ETV Bharat / sitara

ಕ್ರಿಸ್​ಮಸ್​ ಹಬ್ಬಕ್ಕೆ ಬೊಂಬಾಟ್ ಫೋಟೋ ಶೂಟ್..ಮಿಂಚಿದ ಸಿಂಧು ಲೋಕನಾಥ್!

ವೈಟ್ ಕಾಸ್ಟೂಮ್​​ನಲ್ಲಿ ಸಿಂಧು ಲೋಕನಾಥ್ ಕ್ರಿಸ್​ಮಸ್ ಟ್ರೀ ಬ್ಯಾಕ್ ಟ್ರಾಪ್​​ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಕಾಸ್ಟೂಮ್ ಬಳಿಕ ರೆಡ್ ಕಲರ್​ ಫ್ರಾಕ್​​ನಲ್ಲಿ ಥೇಟ್ ಏಂಜಲ್ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ‌.

author img

By

Published : Dec 24, 2021, 4:17 PM IST

Updated : Dec 24, 2021, 6:41 PM IST

Sindhu Lokanath
ಸಿಂಧು ಲೋಕನಾಥ್

ಲೈಫು ಇಷ್ಟೇನೇ, ಯಾರೇ ಕೂಗಾಡಲಿ, ಡ್ರಾಮಾ, ಕಾಣದಂತೆ ಮಾಯವಾದನು, ಕೃಷ್ಟ ಟಾಕೀಸ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಸಿಂಧು ಲೋಕನಾಥ್ ಅವರು, ಸದ್ಯ ಪದ್ಮವ್ಯೂಹ ಸಿನಿಮಾ ಜೊತೆಗೆ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಸದ್ಯ ಕ್ರಿಸ್​ಮಸ್ ಹಬ್ಬಕ್ಕೆ ಬೊಂಬಾಟ್ ಫೋಟೋ ಶೂಟ್ ಮಾಡಿಸಿದ್ದಾರೆ.

ಸಿಂಧು ಲೋಕನಾಥ್

ವೈಟ್ ಕಾಸ್ಟೂಮ್​​ನಲ್ಲಿ ಸಿಂಧು ಲೋಕನಾಥ್ ಕ್ರಿಸ್​ಮಸ್ ಟ್ರೀ ಬ್ಯಾಕ್ ಟ್ರಾಪ್​​ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಕಾಸ್ಟೂಮ್ ಬಳಿಕ ರೆಡ್ ಕಲರ್​ ಫ್ರಾಕ್ ನಲ್ಲಿ ಥೇಟ್ ಏಂಜಲ್ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ‌.

Sindhu Lokanath
ಸಿಂಧು ಲೋಕನಾಥ್

ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಡ್ಯಾನ್ಸಿಂಗ್ ಬಗ್ಗೆ ಅಭಿಮಾನಿಗಳಿಗೆ ಟಿಪ್ಸ್ ಕೊಡುವ ಅವರು, ಸದ್ಯ ಕ್ರಿಸ್​ಮಸ್ ಪ್ರಯುಕ್ತ ತೆಗೆಸಿರುವ ಪೋಟೋಗಳು ಸಖತ್ ಗಮನ ಸೆಳೆಯುತ್ತಿವೆ.

Sindhu Lokanath
ಸಿಂಧು ಲೋಕನಾಥ್

https://we.tl/t-ZHg9GvclF7

sindhu-lokanath

Last Updated : Dec 24, 2021, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.