ETV Bharat / sitara

ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪಾವಳಿಗೆ ಶುಭ ಕೋರಿದ ಆರ್​ಆರ್​​ಆರ್​​ ಟೀಂ​​

author img

By

Published : Nov 13, 2020, 3:15 PM IST

ಶೂಟಿಂಗ್​ ಸೆಟ್​​​ನಿಂದಲೇ ಬೆಳಕಿನ ಹಬ್ಬಕ್ಕೆ ಆರ್​ಆರ್​ಆರ್​ ಚಿತ್ರತಂಡ ಶುಭ ಕೋರಿದೆ. ಸಾಂಪ್ರದಾಯಿಕ ಉಡುಪು ತೊಟ್ಟು ದೀಪಾವಳಿಗೆ ವಿಶ್​​ ಮಾಡಿರುವ ರಾಜಮೌಳಿ, ರಾಮ್​ ಚರಣ್​​ ಮತ್ತು ಜೂ. ಎನ್​ಟಿಆರ್​​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

SS Rajamouli, Jr NTR, Ram Charan spread festive cheer in special RRR Diwali wish
ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪಾವಳಿಗೆ ಶುಭ ಕೋರಿದ ಆರ್​ಆರ್​​ಆರ್​​ ಟೀಮ್​​

ಕೊರೊನಾ ಕಾರಣದಿಂದ ಇಡೀ ಭಾರತದ ಚಿತ್ರರಂಗ ಸ್ತಬ್ಧವಾಗಿತ್ತು. ಇದೀಗ ಮೆಲ್ಲಗೆ ಚೇತರಿಕೆ ಕಾಣುತ್ತಿದ್ದು, ಸಿನಿಮಾ ಚಿತ್ರೀಕರಣದ ಕೆಲಸಗಳು ಭರದಿಂದ ಸಾಗುತ್ತಿವೆ.

ತೆಲುಗಿನ ಬಹು ನಿರೀಕ್ಷಿತ ಸಿನಿಮಾ ಆರ್​​ಆರ್​​ಆರ್​​ ಶೂಟಿಂಗ್​ ಕೂಡ ಜೋರಾಗಿಯೇ ನಡೆಯುತ್ತಿದೆ. ಈಗಗಲೇ ರಾಮ್​ ಚರಣ್​ ಮತ್ತು ಜೂ. ಎನ್​​​​​ಟಿಆರ್​​​ ಅವರ ಎಂಟ್ರಿ ಮೋಷನ್​​​ ಪೋಸ್ಟರ್​​​​​ಗಳು ಎಲ್ಲರ ಗಮನ ಸೆಳೆದಿವೆ. ದೀಪಾವಳಿ ಹಬ್ಬಕ್ಕೂ ಬಿಡುವು ನೀಡದ ರಾಜಮೌಳಿ ಸಾರಥ್ಯದ ಆರ್​ಆರ್​ಆರ್​ ಚಿತ್ರತಂಡ, ಹಬ್ಬದ ಸಡಗರದಲ್ಲೂ ಶೂಟಿಂಗ್​ ಮಾಡುತ್ತಿದೆ.

SS Rajamouli, Jr NTR, Ram Charan spread festive cheer in special RRR Diwali wish
ರಾಮ್​​​ ಚರಣ್​​ ಮತ್ತು ಜೂ. ಎನ್​ಟಿಆರ್​​​

ಶೂಟಿಂಗ್​ ಸೆಟ್​​​ನಿಂದಲೇ ಬೆಳಕಿನ ಹಬ್ಬಕ್ಕೆ ಆರ್​ಆರ್​ಆರ್​ ಚಿತ್ರತಂಡ ಶುಭ ಕೋರಿದೆ. ಸಾಂಪ್ರದಾಯಿಕ ಉಡುಪು ತೊಟ್ಟು ದೀಪಾವಳಿಗೆ ವಿಶ್​​ ಮಾಡಿರುವ ರಾಜಮೌಳಿ, ರಾಮ್​ ಚರಣ್​​ ಮತ್ತು ಜೂ. ಎನ್​ಟಿಆರ್​​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್​​ ಮಾಡಿದ್ದು, ದೀಪಾವಳಿ ಹಬ್ಬಕ್ಕೆ ಆರ್​ಆರ್​​ಆರ್​ ಜಿತ್ರತಂಡ ಶುಭ ಕೋರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ರಾಮ್ ​ಚರಣ್​​​​​​​

ಜೂ.ಎನ್​ಟಿಆರ್​​​

ಬಾಹುಬಲಿ ಬಳಿಕ ನಿರ್ದೇಶಕ ರಾಜಮೌಳಿ ಈ ಸಿನಿಮಾ ಮಾಡುತ್ತಿದ್ದು, ಚಿತ್ರದಲ್ಲಿ ಬಾಲಿವುಡ್​ ತಾರೆಯರಾದ ಅಜಯ್​ ದೇವಗನ್​ ಮತ್ತು ಆಲಿಯಾ ಭಟ್​​ ಕೂಡ ಕಾಣಿಸಲಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.