ETV Bharat / sitara

ಸರಿಗಮಪ ಲಿಟಲ್​​ ಚಾಂಪ್ಸ್​ ಸೀಸನ್ 16ರ ಪಟ್ಟ ಮುಡಿಗೇರಿಸಿಕೊಂಡ ಓಂಕಾರ್​​

ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್ 16ರ ವಿನ್ನರ್ ಆಗಿ ಗೋಕಾಕ್​​ನ ಓಂಕಾರ್ ಪತ್ತಾರ್ ಹೊರಹೊಮ್ಮಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ನಡೆದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹೊನ್ನಾವರದ ಗುರುಕಿರಣ್ ಹೆಗ್ಡೆ, ಅಭಿಸ್ಯಾಂತ್ ಹಾಗೂ ಓಂಕಾರ್ ಪತ್ತಾರ್ ಮೂವರು ಫಿನಾಲೆಯ 2ನೇ ಹಂತದಲ್ಲಿ ಅದ್ಭುತ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು.

ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್ 16
author img

By

Published : Aug 18, 2019, 10:10 AM IST

ಬೆಂಗಳೂರು: ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್ 16ರ ವಿನ್ನರ್ ಆಗಿ ಗೋಕಾಕ್​ನ ಓಂಕಾರ್ ಪತ್ತಾರ್ ಹೊರಹೊಮ್ಮಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ನಡೆದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹೊನ್ನಾವರದ ಗುರುಕಿರಣ್ ಹೆಗ್ಡೆ, ಅಭಿಸ್ಯಾಂತ್ ಹಾಗೂ ಓಂಕಾರ್ ಪತ್ತಾರ್ ಮೂವರು ಫಿನಾಲೆಯ 2 ನೇ ಹಂತದಲ್ಲಿ ಅದ್ಭುತ ಹಾಡುಗಳನ್ನು ಹಾಡುವ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು.

30 ಲಕ್ಷ ರೂ. ಮೌಲ್ಯದ ಸೈಟ್ ಹಾಗೂ ಟ್ರೋಫಿಯನ್ನು ಓಂಕಾರ್ ಅವರಿಗೆ ನೀಡಲಾಯಿತು. 2ನೇ ಸ್ಥಾನ ಪಡೆದ ಗುರುಕಿರಣ್ ಹೆಗ್ಡೆ ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಯಿತು. 3ನೇ ಸ್ಥಾನ ಪಡೆದ ಸುನಾದ್ ಅವರಿಗೆ 2 ಲಕ್ಷ ರೂ. ಮೌಲ್ಯದ ವೋಚಾರ್ ಹಾಗೂ 1 ಲಕ್ಷ ರೂ. ನಗದು ನೀಡಲಾಯಿತು. 4 ನೇ ಸ್ಥಾನವನ್ನು ಅಭಿಸ್ಯಾಂತ್ ಪಡೆದುಕೊಂಡರು.

ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್ 16

ಉತ್ತರ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಗೋಕಾಕ್​​ನಲ್ಲಿನ ಓಂಕಾರ್ ಮನೆ ಸಂಪೂರ್ಣ ಹಾಳಾಗಿದೆ. ಆದರೆ, ಓಂಕಾರ್ ಹಾಗೂ ತಾಯಿ ಬೆಂಗಳೂರಿನಲ್ಲಿದ್ದರು. ಅವರ ತಂದೆ ಹೇಳಿದಾಗ ತಾಯಿ ದುಃಖ ತಡೆಯಲಾಗದೆ ಕಣ್ಣೀರು ಹಾಕುತ್ತಿದ್ದರು. ಆದರೆ ಓಂಕಾರ್ ಹಾಡು ಹಾಡುತ್ತಾ ಕಲಾವಿದರ ನಿಷ್ಠೆ ಎತ್ತು ತೋರಿಸಿದ್ದಾರೆ. ಇದರಿಂದ ನಿನಗೆ ಪ್ರತಿಷ್ಠೆ ಬಂದಿದೆ ಎಂದು ಮಹಾಗುರುಗಳಾದ ಹಂಸಲೇಖ ಮೆಚ್ಚುಗೆ ವ್ಯಕ್ತಪಡಿಸಿದರು.

Intro:ಸುದ್ದಿ ರಾಪ್ ಮೂಲಕ ಕಳುಹಿಸಲಾಗಿದೆ

Body:ಸುದ್ದಿ ರಾಪ್ ಮೂಲಕ ಕಳುಹಿಸಲಾಗಿದೆ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.