ಯಾವುದಾದರೂ ಹೊಸ ಸಿನಿಮಾ ರಿಲೀಸ್ ಆದ ಮೇಲೆ ಆ ಚಿತ್ರದ ಹಾಡುಗಳು ಹಿಟ್ ಆಗೋದು ಸಾಮಾನ್ಯ. ಅದ್ರಲ್ಲೂ ಒಂದು ಹಾಡಿನ ಸಿಗ್ನೇಚರ್ ಸ್ಟೆಪ್ಗಳು ಸಾಮಾಜಿಕ ಜಾಲತಾಣದಲ್ಲಿ, ಟಿಕ್ ಟಾಕ್ನಲ್ಲಿ ಸದ್ದು ಮಾಡುವುದು ಪಕ್ಕಾ.
ಈ ಹಿಂದೆ ಬಿಡುಗಡೆಯಾಗಿದ್ದ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸ್ ಅಪ್ ಸಾಂಗ್ ಹಿಟ್ ಆಗಿತ್ತು. ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಹಿ ಸೋ ಕ್ಯೂಟ್ ಕೂಡ ವೈರಲ್ ಆಗಿತ್ತು. ಇದೀಗ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಹಾಡು ಕೂಡ ಸಖತ್ ವೈರಲ್ ಆಗುತ್ತಿದೆ.
-
ಟ್ರೆಂಡ್ ಆಯ್ತು ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರ #Roberrt ಚಿತ್ರದ ಜೈ ಶ್ರೀರಾಮ್ ಸಿಗ್ನೇಚರ್ ಸ್ಟೆಪ್
— Thoogudeepa 'D' Team - R (@DTEAM7999) March 15, 2020 " class="align-text-top noRightClick twitterSection" data="
ಟಿಕ್ ಟಾಕ್ನಲ್ಲಿ ಈಗ ಜೈ ಶ್ರೀರಾಮ್ ಸಿಗ್ನೇಚರ್ ಸ್ಟೆಪ್ ದೇ ಕ್ರೇಜ್ 👌👌@TharunSudhir @umap30071 @aanandaaudio @sharadasrinidhi @StarAshaBhat @saraswathi1717 @DarshanSamrajya @Dcompany171 pic.twitter.com/5v5xcwPC5s
">ಟ್ರೆಂಡ್ ಆಯ್ತು ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರ #Roberrt ಚಿತ್ರದ ಜೈ ಶ್ರೀರಾಮ್ ಸಿಗ್ನೇಚರ್ ಸ್ಟೆಪ್
— Thoogudeepa 'D' Team - R (@DTEAM7999) March 15, 2020
ಟಿಕ್ ಟಾಕ್ನಲ್ಲಿ ಈಗ ಜೈ ಶ್ರೀರಾಮ್ ಸಿಗ್ನೇಚರ್ ಸ್ಟೆಪ್ ದೇ ಕ್ರೇಜ್ 👌👌@TharunSudhir @umap30071 @aanandaaudio @sharadasrinidhi @StarAshaBhat @saraswathi1717 @DarshanSamrajya @Dcompany171 pic.twitter.com/5v5xcwPC5sಟ್ರೆಂಡ್ ಆಯ್ತು ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರ #Roberrt ಚಿತ್ರದ ಜೈ ಶ್ರೀರಾಮ್ ಸಿಗ್ನೇಚರ್ ಸ್ಟೆಪ್
— Thoogudeepa 'D' Team - R (@DTEAM7999) March 15, 2020
ಟಿಕ್ ಟಾಕ್ನಲ್ಲಿ ಈಗ ಜೈ ಶ್ರೀರಾಮ್ ಸಿಗ್ನೇಚರ್ ಸ್ಟೆಪ್ ದೇ ಕ್ರೇಜ್ 👌👌@TharunSudhir @umap30071 @aanandaaudio @sharadasrinidhi @StarAshaBhat @saraswathi1717 @DarshanSamrajya @Dcompany171 pic.twitter.com/5v5xcwPC5s
ಹೌದು, ರಾಬರ್ಟ್ ಸಿನಿಮಾದ 'ರಾಮ ನಾಮ ಹಾಡಿರೋ ರಾಮ ಬರುವನು' ಹಾಡಿನ ಸಿಗ್ನೇಚರ್ ಸ್ಪೆಪ್ಗೆ ಇದೀಗ ಟಿಕ್ ಟಾಕ್ನಲ್ಲಿ ಸಖತ್ ಬೇಡಿಕೆ ಬಂದಿದೆ. ಈ ಹಾಡಿದ ಸಾಲಿಗೆ ಅಭಿಮಾನಿಗಳು ಮತ್ತು ಟಿಕ್ಟಾಕ್ ಪ್ರಿಯರು ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.
- " class="align-text-top noRightClick twitterSection" data="">