ETV Bharat / sitara

ಮಗಳ ಮುಂದೆ ಕಣ್ಣೀರು ಸುರಿಸಿದ ರಾಕಿ ಭಾಯ್ - ಐರಾ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಪುತ್ರಿ ಐರಾಳಿಗೆ ಕಿವಿ ಚುಚ್ಚಿಸಿದ್ದಾರೆ.

rocking star yash
author img

By

Published : Aug 28, 2019, 1:31 PM IST

ತಮ್ಮ ಮುದ್ದಿನ ಮಗಳು ಐರಾ ವಿಚಾರವಾಗಿ ರಾಕಿ ಭಾಯ್​ ಕಣ್ಣೀರು ಸುರಿಸಿದ್ದಾರೆ. ಸ್ಯಾಂಡಲ್​ವುಡ್ ರಾಕಿಂಗ್ ಸ್ಟಾರ್ ಯಶ್ ಕಣ್ಣೀರಿಗೆ ಕಾರಣ ಏನು ಎಂಬುದನ್ನು ಅವರ ಪತ್ನಿ ರಾಧಿಕಾ ಪಂಡಿತ್ ರಿವೀಲ್ ಮಾಡಿದ್ದಾರೆ.

ಚಂದನವನದ ಮುದ್ದು ಕಂದ ಐರಾಗೆ ಕಿವಿ ಚುಚ್ಚಿಸಿದ್ದಾರೆ ​ಯಶ್​ ದಂಪತಿ​. ಈ ವೇಳೆ ತಮ್ಮ ಮಗಳಿಗೆ ಆಗುತ್ತಿದ್ದ ನೋವು ನೋಡಿ ಯಶ್​ ಅವರ ಕಣ್ಣಲ್ಲೂ ನೀರು ತುಂಬಿಕೊಂಡಿದ್ದವಂತೆ. ಇದೇ ಮೊದಲ ಬಾರಿ ತನ್ನ ಗಂಡನ ಕಣ್ಣಲ್ಲಿ ನೀರು ನೋಡಿದೆ ಎಂದು ಸ್ಯಾಂಡಲ್​ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್​ ತಮ್ಮ ಫೇಸ್​​ಬುಕ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಅವರ ಮಗಳು ಐರಾಗೆ ಎಂಟು ತಿಂಗಳು ತುಂಬಿದ್ದು, ಈ ಸಂದರ್ಭ ಮಗುವಿನ ಕಿವಿ ಚುಚ್ಚಿಸುವ ಸಂಪ್ರದಾಯ ನಡೆದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.