ETV Bharat / sitara

ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ 'ಶಿವಾಜಿ ಸುರತ್ಕಲ್' ಟೀಸರ್ ಬಿಡುಗಡೆ - ಜ್ಯೂಡಾ ಸ್ಯಾಂಡಿ ಸಂಗೀತ

ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ರಮೇಶ್ ಅರವಿಂದ್ 'ಶಿವಾಜಿ ಸುರತ್ಕಲ್​' ಸಿನಿಮಾ ತಂಡದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 10 ರಂದು ರಮೇಶ್ ಬರ್ತಡೇ ಇದ್ದು ಆ ದಿನ 'ಶಿವಾಜಿ ಸುರತ್ಕಲ್​' ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಲಿದೆ.

ರಮೇಶ್ ಅರವಿಂದ್
author img

By

Published : Sep 5, 2019, 10:12 AM IST

ಕನ್ನಡ ಚಿತ್ರರಂಗದ ಜಂಟಲ್​ಮ್ಯಾನ್, ನಿರ್ದೇಶಕ ರಮೇಶ್ ಅರವಿಂದ್​​​ ಇದೇ ಸೆಪ್ಟೆಂಬರ್ 10 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಮೇಶ್ ಬರ್ತಡೇ ವಿಶೇಷವಾಗಿ 'ಶಿವಾಜಿ ಸುರತ್ಕಲ್​'...ದಿ ಕೇಸ್ ಆಫ್ ರಣಗಿರಿ ರಹಸ್ಯ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ramesh arvind
'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ರಮೇಶ್ ಅರವಿಂದ್

'ಶಿವಾಜಿ ಸುರತ್ಕಲ್​' ಚಿತ್ರತಂಡ ಟೀಸರ್ ರಿವೀಲ್ ಮಾಡುವ ಮೂಲಕ ರಮೇಶ್ ಅರವಿಂದ್ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸಿದೆ. ರಮೇಶ್ ಅರವಿಂದ್ ಸುಮಾರು 100 ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಅವರ ಚಿತ್ರದ ಯಾವುದೇ ಸಮಾರಂಭ ಜನ್ಮದಿನಕ್ಕೆ ಸೇರಿಕೊಳ್ಳುವಂತೆ ಇರಲಿಲ್ಲ. ತಾವಾಯಿತು, ತಮ್ಮ ಕುಟುಂಬ ಆಯಿತು ಎಂದು ಫ್ಯಾಮಿಲಿ ಸಂತೋಷ ಕೂಟದಲ್ಲೇ ಜನ್ಮದಿನಾಚರಣೆ ಆಚರಿಸಿಕೊಂಡಿದ್ದುಂಟು. ಆದರೆ ಇದೀಗ ‘ಶಿವಾಜಿ ಸುರತ್ಕಲ್’ ಚಿತ್ರತಂಡದ ಮೂಲಕ ಈ ಬಾರಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ‘ಶಿವಾಜಿ ಸುರತ್ಕಲ್’ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಭಾಗ ಕೊನೆಯ ಹಂತದಲ್ಲಿದೆ. ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ರೇಖಾ ಕೆ. ಎನ್ ಹಾಗೂ ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಹಾಡಿನ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ.

ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ಶಿವಾಜಿ ಸುರತ್ಕಲ್ ಟೀಸರ್

ಕನ್ನಡ ಚಿತ್ರ ರಂಗದ ಜೆಂಟಲ್ಮ್ಯಾನ್ ಹೀರೋ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬ ಇದೆ ಸೆಪ್ಟೆಂಬರ್ 10 ರಂದು. ಅಂದೆ ಅವರ ಚಿತ್ರ ಶಿವಾಜಿ ಸುರತ್ಕಲ್’...ದಿ ಕೇಸ್ ಆಫ್ ರಣಗಿರಿ ರಹಸ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಿ ಹುಟ್ಟು ಹಬ್ಬದ ಆಚರಣೆ ಸಹ ಮಾಡಬೇಕು ಎಂದು ತಂಡ ತೀರ್ಮಾನಿಸಿದೆ.

ರಮೇಶ್ ಅರವಿಂದ್ ಅವರು ಇವರಗೆ 100 ಸಿನಿಮಾಗಳಲ್ಲಿ ಅಭಿನಯಿಸಿದ್ದರು ಅವರ ಚಿತ್ರದ ಯಾವುದೇ ಸಮಾರಂಭ ಅವರ ಜನುಮ ದಿನಕ್ಕೆ ಸೇರಿಕೊಳ್ಳುವಂತೆ ಆಗಿರಲಿಲ್ಲ. ರಮೇಶ್ ಅರವಿಂದ್ ತಾವಾಯಿತು ತಮ್ಮ ಕುಟುಂಬ ಆಯಿತು ಎಂದು ಫ್ಯಾಮಿಲಿ ಸಂತೋಷ ಕೂಟದಲ್ಲೇ ಹೆಚ್ಚು ಜನುಮ ದಿನ ಆಚರಿಸಿಕೊಂಡಿದ್ದು.

ಒಂದು ಕುತೂಹಲಕಾರಿ ಸಿನಿಮಾ ಶಿವಾಜಿ ಸುರತ್ಕಲ್ ಚಿತ್ರೀಕರಣ  ಮುಗಿದಿದ್ದುಡಬ್ಬಿಂಗ್ ಭಾಗ  ಕೊನೆಯ ಹಂತದಲ್ಲಿದೆ. ರಾಧಿಕಾ ನಾರಾಯಣ್ ಹಾಗೂ  ಆರೋಹಿ  ನಾರಾಯಣ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದುಆಕಾಶ್ ಶ್ರೀವತ್ಸ ರವರು  ನಿರ್ದೇಶಿಸಿದ್ದು  ಈ ಚಿತ್ರಕ್ಕೆ, ರೇಖಾ ಕೆ. ಎನ್ ಹಾಗೂ ಅನೂಪ್  ಗೌಡ  ಬಂಡವಾಳ ಹೂಡಿದ್ದಾರೆ.

ಗುರುಪ್ರಸಾದ್ ಎಂ ಜಿ ಛಾಯಾಗ್ರಹಣ, ಜೂಡಾ ಸ್ಯಂಡಿ ಸಂಗೀತ, ಶಚಿನ್ ಹೆಗ್ಗರ್ ವಸ್ತ್ರ ವಿನ್ಯಾಸ,  ಶ್ರೀಕಾಂತ್ ಸಂಕಲನ, ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ಚಿತ್ರಕಥೆ, ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ.

ರಮೇಶ್ ಅರವಿಂದ್ ಅವರ 101 ನೇ ಸಿನಿಮಾ ಶಿವಾಜಿ ಸುರತ್ಕಲ್ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.