ETV Bharat / sitara

ಬಾಣಸಿಗನಾದ ಸಲ್ಲು ಬಾಯ್​.. ಪ್ರೇಕ್ಷಕರಿಗೆ ಭರ್ಜರಿ ಭೋಜನ..

author img

By

Published : Sep 16, 2019, 4:16 PM IST

ಹಿಂದಿಯಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋ ಬಿಗ್​ ಬಾಸ್​​ ದೇಶದ ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ರಿಯಾಲಿಟಿ ಶೋವನ್ನು ಬಾಲಿವುಡ್​​ನ ಸಲ್ಲು ಬಾಯ್​​ ನಿರೂಪಣೆ ಮಾಡುತ್ತಾರೆ ಎಂಬುದು ಗೊತ್ತಿರುವ ಸಂಗತಿ. ವಿಶೇಷ ಅಂದ್ರೆ ಈ ಕಾರ್ಯಕ್ರಮದ ಪ್ರೋಮೋ ಒಂದು ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್​ ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಶೋನಲ್ಲಿ ಫಿನಾಲೆ ನಾಲ್ಕು ವಾರಗಳ ನಂತರ ಬರಲಿದೆಯಂತೆ.

ಬಾಣಸಿಗನಾದ ಸಲ್ಲು ಬಾಯ್​​: ಯಾಕೆ ಗೊತ್ತಾ..?

ಹಿಂದಿಯಲ್ಲಿ ಮೂಡಿ ಬರುತ್ತಿರುವ ರಿಯಾಲಿಟಿ ಶೋ ಬಿಗ್​ ಬಾಸ್​​ ದೇಶದ ಜನತೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ರಿಯಾಲಿಟಿ ಶೋವನ್ನು ಬಾಲಿವುಡ್‌ನ ಸಲ್ಲು ಬಾಯ್​​ ನಿರೂಪಣೆ ಮಾಡುತ್ತಾರೆ ಎಂಬುದು ಗೊತ್ತಿರುವ ಸಂಗತಿ. ಇದೀಗ ಹಿಂದಿಯಲ್ಲಿ ಬರುತ್ತಿರುವ ಬಿಗ್​ ಬಾಸ್​​ 13ನೇ ಆವೃತ್ತಿಯದ್ದು. ಈ ಶೋ ಇದೇ ಅಂದರೆ ಸೆ.29ರಿಂದ ಕಲರ್ಸ್​​​ ಚಾನೆಲ್​ನಲ್ಲಿ ಮೂಡಿ ಬರುತ್ತಿದೆ.

ವಿಶೇಷ ಅಂದ್ರೆ ಈ ಕಾರ್ಯಕ್ರಮದ ಪ್ರೋಮೋ ಒಂದು ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್​ ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷತೆ ಏನಂದ್ರೆ ಈ ಬಾರಿಯ ಶೋನಲ್ಲಿ ಫಿನಾಲೆ ನಾಲ್ಕು ವಾರಗಳ ನಂತರ ಬರಲಿದೆಯಂತೆ. ಹಿಂದಿಯ ಬಿಗ್​ ಬಾಸ್​ ಶೋ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ.

Intro:Body:

national

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.