ETV Bharat / sitara

ಇಂದಿನಿಂದ 'ಸಮಿತ್' ಚಿತ್ರದ ಚಿತ್ರೀಕರಣ ಆರಂಭ - Samit 'Cinema

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್ ಶಶಿಕುಮಾರ್ ಅವರ ಎರಡನೇ ಚಿತ್ರ 'ಸಮಿತ್' ಮುಹೂರ್ತ ನಿನ್ನೆ ನೆರವೇರಿದ್ದು, ಇಂದಿನಿಂದ ಶೂಟಿಂಗ್​ ಆರಂಭವಾಗಲಿದೆ.

Samit Cinema shooting begins tomorrow
ನಾಳೆಯಿಂದ ಅಕ್ಷಿತ್ ಶಶಿಕುಮಾರ್ ಅಭಿನಯದ 'ಸಮಿತ್' ಚಿತ್ರದ ಚಿತ್ರೀಕರಣ ಆರಂಭ
author img

By

Published : Dec 7, 2020, 3:14 PM IST

Updated : Dec 8, 2020, 4:55 AM IST

ಹೈದರಾಬಾದ್​: ಸುಪ್ರೀಮ್‌ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್ ಶಶಿಕುಮಾರ್ ಅಭಿನಯಿಸುತ್ತಿರುವ ಎರಡನೇ ಚಿತ್ರ 'ಸಮಿತ್' ಮುಹೂರ್ತ ನಿನ್ನೆ ನೆರವೇರಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ.

Samit Cinema shooting begins tomorrow
ಅಕ್ಷಿತ್ ಶಶಿಕುಮಾರ್ ಅಭಿನಯದ 'ಸಮಿತ್' ಚಿತ್ರದ ಚಿತ್ರೀಕರಣ ಆರಂಭ

ಅರುಣಾಂ ಫಿಲಂಸ್​ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬರಲಿದೆ. ಸತೀಶ್ ಮಲೆಂಪಾಟಿ ನಿರ್ದೇಶನದ ಸತ್ಯ ಘಟನೆ ಆಧಾರಿತ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ.

Samit Cinema shooting begins tomorrow
ನಾಳೆಯಿಂದ ಅಕ್ಷಿತ್ ಶಶಿಕುಮಾರ್ ಅಭಿನಯದ 'ಸಮಿತ್' ಚಿತ್ರದ ಚಿತ್ರೀಕರಣ ಆರಂಭ
Samit Cinema shooting begins tomorrow
ನಾಳೆಯಿಂದ ಅಕ್ಷಿತ್ ಶಶಿಕುಮಾರ್ ಅಭಿನಯದ 'ಸಮಿತ್' ಚಿತ್ರದ ಚಿತ್ರೀಕರಣ ಆರಂಭ

ನಟ ಅಕ್ಷಿತ್‌ಗೆ ಜೋಡಿಯಾಗಿ ಚಾಂದಿನಿ‌ ಮತ್ತು ಅನುವರ್ಣ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಸುಮಾರು 50 ದಿನಗಳ ಕಾಲ ಚಿತ್ರದ ಶೂಟಿಂಗ್‌ ನಡೆಯಲಿದ್ದು, ಚಿತ್ರತಂಡ 2021ರ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಯೋಜನೆ‌ ಹೊಂದಿದೆ.

'ಸಮಿತ್' ಚಿತ್ರಕ್ಕೆ‌ ಸಂಗೀತ ನಿರ್ದೇಶಕರಾಗಿ ಬೇಮಸ್ ಸಸಿರೆ ಓಲಿಯೋ ಕೆಲಸ‌ ಮಾಡುತ್ತಿದ್ದಾರೆ. ಸತೀಶ್ ಮುತ್ಯಲ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

Last Updated : Dec 8, 2020, 4:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.