ETV Bharat / sitara

‘ಮೊಡವೆ’ ಬರೋಕು ಮುಂಚೆ ಸೀತೆ ಹಿಂದೆ ಹೊರಟ ಸುಪ್ರೀಂ ಹೀರೋ  ಪುತ್ರ! - Shashikumar son Akshit enter to Sandalwood,

90ರ ದಶಕದಲ್ಲಿ ಕನ್ನಡಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಮಿಂಚಿದ್ದ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಅಪ್ಪನ ಹಾದಿಯಲ್ಲೇ ಸಾಗಿದ್ದು ನಾಯಕನಾಗಿ ಮಿಂಚೋಕೆ ರೆಡಿಯಾಗಿದ್ದಾರೆ.

Shashikumar son Akshit, Shashikumar son Akshit enter to Sandalwood, Shashikumar son Akshit new movie, Shashikumar son Akshit news, Shashikumar son Akshit news movie news, ಶಶಿಕುಮಾರ್ ಪುತ್ರ ಅಕ್ಷಿತ್​, ಚಂದನವನಕ್ಕೆ ಎಂಟ್ರಿ ಕೊಟ್ಟ ಶಶಿಕುಮಾರ್ ಪುತ್ರ ಅಕ್ಷಿತ್, ಶಶಿಕುಮಾರ್ ಪುತ್ರ ಅಕ್ಷಿತ್ ಹೊಸ ಚಿತ್ರ, ಶಶಿಕುಮಾರ್ ಪುತ್ರ ಅಕ್ಷಿತ್ ಸುದ್ದಿ, ಶಶಿಕುಮಾರ್ ಪುತ್ರ ಅಕ್ಷಿತ್ ಹೊಸ ಚಿತ್ರದ ಸುದ್ದಿ,
ಶಶಿಕುಮಾರ್​ ಪುತ್ರ ಸ್ಯಾಂಡಲ್​ವುಡ್​ಗೆ ಎಂಟ್ರಿ
author img

By

Published : Feb 13, 2020, 8:42 AM IST

"ಮೊಡವೆ" ಚಿತ್ರದ ಮೂಲಕ ಶಶಿಕುಮಾರ್​ ಪುತ್ರ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಡೋಕೆ ರೆಡಿಯಾಗಿದ್ದು, ಸದ್ಯ ಮೊಡವೆ ಚಿತ್ರ ಶೂಟಿಂಗ್ ಹಂತದಲ್ಲಿದೆ. ಈಗ್ಯಾಪ್​ನಲ್ಲಿ ಜೂನಿಯರ್ ಸುಪ್ರೀಂ ಹೀರೋ ಅಕ್ಷತ್ ಸದ್ದಿಲ್ಲದೇ,"ಸೀತಾಯಾಣ" ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು. ಸದ್ಯ ಸೀತಾಯಣ ಚಿತ್ರ ರಿಲೀಸ್​ಗೆ‌ ರೆಡಿಯಾಗಿದೆ.

Shashikumar son Akshit, Shashikumar son Akshit enter to Sandalwood, Shashikumar son Akshit new movie, Shashikumar son Akshit news, Shashikumar son Akshit news movie news, ಶಶಿಕುಮಾರ್ ಪುತ್ರ ಅಕ್ಷಿತ್​, ಚಂದನವನಕ್ಕೆ ಎಂಟ್ರಿ ಕೊಟ್ಟ ಶಶಿಕುಮಾರ್ ಪುತ್ರ ಅಕ್ಷಿತ್, ಶಶಿಕುಮಾರ್ ಪುತ್ರ ಅಕ್ಷಿತ್ ಹೊಸ ಚಿತ್ರ, ಶಶಿಕುಮಾರ್ ಪುತ್ರ ಅಕ್ಷಿತ್ ಸುದ್ದಿ, ಶಶಿಕುಮಾರ್ ಪುತ್ರ ಅಕ್ಷಿತ್ ಹೊಸ ಚಿತ್ರದ ಸುದ್ದಿ,
ಶಶಿಕುಮಾರ್​ ಪುತ್ರ ಸ್ಯಾಂಡಲ್​ವುಡ್​ಗೆ ಎಂಟ್ರಿ

ಹೌದು ನವ ನಿರ್ದೇಶಕ ಪ್ರಭಾಕರ್ ಆರಿಪಕ್ "ಸೀತಾಯಣ" ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಇರುವ ಈ ಚಿತ್ರದಲ್ಲಿ ಅಕ್ಷತ್ ಲವರ್ ಬಾಯ್ ಆಗಿ ಮಿಂಚಿದ್ದು, ಬಾಂಬೆ ಬೆಡಗಿ ಅನಹಿತ್ ಭೂಷಣ್ ಜೊತೆ ಡುಯ್ಯೆಟ್ ಹಾಡಿದ್ದಾರೆ.

ಲವ್ ಎಂಟರ್​​ಟೈನ್​ಮೆಂಟ್​ ಜೊತೆ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಪುತ್ರ ಪದ್ಮನಾಭ್ ಭಾರದ್ವಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕವಿರಾಜ್, ಗೌಸ್ ಪೀರ್ ಸಾಹಿತ್ಯವಿದೆ. ಕವಿರಾಜ್ ಬರೆದಿರುವ ವಿಶೇಷ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದನಿಯಾಗಿದ್ದಾರೆ. ಬೆಂಗಳೂರು, ವೈಜಾಕ್, ಹೈದರಾಬಾದ್, ಬ್ಯಾಂಕಾಕ್, ಮಂಗಳೂರು, ಆಗುಂಬೆ ಸುತ್ತ ಮುತ್ತ ಸುಮಾರು 63 ದಿನಗಳ ಕಾಲ ಕಲರ್​ಪುಲ್ ಆಗಿ ಚಿತ್ರದ ಶೂಟಿಂಗ್ ಮಾಡಿದ್ದಾರೆ.

ಇನ್ನು ಚಿತ್ರವನ್ನು ಕಲರ್ ಕ್ಲೌಡ್ ಎಂಟರ್​​ಟೈನ್​​ಮೆಂಟ್​ ಬ್ಯಾನರ್ ಅಡಿ ಲಲಿತಾರಾಜಲಕ್ಷಿ ನಿರ್ಮಾಣಮಾಡಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದ್ದು, ಈ ಚಿತ್ರದ ಮೂಲಕ ಅಕ್ಷತ್ ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಸದ್ಯ ‘ಸೀತಾಯಣ’ ಚಿತ್ರ ಪೊಸ್ಟ್ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಿದ್ದು, ಏಪ್ರಿಲ್​ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿ ಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.