ವಾಷಿಂಗ್ಟನ್ : 'ಹೌಸ್ ಆಫ್ ಗುಸ್ಸಿ' ಚಿತ್ರದಲ್ಲಿ ಸಹನಟಿ ಲೇಡಿ ಗಾಗಾರನ್ನು ಹಾಲಿವುಡ್ ನಟಿ ಸಲ್ಮಾ ಹಯೆಕ್ ಶ್ಲಾಘಿಸಿದ್ದಾರೆ.
ಲೇಡಿ ಗಾಗಾ ನಂಬಲಾಗದಷ್ಟು ಪ್ರತಿಭಾವಂತೆ. ಆಕೆ ಹೆಚ್ಚುವರಿ ಸಾಮರ್ಥ್ಯ ಹಾಗೂ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿದ್ದಾಳೆ ಎಂದಿದ್ದಾರೆ.
ನಾವು ಫೋನ್‌ನಲ್ಲಿ ಮಾತನಾಡುತ್ತಿದ್ದೆವು, ಅವರ ಉಚ್ಛಾರಣೆಯು ಪರಿಪೂರ್ಣವಾಗಿದೆ ಎಂದು ಇಟಲಿಯಲ್ಲಿ ಚಿತ್ರೀಕರಣ ನಡೆಯುವ ಮೊದಲು ಗಾಗಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.