​​​​​​​​​ನಲ್ಲಿ PS ಎಂಬ ಹೆಸರಿನ, ಜೊತೆಗೆ ಇದು ಅವರ ಎಷ್ಟನೇ ಸಿನಿಮಾ ಅನ್ನೋದನ್ನೂ ಆ ಬೈಕ್ ನಂಬರ್ ಪ್ಲೇಟ್ ಮೇಲೆ ಹಾಕಲಾಗಿದೆ. ಇದು ನಿರ್ದೇಶಕ ಆನಂದ್ ರಾಮ್ ಅವ್ರ ಐಡಿಯಾ ಅನ್ನೋದು ಅಪ್ಪು ಆಪ್ತರ ಮಾತು.

ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ, ಆ ಸ್ಟಾರ್ ನಟರ ಸಿನಿಮಾಗಳಲ್ಲಿ, ಬೈಕ್ ಮೇಲೆ ಅಥವಾ ಕಾಸ್ಟೂಮ್​​​​​​​​​​​​ನಲ್ಲಿ, ನಟನ ಹೆಸರಿನ ಶುರುವಾಗುವ ಅಕ್ಷರ ಬಳಸುವ ಟ್ರೆಂಡ್​​​​​​​​​ ಹೆಚ್ಚಾಗುತ್ತಿದೆ ಅನ್ನೋದಕ್ಕೆ ಈ ಸ್ಟಾರ್ ನಟರ ಸಿನಿಮಾಗಳು ಉತ್ತಮ ಉದಾಹರಣೆ ಎನ್ನಬಹುದು.

Intro:ನ್ನಡ ಸಿನಿಮಾಗಳಲ್ಲಿ ಹೆಚ್ಚಾಗುತ್ತಿದೆ ಸ್ಟಾರ್ ನಟರ ನೇಮ್ ಬ್ರ್ಯಾಂಡ್

ಒಂದು ಕಾಲದಲ್ಲಿ, ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಬಿಗ್ ಬಜೆಟ್‍ನಲ್ಲಿ ಸಿನಿಮಾ ಮಾಡಿದ್ರೆ ಹಾಕಿದ ಬಂಡವಾಳ, ವಾಪಸ್ ಬರಲ್ಲ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು..ಆದ್ರೆ ಕಾಲ ಬದಲಾಗಿದೆ ಅಂತಾ, ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಬರ್ತಾ ಇರೋ ಸಿನಿಮಾಗಳು ಹೇಳುತ್ತಿವೆ.. ಅದಕ್ಕೆ ಸಾಕ್ಷಿ ಬಾಕ್ಸ್ ಆಫೀಸ್‍ನಲ್ಲಿ ಕೊಳ್ಳೆ ಹೊಡೆದು,ದಾಖಲೆ ಜೊತೆಗೆ ಪರಭಾಷೆಯ ಫಿಲ್ಮ್ ಮೇಕರ್ಸ್ ಕನ್ನಡದತ್ತ ತಿರುಗಿ ನೋಡುವಂತೆ ಮಾಡುತ್ತಿವೆ. ಆದ್ರೆ ಆ ಸಿನಿಮಾಗಳಲ್ಲಿ, ಸ್ಟಾರ್ ನಟರ ನೇಮ್ ಬ್ರ್ಯಾಂಡ್ ಟ್ರೇಂಡಿಂಗ್ ಆಗುತ್ತಿದೆ..

ಕೌಂಟ್ರು ಡೈಲಾಗ್ ಬಿಟ್ಟು, ನೇಮ್ ಬ್ರ್ಯಾಂಡಿಂಗ್ ಕ್ರೇಜ್ ಶುರು!
ಸ್ಯಾಂಡಲ್ ವುಡ್ ನಲ್ಲಿ ಆಗಾಗ ಸ್ಟಾರ್ ನಟರ ಮಧ್ಯೆ, ಸಿನಿಮಾ ವಾರ್ ಹಾಗು ಕೌಂಟ್ರು ಡೈಲಾಗ್ ಗಳ ಹಾವಳಿ ಜೋರಾಗಿತ್ತು.ಆದ್ರೆ ಟ್ರೇಂಡ್ ಈಗ ಚೇನ್ಜ್ ಆಗಿದೆ ಅಂತಾ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಹಾಗು ರಾಕಿಂಗ್ ಸ್ಟಾರ್ ಯಶ್ ಹೇಳ್ತಾ ಇದ್ದಾರೆ..ಅದಕ್ಕೆ ತಾಜಾ ಉದಾಹರಣೆ ಅಂದ್ರೆ ಈ ಸ್ಟಾರ್ ನಟರ ಸಿನಿಮಾಗಳಲ್ಲಿ, ಈಗ ಕೌಂಟ್ರು ಡೈಲಾಗ್ ಗಿಂತ, ಈ ನಟರ ನೇಮ್ ಬ್ರ್ಯಾಂಡ್ ಟ್ರೇಂಡ್ ಹೆಚ್ಚಾಗುತ್ತಿದೆ..

ನ್ಯಾಷಿನಲ್ ಲೆವೆಲ್ ನಲ್ಲಿ ಸೌಂಡ್ ಮಾಡಿದ "ರಾಕಿ ಬಾಯ್ "

ಈ ಸಾಲಿನಲ್ಲಿ ಮೊದಲಿಗೆ ರಾಕಿಂಗ್ ಸ್ಟಾರ್ ಯಶ್ ಮುಂಚೂಣಿಯಲ್ಲಿದ್ದಾರೆ, ಕೆಜಿಎಫ್ ಸಿನಿಮಾ ಮೂಲ್ಕ. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಲ್ಲಿ, ಬೈಕ್ ಮೇಲೆ ಯಶ್ ನೇಮ್ ಬ್ರ್ಯಾಂಡ್ ಬಳಸಲಾಗಿತ್ತು. ಕೆಜಿಎಫ್ ಸಿನಿಮಾದಲ್ಲಿ ಯಶ್ , ಸೂಪರ್ ಹೀರೋ ತರ, ಓಡಿಸುವ ಆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ 'ರಾಕಿ'ಅಂತಾ ಬರೆಸಲಾಗಿತ್ತು.ಈ ಹೆಸ್ರು ಯಶ್ ಅವ್ರ ರಾಕಿಂಗ್ ಸ್ಟಾರ್ ನೇಮ್ ಬ್ರ್ಯಾಂಡ್ ಆಗಿತ್ತು ಅನ್ನೋದು ಅಚ್ಚರಿ ವಿಷ್ಯ..

ಪೈಲ್ವಾನ್ ಚಿತ್ರದಲ್ಲಿದೆ 'K' ಎಂಬ ಕಿಚ್ಚ ನೇಮ್ ಬ್ರ್ಯಾಂಡ್

ಕನ್ನಡ ಚಿತ್ರರಂಗದ ಮಲ್ಟಿ ಟ್ಯಾಲೆಂಟೆಂಡ್ ಸ್ಟಾರ್ ಹೀರೋ ಅಂತಾ ಕರೆಯಿಸಿಕೊಂಡಿರುವ ನಟ ಕಿಚ್ಚ ಸುದೀಪ್, ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಟ್ಯಾಲೆಂಟ್ ತೋರಿಸಿರುವ , ಕಿಚ್ಚ ಸುದೀಪ್ ಫಸ್ಟ್ ಟೈಮ್ ಪೈಲ್ವಾನ್ ಚಿತ್ರದಲ್ಲಿ ತಮ್ಮ ನೇಮ್ ಬ್ರ್ಯಾಂಡ್ ನ್ನ ಬಳಿಸಿದ್ದಾರೆ..ಸದ್ಯ ಪೈಲ್ವಾನ್ ಚಿತ್ರದ ರಿಲೀಸ್ ಆಗಿರುವ ಹೊಸ ಪೋಸ್ಟರ್ ನಲ್ಲಿ ಬಾಕ್ಸಿಂಗ್ ಬೆಲ್ಟ್ ಮೇಲ್ ಕಿಚ್ಚ ಸುದೀಪ್ ಹೆಸರಿನ,'K' ಎಂಬ ಹೆಸರು ಬಳಸಲಾಗಿದೆ..ಇದು ನಿರ್ದೇಶಕ ಕೃಷ್ಣ ಅವ್ರ ಕಲ್ಪನೆಯೋ ಗೊತ್ತಿಲ್ಲ, ಆದ್ರೆ ಈ 'K' ಹೆಸ್ರು ಕಿಚ್ಚ ಸುದೀಪ್ ನೇಮ್ ಬ್ರ್ಯಾಂಡ್ ಅಂತಾ ಇಡೀ ಭಾರತೀಯ ಚಿತ್ರರಂಗಕ್ಕೆ ಸಾರಿ ಹೇಳುತ್ತಿದೆ..

Body:ರಾಬರ್ಟ್ ಚಿತ್ರದ ಮೇಲಿದೆ "ಚಾಲೆಂಜಿಂಗ್ ಸ್ಟಾರ್ ಪ್ರಭಾವ"

ಯಶ್ ಹಾಗು ಸುದೀಪ್ ಸಿನಿಮಾ ನಂತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲೂ, ನೇಮ್ ಬ್ರ್ಯಾಂಡ್ ಟ್ರೇಂಡ್ ಮುಂದುವರೆದಿದೆ..ಸದ್ಯ ದರ್ಶನ್ ರಾಬರ್ಟ್ ಅವತಾರ ತಾಳಿರೋ ಚಿತ್ರದ ಪೋಸ್ಟರ್ ನಲ್ಲಿ "ಡಿ ಬಾಸ್ ' ಎಂಬ ನೇಮ್ ಬ್ರ್ಯಾಂಡ್ ಹೆಚ್ಚು ಸೌಂಡ್ ಮಾಡುತ್ತಿದೆ...ಅಷ್ಟೇ ಅಲ್ಲಾ ಬ್ಯಾಕ್ ಪೋಸ್ ನಲ್ಲಿ ಕಾಣಿಸಿಕೊಂಡಿರುವ.ಪೋಸ್ಟರ್ ನಲ್ಲಿ ಆನೆ ನಡೆದಿದ್ದೇ ದಾರಿ ಎಂಬ ಗಜನ ಫೋಟೋವಿದೆ..ಇದು ಯಜಮಾನ ಸ್ವತಃ ಕಟ್ಟಿರುವ ಬ್ರ್ಯಾಂಡ್ ನೇಮ್ ಅನ್ನೋದು ಗೊತ್ತಾಗುತ್ತೆ..

ಯುವರತ್ನ ಚಿತ್ರದಲ್ಲಿದೆ ಪವರ್ ಸ್ಟಾರ್ ನೇಮ್ ಬ್ರ್ಯಾಂಡ್!
ಇನ್ನು ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರವ ಯುವರತ್ನ ಸಿನಿಮಾದಲ್ಲಿ, ರಾಜಕುಮಾರನ ನೇಮ್ ಬ್ರ್ಯಾಂಡ್ ಬಳಸಲಾಗಿದೆ..ಪುನೀತ್ ರಾಜ್ ಕುಮಾರ್ ಬೈಕ್ ನಲ್ಲಿ ಬರ್ತಾ ಇರೋ ನಂಬರ್ ಪ್ಲೇಟ್ ನಲ್ಲಿ ಪವರ್ ಸ್ಟಾರ್ ಎಂಬ ಹೆಸರಿನ, ಜೊತೆಗೆ ಎಷ್ಟನೇ ಸಿನಿಮಾ ಅನ್ನೋದನ್ನ ಆ ಬೈಕ್ ನಂಬರ್ ಪ್ಲೇಟ್ ಮೇಲೆ ಹಾಕಲಾಗಿದೆ..ಇದು ನಿರ್ದೇಶಕ ಆನಂದ್ ರಾಮ್ ಅವ್ರ ಐಡಿಯಾ ಅನ್ನೋದು ಅಪ್ಪು ಆಪ್ತರ ಮಾತು...

ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ, ಆ ಸ್ಟಾರ್ ನಟರ ಸಿನಿಮಾಗಳಲ್ಲಿ, ಬೈಕ್ ಮೇಲೆ ಅಥವಾ ಕಾಸ್ಟೂಮ್ ನಲ್ಲಿ, ಆ ನಟನ ಹೆಸರಿನ ಶುರುವಾಗುವ ಅಕ್ಷರವನ್ನ ಬಳಸುವ ಟ್ರೇಂಡ್ ಹೆಚ್ಚಾಗುತ್ತಿದೆ ಅನ್ನೋದಿಕ್ಕೆ ಈ ಸ್ಟಾರ್ ನಟರ ಸಿನಿಮಾಗಳು ಒಂದು ಬೆಸ್ಟ್ ಎಂಗ್ಸಾಂಫಲ್...Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.