ETV Bharat / sitara

'ರುಸ್ತುಂ' ಮೇಕಿಂಗ್ ವಿಡಿಯೋ: ಚಿತ್ರಕ್ಕೆ ಶುಭ ಕೋರಿದ ಟಾಲಿವುಡ್, ಬಾಲಿವುಡ್ ನಟರು

author img

By

Published : Jun 21, 2019, 3:27 PM IST

ಶಿವಣ್ಣ ಹಾಗೂ ಶ್ರದ್ಧಾ ಶ್ರೀನಾಥ್ ಅಭಿನಯದ ‘ರುಸ್ತುಂ’ ಚಿತ್ರದ ಮೇಕಿಂಗ್ ವಿಡಿಯೋ ಹಾಗೂ ಸ್ಟಿಲ್​ಗಳು ರಿವೀಲ್ ಆಗಿವೆ. ಚಿತ್ರದ ಸಾಹಸ ದೃಶ್ಯಗಳ ಮೇಕಿಂಗ್ ನೋಡ್ತಾ ಇದ್ರೆ ಚಿತ್ರದ ಮೇಲೆ ನಿರೀಕ್ಷೆ ಇಮ್ಮಡಿಯಾಗುತ್ತಿದೆ.

'ರುಸ್ತುಂ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಸಾಹಸ ನಿರ್ದೇಶಕ ರವಿವರ್ಮ ಚೊಚ್ಚಲ ನಿರ್ದೇಶನದ 'ರುಸ್ತುಂ' ಹವಾ ಸದ್ಯಕ್ಕೆ ಗಾಂಧಿನಗರದಲ್ಲಿ ಜೋರಾಗಿದೆ. ಸಾಕಷ್ಟು ವಿಶೇಷಗಳನ್ನು ಹೊಂದಿರುವ ‘ರುಸ್ತುಂ’ ಮೇಲೆ ಮಾಸ್ ಸಿನಿಪ್ರಿಯರ ನಿರೀಕ್ಷೆ ಜೋರಾಗಿಯೇ ಇದೆ.

'ರುಸ್ತುಂ' ಮೇಕಿಂಗ್ ವಿಡಿಯೋ

'ರುಸ್ತುಂ' ಚಿತ್ರದ ಮೇಕಿಂಗ್ ವಿಡಿಯೋ ನೋಡ್ತಾ ಇದ್ರೆ ಥ್ರಿಲ್ ಎನಿಸುತ್ತದೆ. ಚಿತ್ರದ ಸಾಹಸ ಸನ್ನಿವೇಶಗಳು ಚಿತ್ರದ ಹೈಲೆಟ್ಸ್​​​​​​​​​​​​​​. ಏಕೆಂದರೆ ಚಿತ್ರ ನಿರ್ದೇಶಕ ರವಿವರ್ಮ ಹೇಳಿ ಕೇಳಿ ಇಂಡಿಯನ್​​​​​​​​​​​​​​​​​​ ಸಿನಿ ದುನಿಯಾದ ನಂಬರ್ ಒನ್ ಆ್ಯಕ್ಷನ್ ಡೈರೆಕ್ಟರ್​​​​​​​​​​​​​. ಚಿತ್ರದ ಸಾಹಸ ದೃಶ್ಯಗಳ ಮೇಕಿಂಗ್ ನೋಡ್ತಾ ಇದ್ರೆ, ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಇನ್ನು ಈ ಮೇಕಿಂಗ್ ವಿಡಿಯೋದ ಮತ್ತೊಂದು ಹೈಲೆಟ್ ಅಂದ್ರೆ ಅದು ಶಿವಣ್ಣನ ಸ್ಟೈಲ್ ಮತ್ತು ಎನರ್ಜಿ. ತೆರೆಯ ಮೇಲೆ ಶಿವಣ್ಣನ ಸ್ಟೈಲ್ ಮತ್ತು ಎನರ್ಜಿಯನ್ನು ನಾವು ನೋಡಿದ್ದೇವೆ. ಆದ್ರೆ ಶೂಟಿಂಗ್ ಸೆಟ್​​ನಲ್ಲಿ ಅವರು ಹೇಗೆ ಇರುತ್ತಾರೆ ಎನ್ನುವುದು ತೆರೆ ಮರೆಯ ಸೀಕ್ರೆಟ್​. ಅದನ್ನು ಈ ವಿಡಿಯೋದಲ್ಲಿ ನೋಡಬಹುದು.

rustum
'ರುಸ್ತುಂ' ಮೇಕಿಂಗ್ ಚಿತ್ರಗಳು
rustum
'ರುಸ್ತುಂ' ಮೇಕಿಂಗ್ ಚಿತ್ರಗಳು

ಹುರಿಮೀಸೆ ಬಿಟ್ಟು ನೋಟದಲ್ಲೇ ಕೊಲ್ಲುವ ಖಡಕ್ ಪೊಲೀಸ್ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಅಂದುಕೊಂಡಂತೆ ಆಗಿದ್ದರೆ ‘ರುಸ್ತುಂ’ ಜೂನ್​​.14 ಕ್ಕೆ ತೆರೆಗೆ ಬರಬೇಕಿತ್ತು. ಅದ್ರೆ ಕೆಲವು ತಾಂತ್ರಿಕ ತೊಂದರೆಗಳಿಂದ ಚಿತ್ರ ಬಿಡುಗಡೆ ಜೂ.28 ಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಶಿವರಾಜ್​ಕುಮಾರ್ ಜೊತೆ ಶ್ರದ್ಧಾ ಶ್ರೀನಾಥ್ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟ ವಿವೇಕ್ ಓಬೆರಾಯ್ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟ ಜಾನ್ ಅಬ್ರಹಾಂ, ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ ಹಾಗೂ ಇನ್ನಿತರರು ಚಿತ್ರಕ್ಕೆ ಶುಭ ಕೋರಿದ್ದಾರೆ.

ರುಸ್ತುಂ ಮೇಕಿಂಗ್... ಹುರಿ ಮೀಸೆ ಬಿಟ್ಟು ಗೂಳಿಯಂತ ನೋಟದಲ್ಲಿ ಟಗರು ಶಿವ...!!!!!

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ
ಸಾಹಸ ನಿರ್ದೇಶಕ ರವಿವರ್ವ ಚೊಚ್ಚಲ ಬಾರಿಗೆ ಆಕ್ಷನ್-ಕಟ್ ಹೇಳಿರುವ ರುಸ್ತುಂ ಹವಾ ಸದ್ಯಗಾಂಧಿನಗರದಲ್ಲಿ ಜೋರಾಗಿದೆ. ಸಾಕಷ್ಟು ಪ್ರಥಮಗಳನ್ನು ಹೊಂದಿರುವ ‘ರುಸ್ತುಂ’ ಮೇಲೆ ಮಾಸ್ ಸಿನಿಪ್ರಿಯರ ನಿರೀಕ್ಷೆ ಜೋರಾಗಿಯೇ ಇದೆ.ರುಸ್ತುಮ್ ಸಿನಿಮಾ ಆರಂಭವಾದಾಗಿನಿಂದ ಭಾರಿ ಸೌಂಡ್ ಮಾಡ್ತಿದೆ .ಇನ್ನೂ ರುಸ್ತುಂ ಚಿತ್ರದ ಮೇಕಿಂಗ್ ವಿಡಿಯೋ ನೋಡ್ತಾ ಇದ್ರೆ ಮೈ ಝಂ ಅನ್ನುತ್ತೆ . ಚಿತ್ರದ ಸಾಹಸ ಸನ್ನಿವೇಶಗಳು ಚಿತ್ರದ ಹೈಲೆಟ್ . ಯಾಕಂದ್ರೆ ಚಿತ್ರದ ನಿರ್ದೇಶಕ ರವಿವರ್ಮ ಹೇಳಿ ಕೇಳಿ ಇಂಡಿಯನ್ ಸಿನಿ ದುನಿಯಾದ ನಂಬರ್ ಒನ್ ಆಕ್ಷನ್ ಡೈರೆಕ್ಟರ್ . ಚಿತ್ರದ ಸಾಹಸ ದೃಶ್ಯಗಳ ಮೇಕಿಂಗ್ ನೋಡ್ತಾ ಇದ್ರೆ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ ಇನ್ನು ಈ ಮೇಕಿಂಗ್ ವಿಡಿಯೋ ದ ಮತ್ತೊಂದು ಹೈಲೆಟ್ ಅಂದ್ರೆ ಅದು ಶಿವಣ್ನನ ಸ್ಟೈಲ್ ಮತ್ತು ಎನರ್ಜಿ . ತೆರೆಯ ಮೇಲೆ ಶಿವಣ್ಣನ ಸ್ಟೈಲ್ ಮತ್ತು ಎನೆರ್ಜಿ ನಾವು ನೋಡಿದ್ದೇವೆ ಆದ್ರೆ ಶೂಟಿಂಗ್ ಸೆಟ್ ನಲ್ಲಿ ಶಿವಣ್ಣ ಹೇಗ್ ಇರ್ತಾರೆ ಅನ್ನೋದರ ತೆರೆಯ ಮರೆಯ ಸೀಕ್ರೆಟ್ ಈ ಮೇಕಿಂಗ್ ವಿಡಿಯೋ ನೋಡಿದ್ರೆ ಗೊತ್ತಾಗುತ್ತದೆ.ಹುರಿ ಮೀಸೆ ಬಿಟ್ಟು ಗೂಳಿಗಳಂತ ನೋಟದಲ್ಲೇ ಕಿಲ್ ಮಾಡುವ ಶಿವಣ್ಣನ ಲುಕ್ ನಲ್ಲಿ .ಖಡಕ್ ಪೊಲೀಸ್ ಕಾಪ್
ಆಗಿ ಶಿವಣ್ಣ ರುಸ್ತುಂ ಚಿತ್ರದಲ್ಲಿ ಅಬ್ಬರಿಸಿರೋದು
ಈಗಾಗಲೇ ಟ್ರೈಲರ್ ನಿಂದಲೇ ಗೋತ್ತಾಗಿದೆ.ಇನ್ನೂ ಅಂದುಕೊಂಡಂತೆ ಆಗಿದ್ದರೆ ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರ ಜೂ.14ಕ್ಕೆ ತೆರೆಗೆ ಬರಬೇಕಿತ್ತು. ಅದ್ರೆ ಕೆಲವು ಟೆಕ್ನಿಕಲ್ ಇಸ್ಯೂ ಇಂದ ಈಗ ಜೂ.28ರಂದು ಅದ್ದೂರಿಯಾಗಿ ತೆರೆಗೆ ಬರೋಕೆ ಸಿದ್ಧವಾಗಿದೆ.ಶಿವರಾಜ್​ಕುಮಾರ್ ಎದುರು ಮೊದಲ ಬಾರಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸಿರುವುದು ಒಂದು ವಿಶೇಷವಾದರೆ, ಬಾಲಿವುಡ್ ನಟ ವಿವೇಕ್ ಓಬೆರಾಯ್ ‘ರುಸ್ತುಂ’ ಮೂಲಕಕನ್ನಡಕ್ಕೆಎಂಟ್ರಿನೀಡಿದ್ದಾರೆ.‌ಇನ್ನೂ ರುಸ್ತುಂ ಚಿತ್ರದ ಟ್ರೈಲರ್ ,ಹಾಗೂ ಸಾಂಗ್ಸ್ ಸ್ಯಾಂಡಲ್ ವುಡ್ ನಲ್ಲಿ ಹೊಸೆ ಟ್ರೆಂಡ್ ಕ್ರಿಯೇಟ್ ಮಾಡಿದ್ದು.ರುಸ್ತುಂ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.