ETV Bharat / sitara

ಲೋಕವೇ ನಗುವ ಸಾಧು ನಟನೆ ಈ ವ್ಯಕ್ತಿಗೆ ಮಾತ್ರ ಇಷ್ಟವಿಲ್ವಂತೆ... ಕೋಕಿಲಾಗೆ ಟಿಪ್ಸ್​ ಕೊಟ್ಟ ಆ ವ್ಯಕ್ತಿ ಯಾರು? - ಹಾಸ್ಯ ನಟ ಸಾಧುಕೋಕಿಲಾ

ಸಾಧು ನಟನೆಗೆ ಅವರ ಮಗ ಸುರಾಗ್ ಫುಲ್ ಮಾರ್ಕ್ಸ್ ನೀಡಿಲ್ಲವಂತೆ.ಎಲ್ಲಾ ಚಿತ್ರಗಳಲ್ಲೂ ಒಂದೇ ರೀತಿ ಎಕ್ಸ್​​ಪ್ರೆಷನ್​​ ಕೊಡ್ತಿರಾ. ಪ್ರತಿಯೊಂದು ಚಿತ್ರದಲ್ಲೂ ಏನಾದರು ಹೊಸರೀತಿ ಟ್ರೈ ಮಾಡಿ ಎಂದು ಸಾಧು ಪುತ್ರ ಸಲಹೆ ನೀಡಿದ್ದಾರಂತೆ.

sadhu kokila speak about his son comment
ಸಾಧು ಕೋಕಿಲಾ ನಟನೆ, ಸಾಧು ಮನೆಯ ಆ ವ್ಯಕ್ತಿಗೇ ಇಷ್ಟ ಇಲ್ವಂತೆ!
author img

By

Published : Jan 22, 2020, 5:38 PM IST

ಸಾಧು ಕೋಕಿಲ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು‌. ಈ ವ್ಯಕ್ತಿಯ ನಟನೆಗೆ ನಗದವರೇ ಇಲ್ಲ. ಕನ್ನಡದ ಮೇರು ಹಾಸ್ಯನಟರಾದ ನರಸಿಂಹರಾಜು, ಧಿರೇಂದ್ರ ಗೋಪಾಲ್, ದಿನೇಶ್, ಮುಸುರಿ ಕೃಷ್ಣಮೂರ್ತಿ ಅವರ ನಂತರ ಕನ್ನಡ ಚಿತ್ರರಂಗದಲ್ಲಿ ನಗುವಿನ ಗುಳಿಗೆ ನುಂಗಿಸಿದ ಸಾಧು ಮಹಾರಾಜ್ ಇಂದಿಗೂ ಸಖತ್ ಬ್ಯುಸಿ ಇರುವ ನಟ.

ಅದರೆ ಈ ಹಾಸ್ಯ ದಿಗ್ಗಜನ ನಟನೆ ಇಬ್ಬರಿಗೆ ಇಷ್ಟವಾಗಿಲ್ಲವಂತೆ. ಅಲ್ಲದೆ ಒಂದೇ ರೀತಿ ಹಾಸ್ಯ ಮಾಡೋದನ್ನು ಬಿಟ್ಟು ಹೊಸದನ್ನು ಪ್ರಯತ್ನ ಮಾಡಿ ಎಂದು ಸಾಧು ಮಾಹರಾಜ್​​ಗೆ ಆಜ್ಞೆ ಮಾಡಿದ್ದಾರಂತೆ.

ಸಾಧು ಕೋಕಿಲಾ ನಟನೆ, ಸಾಧು ಮನೆಯ ಆ ವ್ಯಕ್ತಿಗೇ ಇಷ್ಟ ಇಲ್ವಂತೆ!

ಹೌದು ಕಾಮಿಡಿ ದಿಗ್ಗಜ ಸಾಧು ನಟನೆಗೆ ಅವರ ಮಗ ಸುರಾಗ್ ಫುಲ್ ಮಾರ್ಕ್ಸ್ ನೀಡಿಲ್ಲವಂತೆ. ಎಲ್ಲಾ ಚಿತ್ರಗಳಲ್ಲೂ ಒಂದೇ ರೀತಿ ಎಕ್ಸ್​​ಪ್ರೆಷನ್​​ ಕೊಡ್ತಿರಾ. ಪ್ರತಿಯೊಂದು ಚಿತ್ರದಲ್ಲೂ ಏನಾದರು ಹೊಸರೀತಿ ಟ್ರೈ ಮಾಡಿ ಎಂದು ಸಾಧು ಪುತ್ರ ಸಲಹೆ ನೀಡಿದ್ದಾರಂತೆ. ಇನ್ನು ಈ ವಿಷಯವನ್ನು ಸಾಧು ಕೋಕಿಲ ಅವರೇ ಹೇಳಿದ್ದಾರೆ. ಅಲ್ಲದೆ ಮಗನ ಆಸೆಯಂತೆ ಸಾಧು ಕೋಕಿಲ ಮಯಾಬಜಾರ್ ಚಿತ್ರದಲ್ಲಿ ತುಂಬಾ ವಿಶೇಷವಾಗಿ ನಟಿಸಿದ್ದಾರಂತೆ.

Intro:ಸಾಧು ಕೋಕಿಲ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು‌.ಈ ವಾಮನ‌ಮೂರ್ತಿನ ನಟನೆಗೆ ನಗದವರೇ ಇಲ್ಲ. ಕನ್ನಡದ ಮೇರು ಹಾಸ್ಯನಟರಾದ ನರಸಿಂಹರಾಜು, ಧಿರೇಂದ್ರ ಗೋಪಾಲ್, ದಿನೇಶ್, ಮುಸುರಿ ಕೃಷ್ಣಮೂರ್ತಿ ಅವರ ನಂತರ ಕನ್ನಡ ಚಿತ್ರರಂಗದಲ್ಲಿ ನಗುವಿನ ಗುಳಿಗೆ ನುಂಗಿಸಿದ ಸಾಧು ಮಹಾರಾಜ್ ಇಂದಿಗೂ ಸಖತ್ ಬ್ಯುಸಿ ಇರುವ ಕಾಮಿಡಿ ನಟ.ಈ ಕಾಮಿಡಿ ಡಾನ್ ಹಾಸ್ಯಕ್ಕೆ ದೂಸ್ರ ಮಾತ್ತಿಲ್ಲ.ಅದರೆ ಈ ಹಾಸ್ಯ ದಿಗ್ಗಜನ ನಟನೆ ಮಾತ್ರ ಇಬ್ಬರಿಗೆ ಇಷ್ಟವಾಗಿಲ್ಲವಂತೆ.
ಅಲ್ಲದೆ ಒಂದೇ ರೀತಿ ಹಾಸ್ಯ ಮಾಡೋದ ಬಿಟ್ಟು ಹೊಸತರ ಏನಾದರು ಪ್ರಯತ್ನ ಮಾಡಿ ಎಂದು ಸಾಧು ಮಾಹರಾಜ್ ಗೆ ಆಜ್ಞೆ ಮಾಡಿದ್ದಾರಂತೆ.ಹೌದು ಕಾಮಿಡಿ ದಿಗ್ಗಜ ಸಾಧು ನಟನೆಗೆ ಅವರ ಮಗ ಸುರಾಗ್ ಪುಲ್ ಮಾರ್ಕ್ಸ್ ನೀಡಿಲ್ಲವಂತೆ .ಎಲ್ಲಾ ಚಿತ್ರಗಳಲ್ಲೂ ಒಂದೇ ರೀತಿ ಎಕ್ಸ್ಪ್ರೆಸನ್ ಕೊಡ್ತಿರಾ ಪ್ರತಿಯೊಂದು ಚಿತ್ರದಲದಲೂ ಏನಾದರು ಹೊಸರೀತಿ ಕಾಮಿಡಿ ಟ್ರೈ ಮಾಡಿ ಎಂದು ಸಾಧು ಪುತ್ರ ಸಲಹೆ ನೀಡಿದ್ದಾರಂತೆ.ಇನ್ನು ಈ ವಿಷಯವನ್ನು ಸಾಧು ಕೋಕಿಲ ಅವರೇ ಹೇಳಿದ್ದಾರೆ.

Body:ಅಲ್ಲದೆ ಮಗನ ಆಸೆಯಂತೆ ಸಾಧು ಕೋಕಿಲ ಮಯಾಬಜಾರ್ ಚಿತ್ರದಲ್ಲಿ ತುಂಭಾ ವಿಶೇಷವಾದ ಪಾತ್ರದಲ್ಲಿ ನಟಿಸಿದ ನನ್ನ ಮಗ ಕೇಳಿದಂತೆ ತುಂಭಾ ವಿಶೇಷವಾದ ಹಾಸ್ಯವನ್ನು ಮಾಯಾ ಬಜಾರ್ ಚಿತ್ರದಲ್ಲಿ ನಿಭಾಯಿಸಿರೋದಾಗಿ ಸಾಧು ಕೋಕಿಲ ಹೇಳಿದರು..

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.