ETV Bharat / sitara

ಡಿಬಾಸ್​ ನಟನೆಯ 'ರಾಬರ್ಟ್' ಸಿನಿಮಾಕ್ಕೆ ಶಶಾಂಕ್ 500 ನೇ ಹಾಡು ಮೀಸಲು - singer shashank sheshgiri

ನಟ ದರ್ಶನ್​ ಅವರ 'ರಾಬರ್ಟ್' ​ಚಿತ್ರಕ್ಕೆ ಕನ್ನಡದ ಖ್ಯಾತ ಹಾಡುಗಾರ ಶಶಾಂಕ್ ಶೇಷಗಿರಿ ತಮ್ಮ 500 ನೇ ಹಾಡು ಹೇಳಲಿದ್ದಾರೆ.

ರಾಬರ್ಟ್
author img

By

Published : Aug 2, 2019, 1:49 PM IST

ಈಗಾಗಲೇ 480 ಹಾಡುಗಳನ್ನು ಹೇಳಿರುವ ಅವರು, ಸಂಗೀತ ಕ್ಷೇತ್ರದಲ್ಲಿ ಅಪ್ಪ ಕಂಡ ಕನಸು ಸಾಕಾರಗೊಳಿಸುತ್ತಿದ್ದಾರೆ. ಇವರ ತಂದೆ ಶೇಷಗಿರಿ ಹಾಡುಗಾರ ಆಗಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟವರು. ಅವರ ಅಸೆ ಈಡೇರಲಿಲ್ಲ. ಆದರೆ, ಇಂದು ಅವರ ಮಗ ಶಶಾಂಕ್​ ಕನ್ನಡ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಾರೆ.

2000 ಇಂದ ವೃತ್ತಿ ಆರಂಭಿಸಿದ ಶಶಾಂಕ್​​ 480 ಕನ್ನಡ ಸಿನಿಮಾ ಹಾಡು ಹೇಳಿದ್ದಾರೆ. ಅವರ ಪಟ್ಟಿಯಲ್ಲಿ ಇನ್ನೂ 150 ಹಾಡುಗಳು ಇವೆ. ಆದರೆ, 500 ನೇ ಹಾಡು ಮಾತ್ರ ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾಕ್ಕೆ ಮೀಸಲಿಟ್ಟಿರುವುದಾಗಿ ಹೇಳುತ್ತಾರೆ ಶಶಾಂಕ್​​.

ಹಾಡುವುದನ್ನೇ ವೃತ್ತಿ ಮಾಡಿಕೊಂಡ ಶಷಾಂಕ್ ಶೇಷಗಿರಿ, ಯಾರ ಬಳಿಯೂ ಸಂಗೀತ ಕಲಿಯದೆ ಆಸ್ಟ್ರೇಲಿಯ, ಮೆಲ್ಬೊರ್ನ್, ಮಸ್ಕಟ್​, ನೈಜೀರಿಯಾ, ಕುವೈತ್ ದೇಶಗಳಿಗೆ ತಮ್ಮ ‘ಸ್ವರ್ ಆಲಾಪ್’ ತಂಡದ ಬ್ಯಾಂಡ್ ಕಟ್ಟಿಕೊಂಡು ಹೋಗಿ ಬಂದಿದ್ದಾರೆ.

ಇದುವರೆಗೆ ಹಾಡುಗಾರನಾಗಿ ಗುರುತಿಸಿಕೊಂಡಿದ್ದ ಶಶಾಂಕ್​​, ಮೊದಲ ಬಾರಿಗೆ ‘ರಾಂಧವ’ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಪಟ್ಟಕ್ಕೆ ಸಹ ಏರಿದ್ದಾರೆ.

ಶಷಾಂಕ್ ಶೇಷಗಿರಿ 500 ನೇ ಹಾಡು ಡಿ ಬಾಸ್ ರಾಬರ್ಟ್ ಸಿನಿಮಾಕ್ಕೆ

ಐಈಗ 480 ಹಾಡುಗಳು ಕೇಳುಗರನ್ನು ಮುಟ್ಟಿದೆ, ಉಧ್ಯಮದಲ್ಲಿ ಸೌಂಡ್ ಮಾಡಿದೆ, ಎಲ್ಲ ನಾಯಕ ನಟರುಗಳಿಗೆ ರೀಚ್ ಆಗಿದೆ, ಸಂಗೀತ ಕ್ಷೇತ್ರದಲ್ಲಿ ಅಪ್ಪ ಕಂಡ ಕನಸು ಮಗನಿಂದ ನೆರವೇರಿದೆ. ಯಾರಿವರು? ಅವರೇ ದಡೂತಿ ವ್ಯಕ್ತಿ ಹೈ ಕ್ಲಾಸ್ ಸಿಂಗರ್ ಹಾಗೂ ಸಂಗೀತ ನಿರ್ದೇಶಕ ಶಷಾಂಕ್ ಶೇಷಗಿರಿ.

ಕನ್ನಡದ ಎಲ್ಲ ನಾಯಕ ನಟರುಗಳ ಸಿನಿಮಾದ ಒಪೆನಿಂಗ್ ಹಾಡು ಈಗಂತೂ ಶಷಾಂಕ್ ಶೇಷಗಿರಿ ಅವರದೇ. ಅದು ಶಿವನಂದಿ...ಹಾದಾಗಿರಬಹುದು ಅಥವಾ ಇನ್ಯಾವ ಭರ್ಜರಿ ಸೌಂಡ್ ಇರುವ ಟಪ್ಪಂಗುಚ್ಚಿ ಹಾಡೇ ಆಗಲಿ ಅಲ್ಲಿ ಶಷಾಂಕ್ ಶೇಷಗಿರಿ ಇರಲೇಬೇಕು.

2000 ಇಂದ ವೃತ್ತಿ ಆರಂಭಿಸಿ ಮಧ್ಯದಲ್ಲಿ ಎರಡು ವರ್ಷ ಗ್ಯಾಪ್ ಪಡೆದ ಶಷಾಂಕ್ ಶೇಷಗಿರಿ ಈಗ 480 ಕನ್ನಡ ಸಿನಿಮಾ ಹಾಡುಗಳನ್ನು ಹೇಳಿದ್ದಾರೆ. ಅವರ ಪಟ್ಟಿಯಲ್ಲಿ ಇನ್ನೂ 150 ಹಾಡುಗಳು ಇವೇ. ಆದರೆ 500 ನೇ ಹಾದಿ ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಕ್ಕೆ ತಲುಪಬಹುದು ಎನ್ನುತ್ತಾರೆ ಶಷಾಂಕ್.

ಶಷಾಂಕ್ ಅವರ ತಂದೆ ಶೇಷಗಿರಿ ಅವರು ಹಾಡುಗಾರ ಆಗಬೇಕು ಎಂದು ಆರ್ಕೆಸ್ಟ್ರಗಳಲ್ಲಿ ಸಹ ಪ್ರಯತ್ನ ಮಾಡಿದವರು. ಆದರೆ ಇಂದು ಕನ್ನಡ ಸಿನಿಮಾ ಸಂಗೀತದ ಬಹಳ ಪ್ರಮುಖ ಸ್ಥಾನವನ್ನು ಶಷಾಂಕ್ ಆಕ್ರಮಿಸಿ ಅಪ್ಪನ ಆಸೆಯನ್ನು ನೆರವೇರಿಸಿದ್ದಾರೆ.

ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ರಾಂಧವ ಸಿನಿಮಾ ಮೂಲಕ ಸಂಗೀತ ನಿರ್ದೇಶಕ ಪಟ್ಟಕ್ಕೆ ಸಹ ಏರಿದ್ದಾರೆ. ಅನೇಕ ಕನ್ನಡ ಪ್ರತಿಭೆಗಳಿಂದಲೇ ಹಾಡುಗಳನ್ನು ಹೇಳಿಸಿದ್ದಾರೆ. 7 ಹಾಡುಗಳಿಗೆ ಶಷಾಂಕ್ ವಿವಿದ ರಾಗ ಸಂಯೋಜನೆ ಮಾಡಿ ಮೇಲೋಡಿ ಅನು ಪ್ರಮುಖವಾಗಿ ಇಟ್ಟುಕೊಂಡಿದ್ದಾರೆ.

ಶಷಾಂಕ್ ಶೇಷಗಿರಿ ಹಾಡುವುದನ್ನೇ ವೃತ್ತಿ ಮಾಡಿಕೊಂಡು ಯಾರ ಬಳಿಯೂ ಸಂಗೀತ ಕಲಿಯದೆ ಆಸ್ಟ್ರೇಲಿಯಮೆಲ್ಬೊರ್ನ್ಮುಸ್ಕಟ್ನೈಜೀರಿಯಾಕುವೈತ್ ದೇಶಗಳಿಗೆ ತಮ್ಮ ‘ಸ್ವರ್ ಆಲಾಪ್’ ತಂಡದ ಬ್ಯಾಂಡ್ ಕಟ್ಟಿಕೊಂಡು ಹೋಗಿ ಬಂದಿದ್ದಾರೆ.

ಮೈಸೂರಿನ ರೈಲ್ವೇ ಇಲಾಖೆಯಲ್ಲಿ ಕೆಲ್ಸ ಮಾಡುವ ಶೇಷಗಿರಿ ಹಾಗೂ ಅರುಂಧತಿ ಅವರ ಸುಪುತ್ರ ಅಪ್ಪಟ ಮಾಧ್ವರ ಮನೆ ಹುಡುಗ ರಾಯರ ಮಠಉಡುಪಿ ಕೃಷ್ಣ ಮಠಬ್ರಾಹ್ಮಣ ಸಭಾನಿಮಿಶಾಂಬ ದೇವಸ್ಥಾನ ಅಂತ ಕರಿರಿ ಬಂದು ಸಕ್ಕತಾಗಿ ಹಾಡಿ ರಂಜಿಸುತ್ತಾರೆ. ಆದರೆ ಇವರ ಆಸ್ತಿ ಅಂದರೆ ಹೈ ಪಿಚ್ ಅಲ್ಲಿ ಹಾಡು ಹೇಳುವುದು.

ಸಂಗೀತ ನಿರ್ದೇಶಕ ಗುರು ಕಿರಣ್ ಬಿಟ್ಟರೆ ಮಿಕ್ಕ ಎಲ್ಲ ಸಂಗೀತ ನಿರ್ದೇಶಕರುಗಳ ಸಿನಿಮಾಗಳಿಗೆ ಶಶಾಂಕ್ ಹಾಡು ಹೇಳಿದ್ದಾರೆ ಜನಪ್ರಿಯತೆ ಸಂಪಾದಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ದರ್ಶನ್ಯಷ್ಪುನೀತ್ ಸಿನಿಮಾಗಳ ಪರಿಚಯದ ಹಾಡುಗಳಿಗೆ ಹಾಡಿದ ಖ್ಯಾತಿ ಇವರದು. ವಿನಾಯಕ ಗೆಳೆಯರ ಬಳಗದೇವದಾಸ್ಜರಾಸಾಂಧ,  ದರ್ಶನ್ ಅವರ ಐರಾವತಜಗ್ಗು ದಾದಾ,ಚಕ್ರವರ್ತಿಧ್ರುವ ಸರ್ಜಾ ಅವರ ‘ಬಹದ್ದೂರ್’, ಪುನೀತ್ ಅವರ ‘ರಾಜಕುಮಾರ’, ಬದ್ಮಾಶ್ಫ್ಲೈಮುಂಬೈಫಸ್ಟ್ ಲವ್ರಾಜರು ಇವರ ಮುಂದಿನ ಸಿನಿಮಾಗಳ ಹಾಡುಗಳು190 ಹಾಡುಗಳನ್ನು350 ಸಿನಿಮಾಗಳಿಗೆ ಶಷಾಂಕ್ ಎಂಟು ವರ್ಷದಲ್ಲಿ ಹೇಳಿದ್ದಾರೆ. ಇದರಲ್ಲಿ ಮೂರು ತಮಿಳುಏಳು ತುಳು ಹಾಗೂ ಎರಡು ತೆಲುಗು ಹಾಡುಗಳು ಸಹ ಸೇರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.