ಮುಂಬೈ: ಬಾಲಿವುಡ್ ತಾರೆಯರು ಆಗಾಗ್ಗೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗುತ್ತಾರೆ. ಇದೀಗ ನಟ ಸೋನು ಸೂದ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಾಂದರ್ಭಿಕ ಉಡುಪು ಧರಿಸಿ ಕ್ಯಾಮೆರಾಕ್ಕೆ ಪೋಸ್ ಕೊಟ್ಟರು. ಅದೇ ರೀತಿ ಅಪಾರ್‌ಶಕ್ತಿ ಖುರಾನಾ ಕೂಡ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದರು.
ಪಾಪರಾಜಿ ಕ್ಯಾಮೆರಾ ಕಣ್ಣಿಗೆ ಬಿದ್ದ ಬಾಲಿವುಡ್ ನಟರು - Sonu Sood, Aparshakti get papped at Mumbai airport
ನಟ ಸೋನು ಸೂದ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಾಂದರ್ಭಿಕ ಉಡುಪು ಧರಿಸಿ ಕ್ಯಾಮೆರಾಕ್ಕೆ ಪೋಸ್ ಕೊಟ್ಟರು.
ನಟ ಸೋನು ಸೂದ್